ಆಲ್‌ಫ್ರೆಡ್ ನೊಬೆಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧ ನೇ ಸಾಲು:
{{merge to|ಆಲ್ಫ್ರೆಡ್_ನೊಬೆಲ್}}
[[ಚಿತ್ರ:AlfredNobel adjusted.jpg|thumb|right|ಆಲ್‌ಫ್ರೆಡ್ ನೊಬೆಲ್]]
'''ಆಲ್‌ಫ್ರೆಡ್ ನೊಬೆಲ್'''(ಒಕ್ಟೋಬರ್ಅಕ್ಟೋಬರ್ 21, 1833, – ಡಿಸೆಂಬರ್ 10, 1896)[[ಸ್ವೀಡನ್]] ದೇಶದ ವಿಜ್ಞಾನಿ. ಇವರು [[ಡೈನಮೈಟ್‌]]ನ್ನು ಆವಿಷ್ಕರಿಸಿದಾತಆವಿಷ್ಕರಿಸಿದವರು. ಈ ಡೈನಮೈಟ್ [[ಯುದ್ಧ]]ಗಳಲ್ಲಿ ಉಪಯೋಗಿಸಲ್ಪಟ್ಟು ಅಸಂಖ್ಯಾತ ಸಾವು ನೋವುಗಳಿಗೆ ಕಾರಣವಾಗಿದೆ. ಶಾಂತಿಯುತ ಉದ್ದೇಶಗಳಿಗಾಗಿ ಆವಿಷ್ಕರಿಸಲ್ಪಟ್ಟ ಇದು ಇಂತಹ ವಿನಾಶಕಾರಿ ಉದ್ದೇಶಗಳಿಗೆ ಉಪಯೋಗವಾಗುವುದನ್ನು ನೋಡಿದ ನೊಬೆಲ್ ಮಾನವತೆಯ ಉಳಿವಿಗಾಗಿ [[ವಿಜ್ಞಾನ]],[[ವೈದ್ಯಶಾಸ್ತ್ರ]],[[ಸಾಹಿತ್ಯ]], [[ಅರ್ಥಶಾಸ್ತ್ರ]]ಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಹಾಗೂ ಜಗತ್ತಿನಲ್ಲಿ [[ಶಾಂತಿ]]ಗಾಗಿ ದುಡಿದವರಿಗೆ ನೀಡುವಂತೆ [[ಪಾರಿತೋಷಕ]] ನೀಡುವಂತೆ ತನ್ನ ಸಂಪತ್ತಿನ ಸಿಂಹ ಪಾಲನ್ನು ಮೀಸಲಿಟ್ಟಿದ್ದಾರೆ. ಈ ಹಣದಿಂದ ಪ್ರತಿವರ್ಷ [[ನೊಬೆಲ್ ಪ್ರಶಸ್ತಿ]]ಗಳನ್ನು ಕೊಡಲಾಗುತ್ತಿದೆ.
 
 
[[ವರ್ಗ:ವಿಜ್ಞಾನಿಗಳು]]
[[ವರ್ಗ:ಪ್ರಶಸ್ತಿಗಳು]]