ಪೋಲ್ ಪೋಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಪೋಲ್ ಪೋಟ್ ಕಾಂಬೋಡಿಯ ದೇಶದ ನಾಯಕ.೧೯೬೩ರಿಂದ ೧೯೮೧ರವರೆಗೆ ಕಾಂಬೋಡಿಯ ದೇಶದ...
 
No edit summary
೨೯ ನೇ ಸಾಲು:
ಖ್ಮೇರ್ ರೋಗ್ ಎಂದೇ ಹೆಸರುವಾಸಿಯಾದ ಬಂಡುಕೋರ ಪಡೆಯ ನಾಯಕರಾಗಿ ೧೯೭೩ರವರೆಗೆ ವಿರೋಧಿಗಳೊಡನೆ ಸೆಣಸಿದ ಸಲೋತ್ ಸಾರ್, ರಾಜಧಾನಿ ನೋಮ್ ಪೇಯ ಮೇಲೆ ದಿಗ್ಭಂಧನ ವಿಧಿಸಿದರು. ಕಟುವಾದ ಶಿಕ್ಷೆಯನ್ನು, ವಿಧವಿಧ ಚಿತ್ರಹಿಂಸೆಗಳಿಗೆ ಗುರಿಮಾಡಿಸಿ, ವಿರೋಧಿಗಳನ್ನು ಸಲೋತ್ ಸಾರ್ ಸದೆಬಡಿದರು.<ref>http://www.phnompenhpost.com/national/debating-genocide</ref>
 
ವಿಯೆಟ್ನಾಂ ಸಹಾಯದಿಂದ ಆಡಳಿತ ನಡೆಸುತ್ತಿದ್ದ ಕಾಂಬೋಡಿಯ ಸರ್ಕಾರವನ್ನು ಸೋಲಿಸಿ, ೧೭ ಏಪ್ರಿಲ್ ೧೯೭೫ರಂದು ಖ್ಮೇರ್ ಭಾಷೆಯಲ್ಲಿ "ನೆಚ್ಚಿನ ಅಣ್ಣ" ಎಂಬ ಅರ್ಥ ಬರುವ ಪೋಲ್ ಪೋಟ್ ಎಂದು ಕರೆಸಿಕೊಂಡ ಸಲೋತ್ ಸಾರ್, ಪ್ರಧಾನಿ ಹುದ್ದೆಗೆ ಏರಿದರು. <br>
 
==ಖ್ಮೇರ್ ರೋಗ ನರಮೇಧ==
 
ಸಮಾಜವಾದಿ ಧೋರಣೆಯ ಹೊಸ ಸಂವಿಧಾನವನ್ನು ಜಾರಿಗೆ ತಂದಪೋಲ್ ಪೋಟ್, ಕಡ್ಡಾಯವಾಗಿ ರಾಜಧಾನಿಯಿಂದ ಹೊರಕಳಿಸತೊಡಗಿದರು. ವಿರೊಧಿಗಳು, ಬೂರ್ಜ್ವಾಗಳು, ವರ್ಗವಿರೋಧಿಗಳು ಎಂದು ಪೋಲ್ ಪೋಟ್ ತಾವು ಪರಿಗಣಿಸಿದ ಎಲ್ಲರನ್ನೂ, ರಾಜಧಾನಿಯಿಂದ ದೂರ ನೂಕಲು ಇಚ್ಚಿಸಿದ ಪೋಲ್ ಪೋಟ್, ೨೦ ಶತಮಾನದ ಅತಿ ದೊಡ್ಡ ನರಮೇಧಕ್ಕೆ ಕಾರಣರಾದರು.
Line ೪೦ ⟶ ೪೨:
 
==ವಿಯೆಟ್ನಾಂನೊಂದಿಗೆ ಯುದ್ಧ==
೧೯೭೬ರಿMದ ಲಾವೋಸ್ ಮತ್ತು ವಿಯೆಟ್ನಾಂ ನಡುವೆ, ವಿಯೆಟ್ನಾಂ ಮತ್ತು ಕಾಂಬೋಡಿಯಾದ ಮಧ್ಯೆ ಸಂಬಂಧ ಹದಗೆಟ್ಟು, ೧೯೭೮ ಮೇನಲ್ಲಿ ವಿಯೆಟ್ನಾಂ ಪೋಲ್ ಪೋಟ್ ಸರ್ಕಾರವನ್ನು ಸೋಲಿಸಿತು. ಥಾಯ್ ಲಾಂಡ್ ನಲ್ಲಿ ತಲೆಮರೆಸಿಕೊಂಡ ಪೋಲ್ ಪೋಟ್, ಚೈನಾದ ನೆರವಿನಿಂದ ನಿರಂತರ ಹೋರಾಟ ಮಾಡುತ್ತಲೇ ಇದ್ದರು.ಇದ್ದ<br>
ರು.
 
==ಸಾವು==
೧೯೮೫ರಲ್ಲಿ ಅಸ್ತಮಾ ಕಾರಣ ನೀಡಿ ನಿವ್ಱುತ್ತಿ ಘೋಷಿಸಿದ ಪೋಲ್ ಪೋಟ್, ೧೯೯೫ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ ೧೯೯೮ರ ಏಪ್ರಿಲ್ ೧೫ರMದು ಕೊನೆಯ ಉಸಿರು ಎಳೆದರು.
"https://kn.wikipedia.org/wiki/ಪೋಲ್_ಪೋಟ್" ಇಂದ ಪಡೆಯಲ್ಪಟ್ಟಿದೆ