ಗೌತಮ ಬುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಕ್ಷರದೋಷ
ಟ್ಯಾಗ್: 2017 source edit
ಅಕ್ಷರದೋಷ
ಟ್ಯಾಗ್: 2017 source edit
೮೨ ನೇ ಸಾಲು:
==ಜ್ಞಾನಯೋಗಿಯಾಗಿ==
*ಸಿದ್ದಾರ್ಥನು ಭಾರ್ಗವಾಶ್ರಮಕ್ಕೆ ಬಂದು, ಅಲ್ಲಿನ ಸಾಧಕರಿಂದ ತಪೋನಿಯಮಗಳನ್ನು ತಿಳಿಯಲೆತ್ನಿಸಿದನು. ನಂತರ ಮಗಧ ದೇಶದೆಡೆಗೆ ಪ್ರಯಾಣ ಆರಂಭಿಸಿದನು. ರಾಜವೈಭವವನ್ನು ಅನುಭವಿಸಿದ್ದ ಸಿದ್ದಾರ್ಥನು ಅರಣ್ಯ ಸಂಚಾರಕ್ಕೆ ಹೆದರದೆ, ಹಸಿವು, ತೃಷೆಗಳ ಪರಿವೆ ಇಲ್ಲದೆ, ರಾಜಗೃಹಕ್ಕೆ ಬಂದು ದೀನರ ಮನೆಯಲ್ಲಿ ಭಿಕ್ಷೆ ಎತ್ತಿ, ತನ್ನ ಜೀವನದಲ್ಲಿ ಮೊದಲ ಬಾರಿಗೆ ಭಿಕ್ಷಾನ್ನವನ್ನು ಸ್ವೀಕರಿಸಿದನು. ಸ್ವಲ್ಪ ಕಾಲ ಮಗಧ ರಾಜ್ಯದ ಆರಾಢಕಾಲಮನೆಂಬ ತಪಸ್ವಿಯ ಬಳಿ ಶಿಷ್ಯನಾಗಿ ಸೇರಿದನು.
* ಸಿದ್ದಾರ್ಥನು ತನ್ನ ರಾಜ್ಯವನ್ನು ಬಿಟ್ಟು ಬಂದಾಗ ಅವನಿಗೆ ೨೯ ವರ್ಷ ವಯಸ್ಸಾಗಿತ್ತು. 'ಉರುವೇಲ' ಅವನ ತಪಸ್ಸಾಧನೆಗೆ ಉತ್ತಮ ಸ್ಥಳವಾಯಿತು. ಸಿದ್ದಾರ್ಥನು ಯಾವ ಸಾಧನೆಯಿಂದಲೂ ತೃಪ್ತನಾಗದೆ, ಕೊನೆಗೆ ನಿರಾಹಾರಯಾಗಿನಿರಾಹಾರನಾಗಿ ತಪಸ್ಸನ್ನಾಚರಿಸ ತೊಡಗಿದನು. ನಿರಾಹಾರ ವೃತದಿಂದವ್ರತದಿಂದ ದೇಹ ಕೃಶವಾಗಿ, ಅವನ ಚೈತನ್ಯವೇ ಉಡುಗಿ ಹೋಗಿ ಪ್ರಜ್ಞೆ ತಪ್ಪಿತು. ಕಾಯಕ್ಲೇಶ, ನಿರಾಹಾರ ನಿಯಮಗಳು ಸಾಧನೆಗೆ ಸಹಾಯವಲ್ಲವೆಂದು ಅರಿತನು.
