ಎಲ್. ಸುಬ್ರಮಣ್ಯಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೨೯ ನೇ ಸಾಲು:
ಇವರ ಸಂಗೀತ ರಚನೆಗಳನ್ನು, ಸ್ಯಾನ್ ಜೋಸ್ ಬ್ಯಾಲೆ ಕಂಪನಿ ಮತ್ತು ಅಲ್ವಿನ್ ಏಲೆಯ್ ಅಮೇರಿಕನ್ ಡ್ಯಾನ್ಸ್ ಥಿಯೇಟರ್ ನಂತಹ ಪ್ರಮುಖ ನೃತ್ಯ ಕಂಪನಿಗಳು ವೇದಿಕೆ ಪ್ರದರ್ಶನದಲ್ಲಿ ಬಳಸುತ್ತವೆ. ಸುಬ್ರಮಣ್ಯಂ ಮ್ಯಾರಿನಿಸ್ಕಿ ಬ್ಯಾಲೆಗಾಗಿ “ಶಾಂತಿ ಪ್ರಿಯಾ” ಎಂಬ ಸಂಗೀತ ಕೃತಿಯನ್ನೂ ಸಂಯೋಜಿಸಿದ್ದಾರೆ.
೧೯೯೯ ರಲ್ಲಿ ''ಗ್ಲೋಬಲ್ ಫ್ಯೂಷನ್'' ಅನ್ನು ಒಳಗೊಂಡಂತೆ ಅವರ ಆಲ್ಬಂಗಳ ಬಿಡುಗಡೆ, ಸುಬ್ರಮಣ್ಯಂ ಗೆ ವಿಮರ್ಶಾತ್ಮಕವಾಗಿ ಅಪಾರ ಮೆಚ್ಚುಗೆಯನ್ನು ತಂದುಕೊಟ್ಟಿತಲ್ಲದೇ, ಅವರ ಸುಧಾರಿತ ವಾದನಕ್ಕಾಗಿ ಜನಪ್ರಿಯತೆ ಕೂಡ ತಂದುಕೊಟ್ಟಿತು. ಇವರು ಲಕ್ಷ್ಮೀನಾರಾಯಣ ಜಾಗತಿಕ ಸಂಗೀತ ಉತ್ಸವವನ್ನು ಆರಂಭಿಸಿದರಲ್ಲದೇ, ಇದನ್ನು ಅವರೇ ನಿರ್ದೇಶಿಸುತ್ತಾರೆ. ಇದು ಭಾರತದಲ್ಲಿ ನಡೆಯುವ ಉತ್ಸವವಾಗಿದೆ. ಆಗ ೨೦೦೪ ರಲ್ಲಿ US (ನ್ಯೂಯಾರ್ಕ್ ನ ಲಿಂಕನ್ ಸೆಂಟರ್ ), ಆಸ್ಟ್ರೇಲಿಯಾದ ಪರ್ಥ್ ಏಷ್ಯನ್ ಫೆಸಿಫಿಕ್ ರೀಜನ್ ,ಸಿಂಗಾಪುರ್ ನ ಐಸ್ಪ್ಲ್ಯಾನೆಡ್, ಪೆನ್ಯಾಂಗ್ ನಲ್ಲಿನ ಶ್ರೀ ದಿವಾನ್ ಪೆನ್ಯಾಂಗ್ ಹಾಲ್ ಹಾಗು ಮಲೇಷ್ಯಾದ ಕೌಲಾ ಲುಂಪುರ್ ನ ಪುತ್ರ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ವಾದ್ಯಗೋಷ್ಠಿಗಳನ್ನು ನಡೆಸಿದರು.ಇವೆಲ್ಲವೂ ಒಳಗೊಂಡಂತೆ ಸಂಗೀತದ ಉತ್ಸವದೊಂದಿಗೆ ವಿಶ್ವ ಪ್ರವಾಸವನ್ನೂ ಪೂರ್ಣಗೊಳಿಸಿದರು. ನಂತರ ೨೦೦೫ ರ ಜನವರಿ ಉತ್ಸವದಲ್ಲಿ, ಶ್ರೇಷ್ಠ ಪಿಟೀಲು ವಾದಕರಾದ ಆರ್ವೆ ಟೆಲೆಫ್ಸೆನ್, ಓಸೋಲೋ ಕ್ಯಾಮೆರೆಟಾ, [[ಜಾಝ್ ಸಂಗೀತ|ಜ್ಯಾಜ್]] ನ ಪರಿಣಿತರಾದ ಸ್ಟ್ಯಾನ್ಲೆ ಕ್ಲಾರ್ಕ್, ಜಾರ್ಜ್ ಡ್ಯೂಕ್, ಅಲ್ ಜ್ಯಾರೆಯೊ, ಎರ್ಲ್ ಕ್ಲುಗ್ ಮತ್ತು ರವಿ ಕೊಲ್ಟ್ರೇನ್ ಸುಬ್ರಮಣ್ಯಂರೊಂದಿಗೆ ಜೊತೆಯಾಗಿ ಪ್ರದರ್ಶನ ನೀಡಿದರು.
