ಆಕಾಶವಾಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ರೇಡಿಯೋ ಪುಟಕ್ಕೆ ಪುನರ್ನಿರ್ದೇಶನ
 
No edit summary
೧ ನೇ ಸಾಲು:
#redirect:'''''ರೇಡಿಯೋ''' ಲೇಖನಕ್ಕಾಗಿ [[ರೇಡಿಯೋ|ಇಲ್ಲಿ ನೋಡಿ]].''
 
'''ಆಕಾಶವಾಣಿ''' [[ಸಂಸ್ಕೃತ]] ಮೂಲದ ಒಂದು ಶಬ್ದ. ಇದರರ್ಥ "ಆಕಾಶದಿಂದ ಬರುವ ಘೋಷಣೆ" ಅಥವಾ "ಸ್ವರ್ಗದಿಂದ ಬರುವ ಧ್ವನಿ".<ref name=a>{{cite book|title=Dreams, Illusion, and Other Realities By Wendy Doniger O'Flaherty|year=1986|pages=330|url=https://books.google.com/books?id=vhNNrX3bmo4C&pg=PA330&dq=akashwani+sanskrit&hl=en&sa=X&ei=t7sPT_CfHcLyrQfN5LTwAQ&ved=0CDwQ6AEwAg#v=onepage&q=akashvani%20sanskrit&f=false}}</ref>
 
ರೇಡಿಯೋದ ವಿಷಯದಲ್ಲಿ "ಆಕಾಶವಾಣಿ" ಶಬ್ದವನ್ನು ಎಮ್.ವಿ. ಗೋಪಾಲಸ್ವಾಮಿ ಮೊದಲು ಬಳಸಿದರು. ೧೯೩೬ರಲ್ಲಿ, ತಮ್ಮ ನಿವಾಸದಲ್ಲಿ ರಾಷ್ಟ್ರದ ಮೊದಲ ಖಾಸಗಿ ರೇಡಿಯೋ ಕೇಂದ್ರವನ್ನು ಸ್ಥಾಪಿಸಿದ ನಂತರ ಅವರು ಈ ಶಬ್ದವನ್ನು ಬಳಸಿದರು.<ref>{{cite news|url=http://www.business-standard.com/india/news/mysore-akashavani-is-now-75-years-old/408172/ |title=Mysore Akashavani is now 75 years old |publisher=[[Business Standard]]}}</ref> ಭಾರತದ ಸಾರ್ವಜನಿಕ ರೇಡಿಯೋ ಪ್ರಸಾರ ಕೇಂದ್ರವಾದ [[ಅಖಿಲ ಭಾರತ ಬಾನುಲಿ ಕೇಂದ್ರ]]ವು ೧೯೫೬ರಲ್ಲಿ ತನ್ನ ಪ್ರಸಾರ ಹೆಸರನ್ನು ''ಆಕಾಶವಾಣಿ'' ಎಂದು ಅಳವಡಿಸಿಕೊಂಡಿತು. ಒಂದು ಪ್ರಸಾರ ಕೇಂದ್ರಕ್ಕೆ ಈ ಪದ ಹೆಚ್ಚು ಸೂಕ್ತವೆಂದು ಅನಿಸಿತು.
 
==ಉಲ್ಲೇಖಗಳು==
{{Reflist}}
 
[[ವರ್ಗ:ಸಂಸ್ಕೃತ ಪದಗಳು]]
"https://kn.wikipedia.org/wiki/ಆಕಾಶವಾಣಿ" ಇಂದ ಪಡೆಯಲ್ಪಟ್ಟಿದೆ