ಚರ್ಚ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
ಹೊಸ ಬಡ<ಬಡಿಕೆಯ ಪ್ರಕಾರ ಆರಂಭದಲ್ಲಿ ಕ್ರಿಶ್ಚಿಹನ್ನರಲ್ಲಿ ಚರ್ಚಗಳನ್ನು ನಿರ್ಮಿಸಲಾಗುತ್ತಿರಲಿಲ್ಲ ಬದಲಾಗಿ ಅವರ ಮನೆಗಳಲ್ಲಿ ಮತ್ತು ಸಭಾಮಂಪಾರಗಳಲ್ಲಿ ಪಂಜೆಗಳನ್ನು ಮುಡಬೇಕಾಗಿತ್ತು.
ಸಂತ ಪಿಲೋಮಿನಾ ಚರ್ಚ್ ೧೯೬ ವರ್ಷಗಳ ಇತಿಹಸವಿರುವ ಚರ್ಛಾಗಿದೆ.ಭಾರತದಲ್ಲಿ ಕರ್ನಾಟಕ ರಾಜ್ಯದ ಮೈಸೂರು ನಗರದ ಹೃದಯ ಭಾಗದಲ್ಲಿದೆ ಮೈಸೂರಿನ ನಗರದಲ್ಲಿ ಯಾವ ದಿಕ್ಕಿನಿಂದ ನೋಡಿದರೂ ಈ ಚರ್ಚ್ ಎದ್ದು ಕನುತ್ತದೆ. ಇಪತ್ತನೇ ಶತಮಾನದ ಯೂರೋಪ್ ದೇಶದಲ್ಲಿದ್ದ ಸಂತ ಪಿಲೋಮಿನಂತವರ ಹೆಸರಿನ ಮೈಸೂರಿನಲ್ಲಿ ಈ ಚರ್ಚ್ ನಿರ್ಮಿಸಲಾಯಿತು.
 
ವಾಸ್ತವದಲ್ಲಿ ಚರ್ಚ್ ಅನ್ನುವ ಪರಿಕಲ್ಪನೆ ಬೇರೆಯದೇ ವಿಧದಲ್ಲಿ ಇತ್ತು. ಆದಿ ಸಭೆಯಲ್ಲಿ ಮನೆಮನೆಗಳಲ್ಲಿ ಕ್ರಿಸ್ತನು ಕಳಿಸಿದ ಪಾಠವಾದ ರೊಟ್ಟಿ ಮುರಿಯುವುದಲ್ಲಿ ಮತ್ತು ಕರ್ತನ ಭೋಜನಗಳಲ್ಲಿ ಪಾಲುಗೊಳ್ಳುವುದಾಗಿತ್ತು. ಸಭೆ ಅಥವಾ ಚರ್ಚ್ ಅಂದರೆ ಅದೊಂದು ಕಟ್ಟಡ ಆಗಬೇಕಾಗಿಲ್ಲ. ಯೇಸು ತಾನೇ ಹೇಳಿದ ಮಾತನ್ನು ಉಲ್ಲೇಖಿಸುವುದಾದರೆ, ನನ್ನ ಆಲಯವನ್ನು ವ್ಯಾಪರ ಕೇಂದ್ರವಾಗಿ ಮಾಡ್ತೀರಾ? ಅನ್ನುವುದು. ಅಪೋಸ್ತಲ ಪೌಲನು ಕೂಡ ಹೇಳ್ತಾನೆ ನೀವೇ ಆಗಿದ್ದೀರಾ ಕ್ರಿಸ್ತನ ಆಲಯ . ಆದರಿಂದ ಚರ್ಚ್ ಅಥವಾ ಕ್ರೈಸ್ತ ದೇವಾಲಯ ಅದು ಕಟ್ಟಡಕ್ಕಿಂತಲೂ ಒಬ್ಬ ವ್ಯಕ್ತಿಯನ್ನು ಸೂಚಿಸುವುದಾದರೆ ಅದು ಇನ್ನಷ್ಟು ಸುಂದರವಾಗಿ ಕಾಣಬಹುದಾಗಿದೆ.
"https://kn.wikipedia.org/wiki/ಚರ್ಚ್" ಇಂದ ಪಡೆಯಲ್ಪಟ್ಟಿದೆ