ಮಿಥುನ ಮಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary |
||
೧ ನೇ ಸಾಲು:
[[ಹಿಂದೂ ಧರ್ಮ | ಹಿಂದೂ ಧರ್ಮದ]] [[ಸೌರಮಾನ]] [[ಪಂಚಾಂಗ | ಪಂಚಾಂಗದ]] ಮೂರನೆ ಮಾಸ. ಮಿಥುನಮಾಸವು ನಿರಯನ ಸೂರ್ಯ ಭಚಕ್ರದ ಅರುವತ್ತೊಂದನೆಯ ಅಂಶದಿಂದ ತೊಂಬತ್ತನೆಯ ಅಂಶಪೂರ್ತಿಯ ಅವಧಿಯಲ್ಲಿ ಸಂಚರಿಸುವ ಕಾಲ. ತಮಿಳಿನಲ್ಲಿ ಇದನ್ನು ಅನಿ ಮಾಸ ಎಂದು ಕರೆಯುತ್ತಾರೆ. ಈ ಮಾಸದಲ್ಲಿ ಸೂರ್ಯ ಮೃಗಶೀರಾ 3 ಮತ್ತು 4ನೆಯ ಪಾದಗಳಲ್ಲಿ, ಆದ್ರ್ರಾ, ಪುನರ್ವಸು ನಕ್ಷತ್ರದ 1, 2 ಮತ್ತು 3ನೆಯ ಪಾದಗಳಲ್ಲಿ ಮಿಥುನರಾಶಿಯಲ್ಲಿ ಸಂಚರಿಸುತ್ತಾನೆ. ಸಾಮಾನ್ಯವಾಗಿ ಈ ಮಾಸ ಜೂನ್ ತಿಂಗಳಿನ 14-15ನೆಯ ತಾರೀಕಿನಲ್ಲಿ ಆರಂಭವಾಗಿ ಜುಲೈ ತಿಂಗಳಿನ 15-16ನೆಯ ತಾರೀಕಿನಲ್ಲಿ ಮುಗಿಯುತ್ತದೆ.▼
==ಈ ಮಾಸದ ಪ್ರಮುಖ ಹಬ್ಬಗಳು==
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಮಿಥುನಮಾಸ}}
▲ನಿರಯನ ಸೂರ್ಯ ಭಚಕ್ರದ ಅರುವತ್ತೊಂದನೆಯ ಅಂಶದಿಂದ ತೊಂಬತ್ತನೆಯ ಅಂಶಪೂರ್ತಿಯ ಅವಧಿಯಲ್ಲಿ ಸಂಚರಿಸುವ ಕಾಲ. ತಮಿಳಿನಲ್ಲಿ ಇದನ್ನು ಅನಿ ಮಾಸ ಎಂದು ಕರೆಯುತ್ತಾರೆ. ಈ ಮಾಸದಲ್ಲಿ ಸೂರ್ಯ ಮೃಗಶೀರಾ 3 ಮತ್ತು 4ನೆಯ ಪಾದಗಳಲ್ಲಿ, ಆದ್ರ್ರಾ, ಪುನರ್ವಸು ನಕ್ಷತ್ರದ 1, 2 ಮತ್ತು 3ನೆಯ ಪಾದಗಳಲ್ಲಿ ಮಿಥುನರಾಶಿಯಲ್ಲಿ ಸಂಚರಿಸುತ್ತಾನೆ. ಸಾಮಾನ್ಯವಾಗಿ ಈ ಮಾಸ ಜೂನ್ ತಿಂಗಳಿನ 14-15ನೆಯ ತಾರೀಕಿನಲ್ಲಿ ಆರಂಭವಾಗಿ ಜುಲೈ ತಿಂಗಳಿನ 15-16ನೆಯ ತಾರೀಕಿನಲ್ಲಿ ಮುಗಿಯುತ್ತದೆ.
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
|