ಕಂಪ್ಯೂಟರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by Dhanalakshmi .K. T (talk) to last revision by 117.221.25.6
No edit summary
೧೧ ನೇ ಸಾಲು:
== ವ್ಯುತ್ಪತ್ತಿ ==
 
[[ಲ್ಯಾಟಿನ್]] ಪದಗಳಾದ 'computus' ಹಾಗೂ 'computare'ಗಳನ್ನು 'ಕಂಪ್ಯೂಟರ್' ಹೆಸರಿನ ಮೂಲ ಎಂದು ಗುರುತಿಸಲಾಗಿದೆ<ref>http://www.cciw.com/content/computer_etymology.html</ref>. ಇವು ಇಂಗ್ಲಿಷಿನ 'ಕಂಪ್ಯೂಟ್' ಪದದ ಸಮಾನಾರ್ಥಕಗಳು. ಹಾಗಾಗಿ 'ಲೆಕ್ಕ ಮಾಡುವ' ಅಥವಾ 'ಗಣನೆ ಮಾಡುವ' ಯಂತ್ರವೇ ಕಂಪ್ಯೂಟರ್.
 
ಯಾಂತ್ರಿಕ ಕಂಪ್ಯೂಟರುಗಳ ಆವಿಷ್ಕಾರಕ್ಕೆ ಮೊದಲು ಲೆಕ್ಕಾಚಾರ ಮಾಡುವ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿಗಳನ್ನೇ ಕಂಪ್ಯೂಟರುಗಳೆಂದು ಕರೆಯಲಾಗುತ್ತಿತ್ತು. ಯಂತ್ರಗಳ ನೆರವಿನಿಂದ ಲೆಕ್ಕಾಚಾರ ಮಾಡುವುದು ಸಾಧ್ಯವಾದ ನಂತರ ಅಂತಹ ಯಂತ್ರಗಳನ್ನು ಕಂಪ್ಯೂಟರ್ ಎಂದು ಗುರುತಿಸುವ ಅಭ್ಯಾಸ ಬೆಳೆಯಿತು.
"https://kn.wikipedia.org/wiki/ಕಂಪ್ಯೂಟರ್" ಇಂದ ಪಡೆಯಲ್ಪಟ್ಟಿದೆ