ಕಾವೇರಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಇದು ಕಾವೇರಿ ಪುಷ್ಕರ್ಲುಗಳ ಮಾಹಿತಿಯನ್ನು ಒಳಗೊಂಡಿಲ್ಲ ಆದ್ದರಿಂದ ಇದು ಇಲ್ಲಿ ಒಳಗೊಂಡಿದೆ.
upgraded image (GlobalReplace v0.6.5)
೧೪ ನೇ ಸಾಲು:
}}
 
[[File:ಕಾವೇರಿ ನದಿಕಾವೇರಿ_ನದಿ.pngsvg|thumb|400px|right|ಕಾವೇರಿ ನದಿಯ ಹರಿವಿನ ದಾರಿ:ಜಲಾನಯನ ಪ್ರದೇಶ 81,155 km2(31,334 ಚದರ ಮೈಲಿ); ನದಿಯ ಉದ್ದ 765 km/475 ಮೈಲಿ]]
 
'''ಕಾವೇರಿ''' [[ಕರ್ನಾಟಕ]]ದ ಜೀವನದಿ. ಕೊಡಗು ಜಿಲ್ಲೆಯ [[ಪಶ್ಚಿಮ ಘಟ್ಟ|ಪಶ್ಚಿಮ ಘಟ್ಟದಲ್ಲಿ]] [[ತಲಕಾವೇರಿ|ತಲಕಾವೇರಿಯೆಂಬ]] ಸ್ಥಳದಲ್ಲಿ ಉಗಮಿಸುವ ಈ ನದಿ, ಮೈಸೂರು ಜಿಲ್ಲೆಯ ಮೂಲಕ [[ತಮಿಳುನಾಡು|ತಮಿಳುನಾಡಿಗೆ]] ಹರಿದು [[ಬಂಗಾಳಕೊಲ್ಲಿ|ಬಂಗಾಳ ಕೊಲ್ಲಿಯನ್ನು]] ಸೇರುತ್ತದೆ. ಮುಖ್ಯವಾಗಿ ದಕ್ಷಿಣ-ಪೂರ್ವ ದಿಶೆಯಲ್ಲಿ ಹರಿಯುವ ಈ ನದಿಯ ಪಥ ಸುಮಾರು ೭೬೫ ಕಿ.ಮಿ.ಗಳಷ್ಟು ಉದ್ದವಾಗಿದೆ.ಜಲಾನಯನ ಪ್ರದೇಶ 81,155 km2 (31,334 sq mi)
"https://kn.wikipedia.org/wiki/ಕಾವೇರಿ_ನದಿ" ಇಂದ ಪಡೆಯಲ್ಪಟ್ಟಿದೆ