ಮಲೇಶಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
added malaysia page knwiki
ಚುNo edit summary
೬೦ ನೇ ಸಾಲು:
|footnotes = <cite id="Infobox_footnotes"> </cite> <sup>1</sup>&nbsp;[[ಪುತ್ರಜಯ]] is the primary seat of government.
}}
ಮಲೇಷಿಯಾವು ಆಗ್ನೇಯ ಏಷ್ಯಾದಲ್ಲಿರುವ[[ಏಷ್ಯಾ]]ದಲ್ಲಿರುವ ಒ೦ದು [[ಸಂವಿಧಾನ|ಸಾಂವಿಧಾನಿಕ]] ರಾಜಪ್ರಭುತ್ವ ಸಂಯುಕ್ತ ರಾಷ್ಟ್ರ . ರಾಜಧಾನಿ [[ಕೌಲಾಲಂಪುರ್|ಕೌಲಾಲಂಪುರ]]. ಇದು ಹದಿಮೂರು ರಾಜ್ಯಗಳು ಮತ್ತು ಮೂರು ಫೆಡರಲ್ ಪ್ರದೇಶಗಳನ್ನು ಒಳಗೊಂಡಿದೆ ಮತ್ತು ಒಟ್ಟು 330,803 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ .
 
[[ಪರ್ಯಾಯ ದ್ವೀಪ]] ಮಲೇಷಿಯಾವು ಉತ್ತರದಲ್ಲಿ ಥೈಲೆಂಡ್ನೊಂದಿಗೆ[[ಥೈಲ್ಯಾಂಡ್|ಥೈಲೆಂಡ್ನೊಂ]]ದಿಗೆ ಭೂಮಿ ಮತ್ತು ಕಡಲ ಗಡಿಗಳನ್ನು ಹಂಚಿಕೊಂಡಿದೆ ಮತ್ತು ದಕ್ಷಿಣದಲ್ಲಿ [[ಸಿಂಗಾಪುರ|ಸಿಂಗಾಪುರ್]] ಜೊತೆ ಕಡಲತೀರದ ಗಡಿಗಳು,ಈಶಾನ್ಯದಲ್ಲಿ [[ವಿಯೆಟ್ನಾಮ್|ವಿಯೆಟ್ನಾಂ]] ಮತ್ತು ಪಶ್ಚಿಮದಲ್ಲಿ [[ಇಂಡೋನೇಷ್ಯಾ]] ಜೊತೆ ಗಡಿಯನ್ನು ಹ೦ಚಿಕೊ೦ಡಿದೆ. ಪೂರ್ವ ಮಲೇಷಿಯಾವು ಭೂಮಿ ಮತ್ತು ಕಡಲತೀರದ ಗಡಿಯನ್ನು ಇಂಡೋನೇಷ್ಯಾ ಮತ್ತು ಬ್ರೂನಿಯೊಂದಿಗೆ[[ಬ್ರುನೈ|ಬ್ರೂನಿ]]ಯೊಂದಿಗೆ ಹಂಚಿಕೊಂಡಿದೆ ಹಾಗು ಫಿಲಿಪೈನ್ಸ್ ಮತ್ತು ವಿಯೆಟ್ನಾಮ್ ಜೊತೆ ಸಮುದ್ರದ ಗಡಿಯನ್ನು ಹ೦ಚಿಕೊ೦ಡಿದೆ.
 
ಪುತ್ರಜಯವು ಫೆಡರಲ್ ಸರ್ಕಾರದ ಸ್ಥಾನವಾಗಿದೆ.30 ಮಿಲಿಯನ್ ಜನಸಂಖ್ಯೆಯೊಂದಿಗೆ, ಮಲೇಷ್ಯಾ 44 ನೆಯ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
"https://kn.wikipedia.org/wiki/ಮಲೇಶಿಯ" ಇಂದ ಪಡೆಯಲ್ಪಟ್ಟಿದೆ