ಬೆಳ್ಳುಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
'''''ಆಲಿಯಮ್ ಸ್ಯಾಟೀವಮ್''''', ಸಾಮಾನ್ಯವಾಗಿ '''ಬೆಳ್ಳುಳ್ಳಿ''' ಎಂದು ಪರಿಚಿತವಿರುವ [[ಈರುಳ್ಳಿ]] ಪಂಗಡ ''ಆಲಿಯಮ್''‍ನಲ್ಲಿನ ಒಂದು ಜಾತಿ. ಅದರ ನಿಕಟ ಸಂಬಂಧಿಗಳು [[ಈರುಳ್ಳಿ]], ಶ್ಯಾಲಟ್, [[ಲೀಕ್]], ಚೈವ್ ಮತ್ತು ರ್‍ಯಾಕ್ಯೊವನ್ನು ಒಳಗೊಂಡಿವೆ. ೭,೦೦೦ ವರ್ಷಕ್ಕಿಂತ ಹೆಚ್ಚು ಮಾನವ ಬಳಕೆಯ ಇತಿಹಾಸವಿರುವ ಬೆಳ್ಳುಳ್ಳಿಯು [[ಮಧ್ಯ ಏಷ್ಯಾ]]ಕ್ಕೆ ಸ್ಥಳೀಯವಾಗಿದೆ ಮತ್ತು ಮೆಡಿಟರೇನಿಯನ್ ಪ್ರದೇಶದಲ್ಲಿ ಬಹಳ ಕಾಲದಿಂದ ಮುಖ್ಯ [[ಆಹಾರ]]ವಾಗಿದೆ, ಮತ್ತು ಏಷ್ಯಾ, ಆಫ಼್ರಿಕಾ, ಹಾಗು ಯೂರೋಪ್‍ನಲ್ಲಿ ಆಗಾಗ ಬಳಸುವ ರುಚಿಕಾರಕವಾಗಿದೆ.
==ಉಪಯೋಗಗಳು==
*ಮೂಲ್ಯವ್ಯಾಧಿ,[[ಮಲಬದ್ಧತೆ]],[[ಕಿವಿ]]ನೋವು,[[ರಕ್ತದೊತ್ತಡ]] ಇತ್ಯಾದಿ ಅನೇಕ ಕಾಯಿಲೆಗಳಿಗೆ ಇದು ರಾಮಬಾಣ.
*ಹಸಿವನ್ನು ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತದೆ.
*ಬೆಳ್ಳೆಗ್ಗೆ ಬೆಳ್ಳುಳ್ಳಿ ಸೇವಿಸಿದ ಒಂದು ಗಂಟೆಯಲ್ಲಿ ಜೀರ್ಣವಾಗಿ ಅದು ಆರೋಗ್ಯ ವೃದ್ಧಿ ಮಾಡುತ್ತದೆ.
೨೫ ನೇ ಸಾಲು:
*ಶರೀರದಲ್ಲಿ ವಿಷ ಪದಾರ್ಥವನ್ನು ಮಲ ಹಾಗೂ ಮೂತ್ರದ ಮೂಲಕ ಹೊರ ಹಾಕುತ್ತದೆ.
*ದೇಹದ ಆಲ್ಯಸ ಕಡಿಮೆ ಮಾಡಿ ಶರೀರಕ್ಕೊಂದು ವಿಶೇಷ ಶಕ್ತಿ ಕೊಡುತ್ತದೆ.
*ಹುರಿದ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ [[ಕ್ಯಾನ್ಸರ್]] ಕೋಶಗಳು ಶಕ್ತಿ ಕಳೆದುಕೊಳ್ಳುತ್ತವೆ.
*ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಚಯಾಪಚಯ ಕ್ರಿಯೆ ಸುಲಭವಾಗಿ ದೇಹದ ಬೊಜ್ಜು ಕರಗಿಸುವಲ್ಲಿ ಸಹಾಯ ಮಾಡುತ್ತದೆ.
*ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಶ್ವಾಸನಾಳಕ್ಕೆ ಬಹಲ ಪ್ರಯೋಜನಕಾರಿಯಾಗಿದೆ.
"https://kn.wikipedia.org/wiki/ಬೆಳ್ಳುಳ್ಳಿ" ಇಂದ ಪಡೆಯಲ್ಪಟ್ಟಿದೆ