ಮಿಥುನ ಮಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟೆಂಪ್ಲೇಟು ಹಾಗು ಪುನರ್ವರ್ಗೀಕರಣ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨ ನೇ ಸಾಲು:
 
==ಈ ಮಾಸದ ಪ್ರಮುಖ ಹಬ್ಬಗಳು==
 
 
 
 
ಮಿಥುನಮಾಸ
ನಿರಯನ ಸೂರ್ಯ ಭಚಕ್ರದ ಅರುವತ್ತೊಂದನೆಯ ಅಂಶದಿಂದ ತೊಂಬತ್ತನೆಯ ಅಂಶಪೂರ್ತಿಯ ಅವಧಿಯಲ್ಲಿ ಸಂಚರಿಸುವ ಕಾಲ. ತಮಿಳಿನಲ್ಲಿ ಇದನ್ನು ಅನಿ ಮಾಸ ಎಂದು ಕರೆಯುತ್ತಾರೆ. ಈ ಮಾಸದಲ್ಲಿ ಸೂರ್ಯ ಮೃಗಶೀರಾ 3 ಮತ್ತು 4ನೆಯ ಪಾದಗಳಲ್ಲಿ, ಆದ್ರ್ರಾ, ಪುನರ್ವಸು ನಕ್ಷತ್ರದ 1, 2 ಮತ್ತು 3ನೆಯ ಪಾದಗಳಲ್ಲಿ ಮಿಥುನರಾಶಿಯಲ್ಲಿ ಸಂಚರಿಸುತ್ತಾನೆ. ಸಾಮಾನ್ಯವಾಗಿ ಈ ಮಾಸ ಜೂನ್ ತಿಂಗಳಿನ 14-15ನೆಯ ತಾರೀಕಿನಲ್ಲಿ ಆರಂಭವಾಗಿ ಜುಲೈ ತಿಂಗಳಿನ 15-16ನೆಯ ತಾರೀಕಿನಲ್ಲಿ ಮುಗಿಯುತ್ತದೆ.
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
 
{{ಸೌರಮಾನ ಮಾಸಗಳು}}
"https://kn.wikipedia.org/wiki/ಮಿಥುನ_ಮಾಸ" ಇಂದ ಪಡೆಯಲ್ಪಟ್ಟಿದೆ