"ಹರ್ಯಂಕ ರಾಜವಂಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ

{{Infobox Former Country
|conventional_long_name = ಹರ್ಯಂಕ ರಾಜವಂಶ
|common_name = ಹರ್ಯಂಕ ರಾಜವಂಶ
|continent = ಏಷ್ಯಾ
|region = hmh
|country = ಭಾರತ
|year_start = ಕ್ರಿ.ಪೂ. ೬ನೇ ಶತಮಾನದ ಮಧ್ಯದಲ್ಲಿ
|year_end = ಕ್ರಿ.ಪೂ. 413
|p1 = ಪ್ರದ್ಯೋತ ರಾಜವಂಶ
|p2 = ಕೋಸಲ
|p3 = ವೈದಿಕ ಯುಗ
|s1 = ಶಿಶುನಾಗ ರಾಜವಂಶ
| image_map = Magadha Expansion (6th-4th centuries BCE).png
| image_map_caption = ಕ್ರಿ.ಪೂ. ೬ ಮತ್ತು ೫ನೇ ಶತಮಾನದ ನಡುವೆ ಹರ್ಯಂಕ ರಾಜವಂಶದ ಅಂದಾಜು ವಿಸ್ತಾರ.
| capital = ರಾಜಗೃಹ
ನಂತರ [[ಪಾಟಲಿಪುತ್ರ]]
|common_languages = [[ಸಂಸ್ಕೃತ]]
ಮಗಧಿ ಪ್ರಾಕೃತ
[[ಪ್ರಾಕೃತ|ಇತರ ಪ್ರಾಕೃತಗಳು]]
|religion = [[ಹಿಂದೂ ಧರ್ಮ]] (ಬ್ರಾಹ್ಮಣ ಧರ್ಮ)
[[ಬೌದ್ಧ ಧರ್ಮ]]
[[ಜೈನ ಧರ್ಮ]]{{sfn|Upinder Singh|2016|p=273}}
|government_type = ರಾಜಪ್ರಭುತ್ವ
|year_leader1=ಕ್ರಿ.ಪೂ. 544-492
|leader1 = ಬಿಂಬಿಸಾರ
|year_leader2=ಕ್ರಿ.ಪೂ. 492-460
|leader2 = ಅಜಾತಶತ್ರು
|year_leader3=ಕ್ರಿ.ಪೂ. 460-440
|leader3 = ಉದಾಯಿನ್
|leader4 = <nowiki>ಅನುರುದ್ಧ</nowiki>
|leader5 = <nowiki>ಮುಂಡ</nowiki>
|leader6 = ನಾಗದಾಸಕ
|year_leader6=ಕ್ರಿ.ಪೂ. 437-413
|today = {{flag|India}}

'''ಹರ್ಯಂಕ ರಾಜವಂಶ''' ಭಾರತದ ಒಂದು ಪ್ರಾಚೀನ ರಾಜ್ಯವಾದ [[ಮಗಧ]]ವನ್ನು ಆಳಿದ ಎರಡನೇ ರಾಜವಂಶವಾಗಿತ್ತು. ಇದು ಬಾರ್ಹದ್ರಥ ರಾಜವಂಶದ ನಂತರ ಅಧಿಕಾರಕ್ಕೆ ಬಂದಿತು. ಈ ರಾಜವಂಶದ ಆಳ್ವಿಕೆ ಪ್ರಾಯಶಃ ಕ್ರಿ.ಪೂ. ೬ನೇ ಶತಮಾನದ ಮಧ್ಯದಲ್ಲಿ ಆರಂಭವಾಯಿತು. ಆರಂಭದಲ್ಲಿ, ರಾಜಗೃಹ ಇದರ ರಾಜಧಾನಿಯಾಗಿತ್ತು. ನಂತರ, ಇದನ್ನು ಆಧುನಿಕ ಪಾಟ್ನಾದ ಹತ್ತಿರದ [[ಪಾಟಲಿಪುತ್ರ]]ಕ್ಕೆ ಸ್ಥಳಾಂತರಿಸಲಾಯಿತು.

ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/809358" ಇಂದ ಪಡೆಯಲ್ಪಟ್ಟಿದೆ