ಶಶಿ ಕಪೂರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
| death_date = {{Death date and age|df=yes|2017|12|04|1938|03|18}} | death_place = Mumbai, Maharashtra, India
೧೮ ನೇ ಸಾಲು:
 
==ಪರಿಚಯ==
*ಇವರ ತಂದೆ ಪೃಥ್ವಿರಾಜ್ ಕಪೂರ್ ಆಗಿದ್ದು, ರಾಜ್ ಕಪೂರ್ ಹಾಗೂ ಶಮ್ಮಿ ಕಪೂರ್ ಇವರರವರ ಕಿರಿಯ ಸಹೋದರರಾಗಿದ್ದರಾರೆಸಹೋದರರಾಗಿದ್ದಾರೆ. ಇವರ ಪತ್ನಿ ಜೆನ್ನಿಫರ್ ಕೆಂಡಲ್ ತೀರಿಹೋಗಿದ್ದು, ಕರಣ್ ಕಪೂರ್, ಕುನಾಲ್ ಕಪೂರ್ ಹಾಗೂ ಸಂಜನಾ ಕಪೂರ್ ಎಂಬ ಮಕ್ಕಳಿದ್ದಾರೆ. ಇವರನ್ನು [[ಹಿಂದಿ|ಹಿಂದಿಯ]] ಸಾಕಷ್ಟು ಜನಪ್ರಿಯ ಸಿನಿಮಾಗಳಲ್ಲಿ ನೆನೆಸಿಕೊಳ್ಳಬಹುದು.
* ಖ್ಯಾತ ನಟ [[ಅಮಿತಾಭ್ ಬಚ್ಚನ್]] ಅವರೊಂದಿಗೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಅವುಗಳೆಂದರೆ ''ದೀವಾರ್, ದೋ ಔರ್ ದೋ ಪಾಂಚ್'' ಮತ್ತು ''ನಮಕ್ ಹಲಾ'' ಲ್ ಗಳಲ್ಲಿ ನಟಿಸಿದ್ದಾರೆ. ಇದರ ಜತೆ ಇವರು ಬ್ರಿಟಿಷ್ ಸಿನಿಮಾಗಳಲ್ಲೂ ಬಹಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಹಲವಾರು ಬ್ರಿಟೀಷ್ ಚಿತ್ರಗಳಲ್ಲೂ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಇದರಲ್ಲಿ ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್‌ನ ''ಶೇಕ್ಸ್‌ಪಿಯರ್- ವಲ್ಲಾಹ್'' ಸಹ ಒಂದು.
 
"https://kn.wikipedia.org/wiki/ಶಶಿ_ಕಪೂರ್" ಇಂದ ಪಡೆಯಲ್ಪಟ್ಟಿದೆ