ಎ.ಆರ್.ಕೃಷ್ಣಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೩೨ ನೇ ಸಾಲು:
ಸ್ವತಃ ದೈವಭಕ್ತರಾದರೂ, ಅವರು ತಮ್ಮ ೬೦ ನೆಯ ವರ್ಷದ ಷಷ್ಟಿಪೂರ್ತಿಯನ್ನು ನೆರೆವೇರಿಸಿಕೊಳ್ಳಲಿಲ್ಲ. ಅದರ ಬದಲಾಗಿ, ಪ್ರತಿವರ್ಷವೂ ಮಾಘ ಶುದ್ಧ ಪೂರ್ಣಿಮೆಯ ದಿನದಂದು, ಭಾರತದ ಪ್ರತಿಯನ್ನು ದೇವರಮುಂದೆ ಇಟ್ಟು, ಪೂಜಿಸಿ, ಅದರ ಪ್ರತಿಗಳನ್ನು ಎಲ್ಲರಿಗೂ ಹಂಚಿ ತೃಪ್ತಿಪಡುತ್ತಿದ್ದರು. ಅವರಿಗೆ [[ಸಂಸ್ಕೃತ]], [[ಬಂಗಾಳಿ]], [[ತಮಿಳು]], [[ತೆಲುಗು]], [[ಹಿಂದಿ]], ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. [[ಫ್ರೆಂಚ್]], [[ಜರ್ಮನ್]], [[ಉರ್ದು]]ಭಾಷೆಗಳನ್ನೂ ಅವರು ಕಲಿತುಕೊಂಡರು. ವಚನಭಾರತ ಬರೆದ ಸ್ವಲ್ಪದಿನದಲ್ಲೇ, ಅವರಿಗೆ ಬೆಂಗಳೂರಿಗೆ ವರ್ಗವಾಯಿತು. ಬಸವನಗುಡಿಯ ೨ ನೆಯ ರಸ್ತೆಯಲ್ಲಿದ್ದ ಅವರಮನೆಯ ರಸ್ತೆಯನ್ನು, [[ಎ. ಆರ್. ಕೃಷ್ಣ ಶಾಸ್ತ್ರಿ ರೋಡ್]], ಎಂದು ನಾಮಕರಣಮಾಡಲಾಯಿತು.
 
===ನಿವೃತ್ತಿಯ ನಂತರವೂ ಕೆಲಸಕ್ಕೆ ಆಹ್ವಾನ :===
ಅವರು ನಿವೃತ್ತರಾದಮೇಲೂ ಕನ್ನಡದಲ್ಲಿ ಪಾಠಹೇಳಲು ಕರೆ ಬಂದದ್ದು, ನ್ಯಾಷನಲ್ ಕಾಲೇಜ್ ನಲ್ಲಿ. ಅವರು ಒಪ್ಪಿಕೊಂಡರು. ವರ್ಷಗಳಕಾಲ ಸೇವೆಮಾಡಿಯೂ ಒಂದು ಪೈಸ ಮುಟ್ಟಲಿಲ್ಲ. ಆಗ ಪಾಠಹೇಳುವಾಗಲೂ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡುತಿದ್ದರುಮಾಡುತ್ತಿದ್ದರು. ಪ್ರತಿ ದಿನ ಮಾರನೆಯದಿನದಮಾರನೆಯ ದಿನದ ಪಾಠಕ್ಕೆ ಸಿದ್ಧತೆ ನಡೆಯುತ್ತಿತು. ಸ್ಪಷ್ಟವಾಗಿ ಕೊನೆಯ ಬೆಂಚಿನ ವಿದ್ಯಾರ್ಥಿಗೂ ಚೆನ್ನಾಗಿ ಕೇಳಿಸುವಷ್ಟು ಜೋರಾಗಿ ಪಾಠ ಮಾಡುತ್ತಿದ್ದರು.
