ಮಲೇಶಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

added malaysia page knwiki
No edit summary
(added malaysia page knwiki)
|footnotes = <cite id="Infobox_footnotes"> </cite> <sup>1</sup>&nbsp;[[ಪುತ್ರಜಯ]] is the primary seat of government.
}}
ಮಲೇಷಿಯಾವು ಆಗ್ನೇಯ ಏಷ್ಯಾದಲ್ಲಿರುವ ಒ೦ದು ಸಾಂವಿಧಾನಿಕ ರಾಜಪ್ರಭುತ್ವ ಸಂಯುಕ್ತ ರಾಷ್ಟ್ರ . ರಾಜಧಾನಿ ಕೌಲಾಲಂಪುರ. ಇದು ಹದಿಮೂರು ರಾಜ್ಯಗಳು ಮತ್ತು ಮೂರು ಫೆಡರಲ್ ಪ್ರದೇಶಗಳನ್ನು ಒಳಗೊಂಡಿದೆ ಮತ್ತು ಒಟ್ಟು 330,803 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ .
'''ಮಲೇಶಿಯ''' [[ಆಗ್ನೇಯ ಏಷ್ಯಾ]]ದ ಒಂದು [[ದೇಶ]].
 
ಪರ್ಯಾಯ ದ್ವೀಪ ಮಲೇಷಿಯಾವು ಉತ್ತರದಲ್ಲಿ ಥೈಲೆಂಡ್ನೊಂದಿಗೆ ಭೂಮಿ ಮತ್ತು ಕಡಲ ಗಡಿಗಳನ್ನು ಹಂಚಿಕೊಂಡಿದೆ ಮತ್ತು ದಕ್ಷಿಣದಲ್ಲಿ ಸಿಂಗಾಪುರ್ ಜೊತೆ ಕಡಲತೀರದ ಗಡಿಗಳು,ಈಶಾನ್ಯದಲ್ಲಿ ವಿಯೆಟ್ನಾಂ ಮತ್ತು ಪಶ್ಚಿಮದಲ್ಲಿ ಇಂಡೋನೇಷ್ಯಾ ಜೊತೆ ಗಡಿಯನ್ನು ಹ೦ಚಿಕೊ೦ಡಿದೆ. ಪೂರ್ವ ಮಲೇಷಿಯಾವು ಭೂಮಿ ಮತ್ತು ಕಡಲತೀರದ ಗಡಿಯನ್ನು ಇಂಡೋನೇಷ್ಯಾ ಮತ್ತು ಬ್ರೂನಿಯೊಂದಿಗೆ ಹಂಚಿಕೊಂಡಿದೆ ಹಾಗು ಫಿಲಿಪೈನ್ಸ್ ಮತ್ತು ವಿಯೆಟ್ನಾಮ್ ಜೊತೆ ಸಮುದ್ರದ ಗಡಿಯನ್ನು ಹ೦ಚಿಕೊ೦ಡಿದೆ.
 
ಪುತ್ರಜಯವು ಫೆಡರಲ್ ಸರ್ಕಾರದ ಸ್ಥಾನವಾಗಿದೆ.30 ಮಿಲಿಯನ್ ಜನಸಂಖ್ಯೆಯೊಂದಿಗೆ, ಮಲೇಷ್ಯಾ 44 ನೆಯ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
 
{{ಚುಟುಕು}}
೫೮೭

edits

"https://kn.wikipedia.org/wiki/ವಿಶೇಷ:MobileDiff/810587" ಇಂದ ಪಡೆಯಲ್ಪಟ್ಟಿದೆ