"ಶಿವರಾಂ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್: 2017 source edit
 
{{Under Construction}}
 
{{Infobox person
| awards =
}}
{{Under Construction}}
 
 
''' ಎಸ್ ಶಿವರಾಮ್ ''' (ಜನನ 1938) [[ಕನ್ನಡ]] ಚಿತ್ರನಟ.ಇವರು ನೂರಾರು ಕನ್ನಡ ಚಿತ್ರಗಳಲ್ಲಿ ಸುಮಾರು ಆರು ದಶಕಗಳಿಂದ ಪೋಷಕನಟನಾಗಿ ನಟಿಸಿ ಉತ್ತಮ ನಟನೆಂದು ಪ್ರಸಿದ್ಧರಾಗಿದ್ದಾರೆ.<ref>[http://www.thehindu.com/todays-paper/tp-features/tp-fridayreview/hes-loved-by-all/article5944848.ece He’s loved by all]</ref> ಇವರು ಕೇವಲ ನಟನೇ ಅಲ್ಲದೆ ನಿರ್ದೇಶಕನಾಗಿ,ನಿರ್ಮಾಪಕನಾಗು ಕೂಡಾ ಚಿತ್ರರಂಗಕ್ಕೆ ತನ್ನ ಕೊಡುಗೆ ನೀಡಿದ್ದಾರೆ. ತನ್ನ ಸಹೋದರ [[ಎಸ್.ರಾಮನಾಥನ್‍]]ರವರೊಂದಿಗೆ ಸೇರಿ '''ರಾಶಿ ಬ್ರದರ್ಸ್''' ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಚಿತ್ರಗಳನ್ನು ನಿರ್ಮಿಸಿದರು.ಇದರಲ್ಲಿ [[ಬಾಲಿವುಡ್]] ಚಿತ್ರ ಕೂಡಾ ಸೇರಿದೆ.<ref>[http://www.chakpak.com/content/news/veteran-director-s-ramanathan-dead Veteran director S Ramanathan dead]</ref> ಇವರು ನಟನಾಗಿ ಹಲವಾರು ದಿಗ್ಗಜರೊಂದಿಗೆ ಅದರಲ್ಲೂ ಮುಖ್ಯವಾಗಿ [[ಪುಟ್ಟಣ್ಣ ಕಣಗಾಲ್]]ರಂಥವರೊಂದಿಗೆ ಕೆಲಸಮಾಡಿದ್ದಾರೆ.
೭,೮೩೦

edits

"https://kn.wikipedia.org/wiki/ವಿಶೇಷ:MobileDiff/813732" ಇಂದ ಪಡೆಯಲ್ಪಟ್ಟಿದೆ