ಅವರು ಬಂಗಾಳಿ ಭಾಷೆಯನ್ನು ಕಲಿತರು. ಭಾರತ ಸಾಹಿತ್ಯ ಅಕ್ಯಾಡಮಿಯವರು,[[" ಬಂಕಿಮ ಚಂದ್ರ"]] ಪುಸ್ತಕಕ್ಕೆ, ೧,೦೦೦ ಸಾವಿರ ರೂಪಾಯಿ ಬಹುಮಾನ , [["ತಾಮ್ರಪತ್ರ "]]ಕೊಟ್ಟು ಗೌರವಿಸಿದರು. ಆಗ ೭೦ ವರ್ಷ. ಆರೋಗ್ಯ ಚೆನ್ನಾಗಿಲ್ಲದಿದ್ದರಿಂದ ಆ ಪ್ರಶಸ್ತಿಯನ್ನು ಅವರ ಮನೆಯಲ್ಲೇ ಮಿತ್ರರಮುಂದೆ ಕೊಡಲಾಯಿತು. ನಿರಾಡಂಬರ ವ್ಯಕ್ತಿ, ಹೊಗಳಿಕೆ, ಸಭೆ, ಭಾಷಗಳನ್ನುಭಾಷಣಗಳನ್ನು ಅವರು ಹೆಚ್ಚಿಗೆ ಇಷ್ಟಪಡುತ್ತಿರಲಿಲ್ಲ.
ಅವರ ಮೊಮ್ಮಕ್ಕಳಾದ, ನಿರ್ಮಲ ಮತ್ತು ಭಾರತಿಯವರಿಗೆ ಅರ್ಥವಾಗುವುದು ಕಷ್ಟ ಎಂದು ತೋರಿದಾಗ, ಅವರು "[[ನಿರ್ಮಲಭಾರತಿ]]." ಎಂಬ ಪುಸ್ತಕವನ್ನು ಕೇವಲ ಮಕ್ಕಳಿಗಾಗಿಯೇ ಬರೆದರು. ಅವರ ಅಭಿಮಾನಿಗಳು, ಗೆಳೆಯರು ತಮ್ಮ ಗೌರವವನ್ನು ಸಲ್ಲಿಸಲು ಅವರಿಗೆ "ಅಭಿವಂದನ," ಎಂಬ ಗ್ರಂಥವನ್ನು ಹೊರತಂದರು. ಈಗ ಶಾಸ್ತ್ರಿಗಳು ಅದಕ್ಕೆ ವಿರೋಧಿಸಲಿಲ್ಲ. ಪ್ರಶಸ್ತಿಯನ್ನು , ಮೈಸೂರು ವಿಶ್ವವಿದ್ಯಾನಿಲಯದ [[" ಕ್ರಾಫರ್ಡ್ ಹಾಲ್ "]] ನಲ್ಲಿ ದಯಪಾಲಿಸಲಾಯಿತು. ಅವರ ೭೩ ನೆಯ ವಯಸ್ಸಿನಲ್ಲಿ, ತಮ್ಮ ಕೊನೆಯ ಕೃತಿ [['ನಿಬಂಧಮಾಲ']] ಬರೆಯಲು ಪ್ರಾರಂಬಿಸಿದರುಪ್ರಾರಂಭಿಸಿದರು.
ಆದರೆ, ೧, ಫೆ, ೧೯೬೮ ರಲ್ಲಿ ನಿಧನರಾದರು. ಅವರು ಹೊರಗೆ ವಜ್ರದಷ್ಟು ಕಠೋರವಾಗಿ ಕಂಡರೂ ಅವರ ಮನಸ್ಸು ಹೂವಿನಷ್ಟು ಮೃದುವಾಗಿತ್ತು. ಕನ್ನಡಭಾಷೆಗೆ ಅವರು ಕೊಟ್ಟ ಕೊಡುಗೆಯನ್ನು ಗಮನಿಸಿ, ಮೈಸೂರು ವಿಶ್ವವಿದ್ಯಾನಿಲಯ "ಗೌರವ ಡಿ.ಲಿಟ್ ," ಪದವಿಯನ್ನು ಕೊಟ್ಟು ಪುರಸ್ಕರಿಸಿದರು. ಅದೇ ವರ್ಷದಲ್ಲಿ, ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿಯೂ ಬಂತು. [[೧೯೪೧]]ರಲ್ಲಿ [[ಹೈದರಾಬಾದ್|ಹೈದರಾಬಾದಿನಲ್ಲಿ]] ಜರುಗಿದ ೨೬ ನೆಯ [[ಕನ್ನಡ ಸಾಹಿತ್ಯ ಸಮ್ಮೇಳನ]] ದ ಅಧ್ಯಕ್ಷರಾಗಿದ್ದರು.
 
===ಬಿರುದು ಮತ್ತು ಪ್ರಶಸ್ತಿಗಳು :===
"ಕನ್ನಡಕುಲಸಾರಥಿ", "ಕನ್ನಡ ಕುಲಗುರು", ಎಂದು ಅವರ ಶಿಷ್ಯರುಗಳು ಮತ್ತು ಅಭಿನಾನಿಗಳು ಕರೆಯುತ್ತಿದ್ದರು.