ಕಥಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
[[File:Manisha.JPG|thumb|State of 'sam' performed by Manisha Gulyani]]
[[File:Malasharma.jpg|thumb|Performinng Kathak at Kathak Kendra]]
ಕಥಕ್‍ನ ಎರಡನೆಯ ಭಾಗವಾದ ನೃತ್ಯದಲ್ಲಿ ಎರಡು ವಿಭಾಗಗಳಿವೆ. ಮೊದಲನೆಯದಾಗಿ ಗತ್ಕರಿ ಮತ್ತು ಎರಡನೆಯದಾಗಿ ಅರ್ಥಭಾವ್ ಅಥವಾ ಭಾವ್ಬತಾನಾ. ಗತ್ ಎಂಬ ಶಬ್ದ ಗತಿ (ನಡೆ) ಎಂಬ ಅರ್ಥವುಳ್ಳ [[ಸಂಸ್ಕೃತ]] ಶಬ್ದದಿಂದ ಬಂದಿದೆ. ಗತ್ಕರಿಯಲ್ಲಿ ಭಾವವನ್ನು ಹಾಡಿಗೆ ಸರಿಯಾಗಿ ಅಥವಾ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಪ್ರದರ್ಶಿಸುವುದಿಲ್ಲ. ಅಂದರೆ ಇದು ಒಂದು [[ಮೂಕಾಭಿನಯ]]. ಗತ್ಕರಿಯನ್ನು ನಾಲ್ಕು ವಿಧವಾಗಿ ವಿಂಗಡಿಸಿದ್ದಾರೆ :
# ಗತ್ನಿಕಾಸ್. ಇದರಲ್ಲಿ ನೃತ್ತಕ್ಕೆ ಪ್ರಾಧಾನ್ಯವಿದ್ದುದರಿಂದ ತಾಳಲಯ ಅಧಿಕವಾದರೂ ಭಾವ ಸ್ವಲ್ಪಮಟ್ಟಿಗೆ ಪ್ರದರ್ಶಿತವಾಗುತ್ತದೆ. ಅಂತೆಯೇ ಇದನ್ನು ನೃತ್ಯ ರೂಪವೆನ್ನಬಹುದು.
# ಗತ್ ಭಾವ್. ಈ ಗತ್ನಲ್ಲಿ ಯಾವುದಾದರೂ ಒಂದು ಭಾವ ಅಥವಾ ರಸ ಪ್ರದರ್ಶಿತವಾಗುತ್ತದೆ.
"https://kn.wikipedia.org/wiki/ಕಥಕ್" ಇಂದ ಪಡೆಯಲ್ಪಟ್ಟಿದೆ