"ಮೀನ ಮಾಸ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್: 2017 source edit
ಚು
 
ಮೀನಮಾಸ[[ಹಿಂದೂ ಧರ್ಮ | ಹಿಂದೂ ಧರ್ಮದ]] [[ಸೌರಮಾನ]] [[ಪಂಚಾಂಗ | ಪಂಚಾಂಗದ]] ಹನ್ನೆರಡನೇ ಮಾಸ , ಸೌರಮಾನವರ್ಷದ ಕೊನೆಯ ತಿಂಗಳು. [[ತಮಿಳು|ತಮಿಳಿನಲ್ಲಿ]] ಈ ತಿಂಗಳನ್ನು ಪಂಗುನಿ ಎಂದು ಕರೆಯುತ್ತಾರೆ. ನಿರಯನ ಸೂರ್ಯ ಭೂಮಂಡಲದ 330ನೆಯ ಅಂಶಕ್ಕೆ ಬಂದಾಗ ಮೀನಮಾಸ ಆರಂಭವಾಗಿ 360 ಅಂಶಗಳಿಗೆ ಬಂದಾಗ ಮುಗಿಯುತ್ತದೆ. ಈ ಅವಧಿಯಲ್ಲಿ ಸೂರ್ಯ ಪೂರ್ವಾಭಾದ್ರ 4ನೆಯ ಪಾದ, ಉತ್ತರಾಭಾದ್ರ, ರೇವತಿ ನಕ್ಷತ್ರಗಳಿಂದ ಕೂಡಿದ ಮೀನರಾಶಿಯಲ್ಲಿ[[ಮೀನ ರಾಶಿ|ಮೀನರಾಶಿ]]ಯಲ್ಲಿ ಸಂಚರಿಸುತ್ತಾನೆ. ಸಾಮಾನ್ಯವಾಗಿ ಮಾರ್ಚ್ 14ನೆಯ ತಾರೀಖು ಈ ತಿಂಗಳು ಆರಂಭವಾಗಿ ಏಪ್ರಿಲ್ 13 ಅಥವಾ 14ನೆಯ ತಾರೀಖಿನಲ್ಲಿ ಮುಗಿಯುತ್ತದೆ.
[[ಹಿಂದೂ ಧರ್ಮ | ಹಿಂದೂ ಧರ್ಮದ]] [[ಸೌರಮಾನ]] [[ಪಂಚಾಂಗ | ಪಂಚಾಂಗದ]] ಹನ್ನೆರಡನೇ ಮಾಸ.
 
ಮೀನಮಾಸ ಸೌರಮಾನವರ್ಷದ ಕೊನೆಯ ತಿಂಗಳು. ತಮಿಳಿನಲ್ಲಿ ಈ ತಿಂಗಳನ್ನು ಪಂಗುನಿ ಎಂದು ಕರೆಯುತ್ತಾರೆ. ನಿರಯನ ಸೂರ್ಯ ಭೂಮಂಡಲದ 330ನೆಯ ಅಂಶಕ್ಕೆ ಬಂದಾಗ ಮೀನಮಾಸ ಆರಂಭವಾಗಿ 360 ಅಂಶಗಳಿಗೆ ಬಂದಾಗ ಮುಗಿಯುತ್ತದೆ. ಈ ಅವಧಿಯಲ್ಲಿ ಸೂರ್ಯ ಪೂರ್ವಾಭಾದ್ರ 4ನೆಯ ಪಾದ, ಉತ್ತರಾಭಾದ್ರ, ರೇವತಿ ನಕ್ಷತ್ರಗಳಿಂದ ಕೂಡಿದ ಮೀನರಾಶಿಯಲ್ಲಿ ಸಂಚರಿಸುತ್ತಾನೆ. ಸಾಮಾನ್ಯವಾಗಿ ಮಾರ್ಚ್ 14ನೆಯ ತಾರೀಖು ಈ ತಿಂಗಳು ಆರಂಭವಾಗಿ ಏಪ್ರಿಲ್ 13 ಅಥವಾ 14ನೆಯ ತಾರೀಖಿನಲ್ಲಿ ಮುಗಿಯುತ್ತದೆ.
 
ಒಂಬತ್ತು ಸಹಸ್ರ ಕಿರಣಗಳಿಂದ ಕೂಡಿದ ಅರುಣವರ್ಣದ ಪರ್ಜನ್ಯ ಎಂಬ ಸೂರ್ಯ ಈ ತಿಂಗಳಿನ ದೇವತೆ. ಈ ಮಾಸದಲ್ಲಿ ಎರಡು ಅಮಾವಾಸ್ಯೆಗಳು ಬಂದರೆ ಅದು ಚಾಂದ್ರಮಾನದಂತೆ ಅಧಿಕ ಚೈತ್ರಮಾಸವಾಗುತ್ತದೆ.
೬,೩೨೨

edits

"https://kn.wikipedia.org/wiki/ವಿಶೇಷ:MobileDiff/815070" ಇಂದ ಪಡೆಯಲ್ಪಟ್ಟಿದೆ