ಸದಸ್ಯ:Anitha.V5/ನನ್ನ ಪ್ರಯೋಗಪುಟ/2: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
'''೧) ಪ್ರಧಾನ್ ಮಂತ್ರ ಮುದ್ರ ಯೋಜನೆ (ಮುದ್ರ ಬ್ಯಾಂಕ್):-'''
 
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯು ಬುಧವಾರ ರಾಷ್ಟ್ರೀಯ ರಾಜಧಾನಿಯ ವಿಗ್ಯಾನ್ ಭವನದಲ್ಲಿ ನಡೆದ ಕಾರ್ಯದಲ್ಲಿಕಾರ್ಯಕ್ರಮದಲ್ಲಿ ಮುದ್ರ ಬ್ಯಾಂಕ್ ಎಂದು ಕರೆಯಲ್ಪಡುವ ಮೈಕ್ರೋ ಯುನಿಟ್ಸ್ ಡೆವೆಲಪ್ಮೆಂಟ್ ಮತ್ತು ರಿಫೈನೆನ್ಸ್ ಏಜೆನ್ಸಿ ಲಿಮಿಟೆಡ್ ಅನ್ನು ಆರಂಭಿಸಿದರು. ಪ್ರಧಾನ್ ಮಂತ್ರ ಮುದ್ರ ಯಯೋಜನೆಯೋಜನೆ ಮೂಲಕ ಅಭಿವೃದ್ಧಿ ಮತ್ತು ಮರುಹಣಕಾಸು ಮಾಡುವ ಜವಾಬ್ದಾರಿ ವಹಿಸುತ್ತದೆ.
 
ಎಲ್ಲಾ ಮೈಕ್ರೋ-ಫೈನಾನ್ಸ್ ಇನ್ಸ್ಟಿಟ್ಯೂಷನ್ಸ್ ಗಳು(ಎಂಎಫ್ಐ) ತಯಾರಿಕೆ, ವ್ಯಾಪಾರ ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿರುವ ಸೂಕ್ಷ್ಮ / ಸಣ್ಣ ವ್ಯಾಪಾರ ಸಂಸ್ಥೆಗಳಿಗೆ ಸಾಲ ನೀಡುವ ವ್ಯವಹಾರದ ಜವಾಬ್ದಾರಿಯನ್ನು ಹೊಂದ್ದಿದೆ.
೯೭ ನೇ ಸಾಲು:
ಸಾರ್ವಜನಿಕರಿಗೆ ಹೂಡಿಕೆಯ ಹೊಸ ಹಣಕಾಸು ಸಲಕರಣೆಗಳನ್ನು ದೊಡ್ಡ ಪ್ರಮಾಣದಲ್ಲಿ ನೀಡಲು ಮತ್ತು ಭೌತಿಕ ಚಿನ್ನಕ್ಕಾಗಿ ಬೇಡಿಕೆಯನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ಈ ಯೋಜನೆಯನ್ನು ೨೦೧೫-೧೬ ರ ಬಜೆಟ್ನಲ್ಲಿ ಘೋಷಿಸಲಾಯಿತು. ಈ ಯೋಜನೆ ನವೆಂಬರ್೫,೧೦೧೫ ರಂದು ಭಾರತದ ಪ್ರಧಾನಮಂತ್ರಿಯಿಂದ ಪ್ರಾರಂಭಿಸಲ್ಪಟ್ಟಿದೆ. ದೀರ್ಘಾವಧಿಯಲ್ಲಿ, ಈ ಯೋಜನೆಯು ಚಿನ್ನದ ಆಮದುಗಾಗಿ ದೇಶದ ಬೇಡಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 
'''೯) ಭಾರತೀಯ ಚಿನ್ನದ ನಾಣ್ಯ:-'''
 
ಈ ಯೋಜನೆಗೆ ರಾಷ್ಟ್ರೀಯ ಚಿನ್ನದ ನಾಣ್ಯಗಳನ್ನು ಪರಿಚಯಿಸಲು ೨೦೧೫-೧೬ -ರ ಬಜೆಟ್ನಲ್ಲಿ ಘೋಷಿಸಲಾಯಿತು.