* ಸುಜಾತೆ ತಂದು ಕೊಟ್ಟ ಪಾಯಸವನ್ನು ಸೇವಿಸಿ ಸಮಾಧಾನ ಚಿತ್ತದಿಂದ ಬೋಧಿವೃಕ್ಷದ ಕೆಳಗೆ, ಪೂರ್ವಾಭಿಮುಖವಾಗಿ, ಪದ್ಮಾಸನ ಹಾಕಿ ಧ್ಯಾನಾಸಕ್ತನಾದನು. ಸಿದ್ದಾರ್ಥನು ಏಳುವಾರಗಳ ಕಾಲ ಧ್ಯಾನಾಸಕ್ತನಾಗಿ ಕುಳಿತಿದ್ದನು. ವೈಶಾಖ ಹುಣ್ಣಿಮೆಯ ದಿನ ಸಿದ್ದಾರ್ಥನಿಗೆ ಸಂಕಲ್ಪ ಸಿದ್ದಿಯಾಯಿತುಸಿದ್ಧಿಯಾಯಿತು. ಸೂರ್ಯೋದಯವಾಗುವುದರೊಳಗೆ ಸಿದ್ದಾರ್ಥಸಿದ್ಧಾರ್ಥ ನಾಲ್ಕುಜಾವದ ಅನುಭವ ಪಡೆದು ಜ್ಞಾನಯೋಗಿಯಾದನು. ಆ ನಾಲ್ಕು ಜಾವದಲ್ಲಿನ ಅನುಭವಗಳೆಂದರೆ-
# ಜನ್ಮಾಂತರಗಳ ಅರಿಯುವಿಕೆ,
# ನಿತ್ಯಾನಿತ್ಯ ವಸ್ತುಗಳ ವಿವೇಕೋದಯ,
# ಜರಾಮರಣಗಳ ದುಃಖಕ್ಕೆ ಕ್ಷಣಿಕ ವಸ್ತುಗಳ ತೃಷೆಯೇ ಕಾರಣ,
# ಆಧ್ಯಾತ್ಮ ತತ್ವ್ತದತತ್ತ್ವದ ಸಾಕ್ಷಾತ್ಕಾರ.
 
hi==ಡಾ.ಬಿ.ಆರ್. ಅಂಬೇಡ್ಕರ್ ದೃಷ್ಠಿಯಲ್ಲಿದೃಷ್ಟಿಯಲ್ಲಿ ಬುದ್ಧ==
*ಡಾ.ಬಿ.ಆರ್.ಅಂಬೇಡ್ಕರ್ ಅವರ ದೃಷ್ಟಿಯಲ್ಲಿ, ಭಾರತದ ಚರಿತ್ರೆ ಎಂದರೆ-ಬೌದ್ಧಧರ್ಮ ಮತ್ತು ಬ್ರಾಹ್ಮಣ ಧರ್ಮಗಳ ನಡುವೆ ನಡೆದ ಸಂಘರ್ಷ. ಗೌತಮ ಬುದ್ಧ ಸನ್ಯಾಸಿಯಾಗಲು ಪ್ರಮುಖ ಕಾರಣವೆಂದರೆ - ಶಾಕ್ಯರಲ್ಲಿ ಸಂಘವೊಂದಿತ್ತು. ೨೦ ವರ್ಷ ತುಂಬಿದ ಶಾಕ್ಯ ಯುವಕರೆಲ್ಲ ಆ ಸಂಘಕ್ಕೆ ಕಡ್ಡಾಯವಾಗಿ ಸದಸ್ಯರಾಗ ಬೇಕಿತ್ತುಸದಸ್ಯರಾಗಬೇಕಿತ್ತು. ಅದರಂತೆ ಸಿದ್ದಾರ್ಥನು ಆ ಸಂಘದ ಸದಸ್ಯನಾದನು.
