ಚಾಂದ್ರಮಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧೨ ನೇ ಸಾಲು:
ಮೂರು ವರ್ಷಗಳಿಗೊಮ್ಮೆ ಚಾಂದ್ರಮಾನ ವರ್ಷದಲ್ಲಿ ಹದಿಮೂರು ತಿಂಗಳುಗಳಿರುತ್ತವೆ. ಅಧಿಕವಾದ ಒಂದು ತಿಂಗಳನ್ನು ಅಧಿಕ ಮಾಸವೆಂದು ಕರೆಯುತ್ತಾರೆ. ಪ್ರತಿಯೊಂದು ಚಾಂದ್ರಮಾನ ತಿಂಗಳಿನಲ್ಲೂ ಸೂರ್ಯನ ರಾಶ್ಯಂತರ ಸಂಕ್ರಮಣವಿರಬೇಕು. ಯಾವ ಚಾಂದ್ರಮಾನ ತಿಂಗಳಿನಲ್ಲಿ ಸೂರ್ಯ ಸಂಕ್ರಮಣವಿರುವುದಿಲ್ಲವೋ ಆ ಮಾಸ ಅಧಿಕವಾಗುತ್ತದೆ.
==ಕ್ಷಯಮಾಸ==
ಹೀಗೆಯೇ ಒಂದು ಚಾಂದ್ರಮಾನ ಮಾಸದಲ್ಲಿ ಎರಡು ಸೂರ್ಯ ಸಂಕ್ರಮಣಗಳು ಬಂದಲ್ಲಿ ಆಗ ಆ ಚಾಂದ್ರಮಾನ ಮಾಸವನ್ನು ಕ್ಷಯಮಾಸವೆಂದು[[ಕ್ಷಯಮಾಸ]]ವೆಂದು ಕರೆಯುತ್ತಾರೆ. ಈ ಅಧಿಕ ಮತ್ತು ಕ್ಷಯ ಮಾಸಗಳು ಚಾಂದ್ರಮಾನ ಮಾಸಗಣನೆಯಲ್ಲಿ ಮಾತ್ರ ಸಂಭವಿಸುತ್ತವೆ.
==ಚಾಂದ್ರಮಾನ ವರ್ಷದ ದಿನಗಳ ಸಂಖ್ಯೆ==
ಒಂದು ಚಾಂದ್ರಮಾನ ವರ್ಷದಲ್ಲಿ 360 ತಿಥಿಗಳನ್ನೊಳಗೊಂಡ 354 ದಿವಸಗಳಿರುತ್ತವೆ. ಅಧಿಕಮಾಸ ಬಂದಾಗ 390 ತಿಥಿಗಳನ್ನೊಳಗೊಂಡ 384 ದಿವಸಗಳಿರುತ್ತವೆ.
"https://kn.wikipedia.org/wiki/ಚಾಂದ್ರಮಾನ" ಇಂದ ಪಡೆಯಲ್ಪಟ್ಟಿದೆ