ಕುಸುಬಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Clean up ; bad link repair ; category cleaning using AWB
ಚು clean up, replaced: ಗುಲ್ಬರ್ಗ → ಗುಲ್ಬರ್ಗಾ (2) using AWB
೧೬ ನೇ ಸಾಲು:
[[File:Carthamus tinctorius MHNT.BOT.2011.3.34.jpg|thumb|''Carthamus tinctorius'' - [[MHNT]]]]
 
'''ಕುಸುಬೆ'''ಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾಗಿದೆ. [[ಬಿಜಾಪುರ]], [[ಗುಲ್ಬರ್ಗಾಗುಲ್ಬರ್ಗಾಾ]],[[ರಾಯಚೂರು]], [[ಧಾರವಾಡ]] ಜಿಲ್ಲೆ ಗಳಲ್ಲಿ ಬೆಳೆಯುತ್ತಾರೆ. ಈ ಬೆಳೆಗೆ ಎರೆ (ಕಪ್ಪು ) ಮಣ್ಣು ಅವಶ್ಯವಾಗಿರುವದರಿಂದ ಆ ಕಡೆ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಾರೆ..ಇದರಿಂದ ಎಣ್ಣೆ ಯನ್ನು ತೆಗೆಯುತ್ತಾರೆ. [[ಕುಸುಬಿ ಎಣ್ಣೆ]] ಯನ್ನು ಅಡುಗೆಗೆ ಬಳಸುತ್ತಾರೆ..ಕುಸುಬಿ ಹೊಟ್ಟಿನಿಂದ (ತೌಡ) ದನ ಕರು ಗಳಿಗಾಗಿ ಹಿಂಡಿ ಯನ್ನು
ತಯಾರಿಸುತ್ತಾರೆ.<ref>ಸೊಪ್ಪು ತರಕಾರಿಗಳು,ಡಾ.ಎಲ್.ವಸಂತ.ನವಕರ್ನಾಟಕ ಪ್ರಕಾಶನ,೮ನೇ ಮುದ್ರಣ ೨೦೦೬.ಪುಟ ಸಂಖ್ಯೆ ೭೫</ref>
==ವೈಜ್ಞಾನಿಕ ವಿಂಗಡಣೆ==
೨೬ ನೇ ಸಾಲು:
[[File:Carthamus tinctorius 002.JPG|thumb|right|200px|ಕುಸುಂಬಿ ಹೂವು]]
[[File:Carthamus tinctorius - Osaka Museum of Natural History - DSC07849.JPG|thumb|right|200px|ಕುಸುಂಬಿ ಬೀಜ]]
ಕುಸುಬೆಯನ್ನು ಮುಖ್ಯವಾಗಿ ಮಳೆ ನೀರನ್ನು ಆಧಾರ ಮಾಡಿಕೊಂಡಿರುವ ಹೊಲಗಳಲ್ಲಿ ಬೆಳೆಸುವರು. ಇದನ್ನು [[ಭಾರತ]], [[ಚೀನ]], ಪರ್ಷಿಯ, ಕಾಕಸಸ್, [[ಈಜಿಪ್ಟ್]], [[ಇಟಲಿ]], [[ಸ್ಪೇನ್]], [[ಅಮೆರಿಕ ಸಂಯುಕ್ತಸಂಸ್ಥಾನ]]ಗಳು, [[ಆಸ್ಟ್ರೇಲಿಯ]] ಮುಂತಾದ ದೇಶಗಳಲ್ಲಿ ಬೆಳೆಸಲಾಗುತ್ತಿದೆ. ಭಾರತದ ಎಲ್ಲ ರಾಜ್ಯಗಳಲ್ಲೂ ಇದರ ಬೇಸಾಯ ಇದೆ. ಮೈಸೂರು ರಾಜ್ಯದ ಉತ್ತರದ ಜಿಲ್ಲೆಗಳಾದ ಧಾರವಾಡ, ಬೆಳೆಗಾಂವಿ, ಗುಲ್ಬರ್ಗಗುಲ್ಬರ್ಗಾ, ರಾಯಚೂರು, ಬಿದರೆ ಮುಂತಾದೆಡೆಗಳಲ್ಲಿ ವ್ಯಾಪಕವಾಗಿ ಇದನ್ನು ಬೆಳೆಸುತ್ತಾರೆ.
