"ಅರವಿಂದ್ ಅಡಿಗ" ಆವೃತ್ತಿಗಳ ಮಧ್ಯದ ಬದಲಾವಣೆಗಳು

infobox, cat, iw
(ಹೊಸ ಪುಟ: '''ಅರವಿಂದ್ ಅಡಿಗ'''(ಜನ್ಮ:೧೯೭೪) ಇವರು ಭಾರತೀಯ ಪತ್ರಕರ್ತರು. ಇವರ ಮೊದಲ (ಆಂಗ್ಲ)...)
 
(infobox, cat, iw)
{{infobox ಸಾಹಿತಿ
'''ಅರವಿಂದ್ ಅಡಿಗ'''(ಜನ್ಮ:[[೧೯೭೪]]) ಇವರು ಭಾರತೀಯ ಪತ್ರಕರ್ತರು. ಇವರ ಮೊದಲ (ಆಂಗ್ಲ)ಕಾದಂಬರಿ ''ದಿ ವ್ಹೈಟ್ ಟೈಗರ್'' [[೨೦೦೮]]ರ [[ಮ್ಯಾನ್-ಬೂಕರ್ ಪ್ರಶಸ್ತಿ]]ಯ ಮುಖ್ಯ ಕಣದಲ್ಲಿದೆ.
| name = ಅರವಿಂದ ಅಡಿಗ
| image =
| imagesize =
| caption =
| pseudonym =
| birthname =
| birth_date = [[ಅಕ್ಟೋಬರ್ ೨೩]], [[೧೯೭೪]]
| birth_place = [[ಚೆನ್ನೈ]]
| death_date =
| death_place =
| occupation = ಸಾಹಿತಿ
| nationality = ಭಾರತೀಯ
| ethnicity =
| citizenship = [[ಭಾರತ|ಭಾರತೀಯ]]
| education =
| alma_mater = [[ಕೊಲಂಬಿಯ ವಿಶ್ವವಿದ್ಯಾಲಯ]]
| period =
| genre =
| subject =
| movement =
| debut_works = ''[[ದ ವೈಟ್ ಟೈಗರ್]]''
| spouse =
| partner =
| children =
| relatives =
| influences =
| influenced =
| awards = '''೨೦೦೮ರ [[ಮ್ಯಾನ್ ಬೂಕರ್ ಪ್ರಶಸ್ತಿ]]'''<br/> ([[ದ ವೈಟ್ ಟೈಗರ್]])
| signature =
| website = http://www.aravindadiga.com/
| portaldisp = Yes
}}
 
'''ಅರವಿಂದ ಅಡಿಗ''' (ಹುಟ್ಟು [[ಅಕ್ಟೋಬರ್ ೨೩]], [[೧೯೭೪]]<ref>http://www.expressindia.com/latest-news/Indian-novelist-Aravind-Adiga-wins-Booker-prize/373637/</ref>) ಒಬ್ಬ ಭಾರತೀಯ ಪತ್ರಕರ್ತ ಮತ್ತು [[ಆಂಗ್ಲ ಭಾಷೆ]]ಯ ಲೇಖಕ. ಇವರ ಮೊದಲ ಕಾದಂಬರಿ ''[[ದ ವೈಟ್ ಟೈಗರ್]]'' ಗೆ ೨೦೦೮ರ [[ಮ್ಯಾನ್ ಬೂಕರ್ ಪ್ರಶಸ್ತಿ]] ದೊರಕಿತು.<ref name="Indian novelist Aravind Adiga wins Booker prize">{{cite news|url=http://www.expressindia.com/latest-news/Indian-novelist-Aravind-Adiga-wins-Booker-prize/373637/|title=Indian novelist Aravind Adiga wins Booker prize|date=Oct 15, 2008|work=Agencies|publisher=Expressindia|accessdate=2008-10-16}}</ref>
 
==ಜನ್ಮ ಮತ್ತು ಶಿಕ್ಷಣ==
ಇವರು ೧೯೭೪ರಲ್ಲಿ [[ಚೆನ್ನೈ]]ದಲ್ಲಿ ಜನಿಸಿದರು. ನಂತರ [[ಮಂಗಳೂರು|ಮಂಗಳೂರಿನ]] ಕೆನರಾ ಹೈಸ್ಕೂಲ್ ಮತ್ತು ಸೇಂಟ್ ಅಲೋಯ್ಶಿಯಸ್ ಕಾಲೇಜುಗಳಲ್ಲಿ ಅಭ್ಯಸಿಸಿ ೧೯೯೦ರಲ್ಲಿ ತಮ್ಮ ಹತ್ತನೇಯ ತರಗತಿಯಲ್ಲಿ ತೇರ್ಗಡೆ ಹೊಂದಿದರು. ಮುಂದೆ ತಮ್ಮ ಮನೆಯವರ ಜೊತೆಗೆ ಆಸ್ಟ್ರೇಲಿಯಾ ದೇಶಕ್ಕೆ ಹೋದ ಇವರು, ಜೇಮ್ಸ್ ರುಸ್ ಅಗ್ರಿಕಲ್ಚರಲ್ ಕಾಲೇಜಿನಲ್ಲಿ ತಮ್ಮ ಮುಂದಿನ ಶಿಕ್ಷಣವನ್ನು ಪಡೆದರು. ಕೋಲಂಬಿಯಾ ವಿಶ್ವವಿದ್ಯಾಲಯ, ನ್ಯೂಯಾರ್ಕ ಮತ್ತು ಮ್ಯಾಗ್ಡಲೀನ್ ಕಾಲೇಜು, ಆಕ್ಸಫೋರ್ಡನಲ್ಲಿ ಆಂಗ್ಲ ಸಾಹಿತ್ಯವನ್ನು ಅಭ್ಯಸಿಸಿದರು.
 
 
[[ವರ್ಗ:ಲೇಖಕರು]]
 
[[en:Arvind Adiga]]
೭,೩೨೮

edits

"https://kn.wikipedia.org/wiki/ವಿಶೇಷ:MobileDiff/81324" ಇಂದ ಪಡೆಯಲ್ಪಟ್ಟಿದೆ