ಮಲೆನಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
added nr pura
೮ ನೇ ಸಾಲು:
ಕರ್ನಾಟಕದಲ್ಲಿ ಕಂಡುಬರುವ [[ಪಶ್ಚಿಮ ಘಟ್ಟಗಳು]] ಇರುವ ಪ್ರದೇಶಗಳನ್ನು ಮಲೆನಾಡು ಎನ್ನುತ್ತಾರೆ <ref> http://www.kamat.com/kalranga/kar/malenadu.htm </ref>. ವರ್ಷದ ಬಹುಪಾಲು ದಿನ ಮಳೆ ಸುರಿಯುತ್ತಿರುವದರಿಂದ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಬೆಟ್ಟಗಳು ಕೂಡಿರುವದರಿಂದ ಮಲೆನಾಡು ಎಂಬ ಹೆಸರು ಬಂದಿದೆ <ref>http://raitamitra.kar.nic.in/agriprofile/rainfall.htm </ref> <ref>http://whc.unesco.org/en/list/1342 </ref>.
 
[[ಸಾಗರ]], [[ಚಿಕ್ಕಮಗಳೂರು]], [[ತೀರ್ಥಹಳ್ಳಿ]], [[ಮೂಡಿಗೆರೆ]], [[ಸಕಲೇಶಪುರ]], [[ಶಿರಸಿ]], [[ಮಡಿಕೇರಿ]], [[ಶೃಂಗೇರಿ]], [[ಕೊಪ್ಪ]],[[ನರಸಿಂಹರಾಜಪುರ]]  ಈ ಪ್ರದೇಶದ ಮುಖ್ಯ ಜಾಗಗಳು.
 
ರಾಷ್ಟ್ರಕವಿ ಕುವೆಂಪುರವರ[[ಕುವೆಂಪು]]ರವರ 2 ಕಾದಂಬರಿಗಳು – [[ಕಾನೂರು ಸುಬ್ಬಮ್ಮ ಹೆಗ್ಗಡತಿ|ಕಾನೂರು ಹೆಗ್ಗಡತಿ]] ಹಾಗು [[ಮಲೆಗಳಲ್ಲಿ ಮದುಮಗಳು]] , ಇವೆರಡೂ ಮಲೆನಾಡಿನ ತೀರ್ಥಹಳ್ಳಿಯ ಸುತ್ತ ಮುತ್ತಲೇ ಸಾಗುವ ಕಥಾನಕಗಳು.
 
[[ವರ್ಗ:ಅಡಿಕೆ]]
[[ವರ್ಗ:ಮಲೆನಾಡು]]
[[ವರ್ಗ:ಕುವೆಂಪುರವರ ಕೃತಿಗಳು]]
<references />
"https://kn.wikipedia.org/wiki/ಮಲೆನಾಡು" ಇಂದ ಪಡೆಯಲ್ಪಟ್ಟಿದೆ