ಹಬ್ಬಾಡುವ ಪದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ
ಟ್ಯಾಗ್: 2017 source edit
೫ ನೇ ಸಾಲು:
ಸಾಂಪ್ರದಾಯಿಕವಾಗಿ ಇದಕ್ಕೆ ತುಂಬಾ ಮಹತ್ತ್ವವನ್ನು ನೀಡಲಾಗಿದೆ. [[ಮಲೆನಾಡು|ಮಲೆನಾಡಿನಲ್ಲಿ]] ಹಾಗೂ [[ಕರಾವಳಿ|ಕರಾವಳಿಯ]] ಕೆಲವು ಭಾಗಗಳಲ್ಲಿ ಈ [[ಸಂಪ್ರದಾಯ]] ರೂಢಿಯಲ್ಲಿದೆ. ದೀಪಾವಳಿಯ ದಿನ ಸಂಜೆ ನಿರ್ದಿಷ್ಟವಾದ ಮನೆಯಿಂದ ಹೊತ್ತಿಸಿದ ಈ ದೀಪವನ್ನು ಮೂರು ರಾತ್ರಿಗಳ ಕಾಲ ಊರಿನ ಎಲ್ಲ ಮನೆಗಳಿಗೂ ತಲುಪಿಸುತ್ತಾರೆ. ಅದಕ್ಕಾಗಿ ಹಲವಾರು ಜನರು ಕೂಡಿಕೊಂಡು ಹಬ್ಬಾಡುವ ಪದಗಳನ್ನು ಹಾಡುತ್ತಾ ಹೋಗುತ್ತಾರೆ.
 
ಈ ಹಬ್ಬಾಡುವ ಪದಗಳು [[ಜಾನಪದ]] ಶೈಲಿಯಲ್ಲಿ ಇರುತ್ತವೆ. ಈ ಹಾಡಿಗೆ ಕೆಲವು ಪ್ರದೇಶಗಳಲ್ಲಿ "[[ಅಂಟಿಗೆ ಪಂಟಿಗೆ]]" ಪದಗಳು ಎಂದೂ ಕರೆಯುತ್ತಾರೆ.
 
[[ವರ್ಗ:ಮಲೆನಾಡು]]
"https://kn.wikipedia.org/wiki/ಹಬ್ಬಾಡುವ_ಪದ" ಇಂದ ಪಡೆಯಲ್ಪಟ್ಟಿದೆ