ಇತ್ತೀಚೆಗಷ್ಟೇ ೨೦೦೭ ರ ಸೆಪ್ಟೆಂಬರ್ ನಲ್ಲಿ ಸುಬ್ರಮಣ್ಯಂ, ಫೇಯರ್ ಫ್ಯಾಕ್ಸ್ ಸಿಂಫನಿ, ವಾರೆಂಟನ್ ಚಾರ್ಲೆ ಮತ್ತು ಕಾರ್ನಾಟಿಕ್ ತಾಳವಾದ್ಯಗಾರರೊಂದಿಗೆ, “ದಿ ಫ್ರೀಡಂ ಸಿಂಫನಿ”ಯನ್ನು ಅನ್ನು ನಡೆಸಿ ಪ್ರಥಮ ಪ್ರದರ್ಶನ ನೀಡಿದರು. ಇದು ಮೆಚ್ಚುಗೆಯ ಸುದೀರ್ಘ ಜಯ ಘೋಷಕ್ಕೆ ಕಾರಣವಾಯಿತಲ್ಲದೇ, “ಫ್ಲೈಟ್ ಆಫ್ ದಿ ಹಂಬಲ್ ಬೀ” ಯನ್ನು ಮತ್ತೊಮ್ಮೆ ನುಡಿಸುವಂತೆ ಮಾಡಿತು. ಮಸ್ಕಟ್ ಖಂಡಾಂತರದಲ್ಲಿ ಪ್ರಮುಖ ಸಂಗೀತಗಾರರೊಂದಿಗೆ ಫೆಬ್ರವರಿ ೭ ರಂದು, ಪಿಟೀಲು ವಾದನಕ್ಕಾಗಿ ಮೊದಲ ಬಾರಿಗೆ [[ಮಸ್ಕಟ್]] ಗೆ ಹೋಗಿದ್ದರು. ಸುಬ್ರಮಣ್ಯಂ, ಚೆನ್ನೈನ ಕೊಡಂಬಾಕ್ಕಂ ನಲ್ಲಿರುವ ಸಂಗೀತ ಸಂಯೋಜಕ ಎ.ಆರ್.ರಹಮಾನ್ ರ, KM ಮ್ಯೂಸಿಕ್ ಕನ್ ಸರ್ವೇಟ್ರಿ ಎಂಬ ಸಲಹಾ ಮಂಡಳಿಯಲ್ಲಿಯೂ ಇದ್ದಾರೆ.
ಖ್ಯಾತ ಪಿಟೀಲು ವಾದಕ ಯೆಹೂದಿ ಮೆನುಹಿನ್ ಸುಬ್ರಮಣ್ಯಂರವರನ್ನು ಕುರಿತು ಕೆಳಕಂಡಂತೆ ಹೇಳಿದ್ದಾರೆ: {{cquote|I find nothing more inspiring than the music making of my very great colleague Subramaniam. Each time I listen to him, I am carried away in wonderment.”<ref name="L. Subramaniam" />}}
==ಚಲನಚಿತ್ರ ಕ್ಷೇತ್ರದಲ್ಲಿನ ವೃತ್ತಿಜೀವನ==
"https://kn.wikipedia.org/wiki/ಎಲ್._ಸುಬ್ರಮಣ್ಯಂ" ಇಂದ ಪಡೆಯಲ್ಪಟ್ಟಿದೆ