ಗ್ರಂಥಾಲಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
ಲಿಂಕ್ ಸೇರಿಸಲಾಗಿದೆ
೮ ನೇ ಸಾಲು:
 
 
'''ಗ್ರಂಥಾಲಯಗಳು'''<ref>http://eprints.uni-mysore.ac.in/18259/</ref> ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳು. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗುವುದಿಲ್ಲ. ಪ್ರಾಚೀನ ಕಾಲ ದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು.
==ಇತಿವೃತ್ತ==
* ಪ್ರಾಚೀನ ಗ್ರಂಥಾಲಯಗಳು ಕೇವಲ ಹಸ್ತಪ್ರತಿ, ತಾಳೇಗರಿ, ಚರ್ಮಪಟ್ಟಿ ಮೊದಲಾದುವುಗಳ ಸಂಗ್ರಹಗಳಾಗಿದ್ದುವು. ಲಾಲಕ್ರಮೇಣ ಅವುಗಳೊಂದಿಗೆ ಮುದ್ರಿತ ಗ್ರಂಥಗಳು ಸೇರಿಕೊಂಡು ಅವುಗಳ ವ್ಯಾಪ್ತಿ ವಿಶಾಲವಾಯಿತು. ಭಾರತದಲ್ಲಿ ೧೯೧೧ರಲ್ಲಿ ಮೊಟ್ಟ ಮೊದಲು ಬರೋಡ ಪ್ರದೇಶದಲ್ಲಿ ಗ್ರಂಥಾಲಯವನ್ನು ಬರೋಡ ಮಹಾರಾಜರಾದ ಸಯ್ಯಾಜಿರಾವ್ ಗಾಯಕ್‍ವಾಡ್ ಆರಂಭಿಸಿದರು.
೧೬ ನೇ ಸಾಲು:
==ಗ್ರಂಥಾಲಯಗಳ ವಿಧಗಳು==
ವಿಶ್ವದ ಗ್ರಂಥಾಲಯಗಳನ್ನು ಆರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೇಂದರೆ-
# ರಾಷ್ಟ್ರೀಯ ಗ್ರಂಥಾಲಯಗಳು<ref>https://vijaykarnataka.indiatimes.com/topics/%E0%B2%97%E0%B3%8D%E0%B2%B0%E0%B2%82%E0%B2%A5%E0%B2%BE%E0%B2%B2%E0%B2%AF%E0%B2%97%E0%B2%B3%E0%B3%81</ref>: ವಿಶ್ವ ಮಟ್ಟದ ಲೇಖಕರ ಗ್ರಂಥಗಳನ್ನು, ಬರಹಗಳನ್ನು ಓದುವ ಅವಕಾಶವನ್ನು ಓದುಗರಿಗೆ ಕಲ್ಪಿಸುತ್ತವೆ.
# ಸಾರ್ವಜನಿಕ ಗ್ರಂಥಾಲಯಗಳು<ref>http://www.karnatakapubliclibrary.gov.in/parichaya.html</ref><ref>http://www.karnatakapubliclibrary.gov.in/granthalayagalu.html</ref>: ಓದುವ ಆಸಕ್ತಿಯುಳ್ಳ ಪ್ರತಿಯೊಬ್ಬರಿಗೂ ನೆರವನ್ನು ನೀಡುತ್ತವೆ.
# ಸಂಚಾರಿ ಗ್ರಂಥಾಲಯಗಳು : ಸಾರ್ವಜನಿಕ ಗ್ರಂಥಾಲಯಗಳು ತಮ್ಮ ಸೇವಾ ಕ್ಷೇತ್ರವನ್ನು ದೂರ ಪ್ರದೇಶಗಳಿಗೆ ವಿಸ್ತರಿಸಿದಾಗ ಸಂಚಾರಿ ಗ್ರಂಥಾಲಯಗಳು ೧೯೩೧ರಲ್ಲಿ ಅಸ್ತಿತ್ವಕ್ಕೆ ಬಂದುವು. ಇದರ ಜನಕ ಮದ್ರಾಸ್ ಪ್ರಾಂತ್ಯದ, ತಂಜಾವೂರು ಜಿಲ್ಲೆಯ ಮನ್ನಾಗುಡಿಯ ಎನ್,ವಿ.ಕನಗಸಭೈಪಿಳ್ಳೆ.
# ಮಕ್ಕಳ ಗ್ರಂಥಾಲಯಗಳು : ಮಕ್ಕಳಲ್ಲಿ ಓದುವ ಜ್ಞಾನವನ್ನು ಬೆಳೆಸುವ ಸಲುವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರಾರಂಭಗೊಂಡುವು.
# ಖಾಸಗಿ ಗ್ರಂಥಾಲಯಗಳು : ಸಮಾಜದ ಋಣವನ್ನು ತೀರಿಸುವ ಸಲುವಾಗಿ ಸಹೃದಯ ಓದುಗರು ತೆರೆದವುಗಳಾಗಿವೆ.
# ಆಧುನಿಕ ಗ್ರಂಥಾಲಯಗಳು<ref>http://www.prajavani.net/news/article/2012/07/06/129447.html</ref> : ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಅಂತರ್ಜಾಲದಿಂದ ಎಲೆಕ್ಟಾನಿಕ್ ಸಂಪನ್ಮೂಲಗಳನ್ನು ಗ್ರಂಥಾಲಯ ಸೇವೆಗಳಲ್ಲಿ ಬಳಸಗುತ್ತಿದೆ. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ-
* mopac- ಇದು ಅಂತರ್ಜಾಲದ ಮೂಲಕ ಓದುಗನಿಗೆ ಬೇಕಾದ ಗ್ರಂಥವನ್ನು ಕ್ಷಣ ಮಾತ್ರದಲ್ಲಿ ಹುಡುಕಿ ಕೊಡುತ್ತದೆ.
* kiosk- ಇದು ಬಳಕೆದಾರರ ಅಂತರ್ ಸಂಪರ್ಕಕ್ಕೆ ಕಾರಣವಾಗುತ್ತದೆ.
"https://kn.wikipedia.org/wiki/ಗ್ರಂಥಾಲಯಗಳು" ಇಂದ ಪಡೆಯಲ್ಪಟ್ಟಿದೆ