ಕುಸುಬೆಯ ಸುಮಾರು 60 ತಳಿಗಳು ಸದ್ಯದಲ್ಲಿ ಬೇಸಾಯದಲ್ಲಿವೆ. ಒಂದೊಂದು ರಾಜ್ಯದಲ್ಲೂ ಆಯಾ ರಾಜ್ಯದ ಹವಾಗುಣ್ಣಕ್ಕೆ ಒಗ್ಗುವ ತೆಳೆಗಳನ್ನು ರೂಪಿಸಿ ವ್ಯವಸಾಯಕ್ಕೆ ಅಣಿಗೊಳಿಸುವ ಯತ್ನ ನಡೆಯುತ್ತಿದೆ. ತಮಿಳುನಾಡಿನಲ್ಲಿ ಪೂಸಾ ಮಾದರಿ 1,28 ಎಂಬ ತಳಿಗಳನ್ನೂ ಉತ್ತರ ಪ್ರದೇಶದಲ್ಲಿ ಮಾದರಿ 56ನ್ನೂ ಹೆಚ್ಚಾಗಿ ಬೆಳೆಸಲಾಗುತ್ತಿದೆ. ಅವು ಆಯಾ ಪ್ರದೇಶಕ್ಕೆ ಅತ್ಯಂತ ಚೆನ್ನಾಗಿ ಹೊಂದಿಕೊಂಡಿವೆ. ಮಹಾರಾಷ್ಟ್ರ ಮತ್ತು ಮೈಸೂರು ರಾಜ್ಯಗಳಲ್ಲಿ ನಿಫಡ್-630 ಎಂಬ ತಳಿಯನ್ನು ಹೆಚ್ಚಾಗಿ ಬೆಳೆಸಿರುತ್ತಾರೆ. ಈಗ ಕುಸುಬೆಯನ್ನು ಎಣ್ಣೆಯ ಬೀಜಕ್ಕಾಗಿ ವ್ಯವಸಾಯ ಮಾಡಲಾಗುತ್ತಿದೆ. ಹಿಂದೆ ಇದರ ಹೂದಳದಿಂದ ತಯಾರಾಗುತ್ತಿದ್ದ ಬಣ್ಣಕ್ಕಾಗಿ ಸಹ ಇದನ್ನು ಬೆಳೆಸುತ್ತಿದ್ದರು. ಕೃತಕ ವರ್ಣಗಳ ತಯಾರಿಕೆಯಿಂದ ಕುಸುಬೆಯನ್ನು ಬಣ್ಣ ತಯಾರಿಸಲು ಅಷ್ಟಾಗಿ ಈಗ ಬಳಸುತ್ತಿಲ್ಲ. ಅಷ್ಟಾಗಿ ಮಳೆಯಾಗದ ಮತ್ತು ಅಷ್ಟಾಗಿ ಫಲವತ್ತಾಗಿರದ ಪ್ರದೇಶಗಳಲ್ಲೂ ಇದು ಬೆಳೆಯಬಲ್ಲದು. ಇದನ್ನು ಗೋದಿ, ಬಾರ್ಲಿ, ಹುರಳಿ, ಜೋಳ ಇತ್ಯಾದಿ ಬೆಳೆಗಳೊಡನೆ ಮಿಶ್ರಬೆಳೆಯಾಗಿ ಬೆಳೆಸುವರು. ಇದನ್ನೆ ಪ್ರಧಾನ ಬೆಳೆಯನ್ನಾಗಿ ಇಡುವುದೂ ಉಂಟು. ಸಾಮಾನ್ಯವಾಗಿ ಅಕ್ಟೋಬರ್, ನವಂಬರ್, ಡಿಸಂಬರ್ ತಿಂಗಳುಗಳಲ್ಲಿ ಬೀಜ ಬಿತ್ತುವರು. ಇದನ್ನೇ ಶುದ್ಧ ಬೆಳೆಯನ್ನಾಗಿ ಬಿತ್ತಲು ಎಕರೆಗೆ 10-15 ಕೆಜಿ. ಬೀಜ ಬೇಕಾಗುವುದು. ಗಿಡದಲ್ಲಿ ಮೊಗ್ಗುಗಳು ಕಾಣಿಸಿಕೊಳ್ಳುವ ಸುಮಾರಿಗೆ ಕೊಂಬೆಯನ್ನು ಜಿಗುಟಿ ಹಾಕುವರು. ಇದರಿಂದ ಕೊಂಬೆ ಬೇಕಾದ ಹಾಗೆ ಕವಲೊಡೆದು ಹೆಚ್ಚು ಹೂ ಮತ್ತು ಕಾಯಿಗಳನ್ನು ಬಿಡುವುದು. ಕೇವಲ ಬಣ್ಣ ತಯಾರಿಕೆಗೆ ಇದನ್ನು ಬೆಳೆಸುವಾಗ ಅರಳಿದ ಹೂಗಳನ್ನು ಬಾಡುವ ಮುನ್ನ ಸಂಗ್ರಹಿಸುವರು. ಎಣ್ಣೆಗಾಗಿ ಬೆಳೆಸುವಾಗ ಕಾಯಿಗಳು ಚೆನ್ನಾಗಿ ಬಲಿತೊಡನೆ ಗಿಡಗಳನ್ನು ಕಿತ್ತು ಒಣಗಿಸಿ, ಬಡಿದು ಕಾಳನ್ನು ಸಂಗ್ರಹಿಸುವರು. ಎಕರೆಯೊಂದಕ್ಕೆ 80-120 ಪೌಂಡು ಒಣ ಹೂದಳಗಳು ಅಥವಾ 100-250 ಪೌಂಡುಗಳಷ್ಟು ಕಾಳುಗಳು ದೊರಕುತ್ತವೆ.
==ಕುಸುಬೆಯ ಬಣ್ನ ==
"https://kn.wikipedia.org/wiki/ಕುಸುಬಿ" ಇಂದ ಪಡೆಯಲ್ಪಟ್ಟಿದೆ