*ತುಸು ಕಾಲಾನಂತರ, ಶಾಕ್ಯರಾಜ್ಯದ ನೆರೆ ರಾಜ್ಯ 'ಕೊಲೀಯ'ದ ನಡುವೆ ಹರಿಯುತ್ತಿದ್ದ, ರೋಹಿಣಿ ನದಿಯ ನೀರಿನ ಹಂಚಿಕೆ ವಿಷಯದಲ್ಲಿ ಎರಡು ರಾಜ್ಯಗಳ ನಡುವೆ ಘರ್ಷಣೆಯಾಗುತ್ತದೆ. ಎರಡು ರಾಜ್ಯಗಳ ಜನರು ರೋಹಿಣಿ ನದಿ ನೀರನ್ನು ತಮ್ಮ ತಮ್ಮಲ್ಲೇ ಉಳಿಸಿಕೊಳ್ಳಲು ಯುದ್ಧ ಮಾಡಲು ಮುಂದಾಗುತ್ತಾರೆ. ಈ ವಿಷಯ ಶಾಕ್ಯಸಂಘದ ಮುಂದೆ ಬರುತ್ತದೆ.
*ಶಾಕ್ಯಸಂಘದ ಸದಸ್ಯರು ಕೊಲೀಯಾದ ವಿರುದ್ಧ ಯುದ್ಧ ಸಾರಲು ಮುಂದಾಗುತ್ತಾರೆ. ಸಿದ್ದಾರ್ಥ ಆ ಯುದ್ಧವನ್ನು ವಿರೋಧಿಸುತ್ತಾನೆ. ಸಂಘದ ತೀರ್ಪಿಗೆ ವಿರುದ್ದವಾಗಿ ನಿಂತ ಸಿದ್ದಾರ್ಥನಿಗೆ ಶಾಕ್ಯಸಂಘವು ಶಿಕ್ಷೆ ವಿಧಿಸಲು ಮುಂದಾಗಿ, ಮೂರು ವಿಧದ ಶಿಕ್ಷೆಗಳನ್ನು ವಿಧಿಸುತ್ತದೆ.
# ಸೈನ್ಯ ಸೇರಿ ಎಲ್ಲರಂತೆ ಯುದ್ದ ಮಾಡುವುದು.
# ಗಡೀಪಾರು ಇಲ್ಲವೇ ಬಹಿಷ್ಕಾರ
# ಜೀವಾವಾದಿಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ
*ಇವುಗಳಲ್ಲಿ ಒಂದು ಶಿಕ್ಷೆಯನ್ನು ಆಯ್ದು ಕೊಳ್ಳುವಂತೆ ಸೂಚಿಸುತ್ತದೆ. ಸಿದ್ದಾರ್ಥ ಈ ಮೂರು ಶಿಕ್ಷೆಗಳಲ್ಲಿ ಗಡೀಪಾರಿನ ಶಿಕ್ಷೆಯನ್ನು ಒಪ್ಪಿಕೊಳ್ಳುತ್ತಾನೆ. ಆ ನಂತರ ಸಿದ್ದಾರ್ಥ ಸನ್ಯಾಸಿಯಾದನು ಎಂದು ಹೇಳುತ್ತಾ, ಇತಿಹಾಸಕಾರರು ಮೂಲಕತೆಯನ್ನು ಬಿಟ್ಟು, ಕಟ್ಟು ಕತೆಯನ್ನು ಹೆಣೆದು, ಇಡೀ ಚರಿತ್ರೆಯನ್ನೇ ತಿರುಚುವ ಪ್ರಯತ್ನ ಮಾಡಿದ್ದಾರೆ. ನಾನೊಬ್ಬ ಚರಿತ್ರಾಕಾರನಾಗಿ ಆಳವಾದ ಅಧ್ಯಯನ, ಸಂಶೋಧನೆಯಿಂದ ಈ ವಿಷಯವನ್ನು ಶೃತಪಡಿಸಿದ್ದೇನೆಶ್ರುತಪಡಿಸಿದ್ದೇನೆ ಎಂದಿದ್ದಾರೆ.
 
==ಕೃತಿ ನೆರವು==
"https://kn.wikipedia.org/wiki/ಗೌತಮ_ಬುದ್ಧ" ಇಂದ ಪಡೆಯಲ್ಪಟ್ಟಿದೆ