ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ನವೆಂಬರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧೩ ನೇ ಸಾಲು:
*[[ನವೆಂಬರ್ ೧೪]] : [[ಮಕ್ಕಳ ದಿನಾಚರಣೆ]] ([[ಜವಾಹರಲಾಲ್ ನೆಹರು]] ಜನ್ಮದಿನ).
*[[ನವೆಂಬರ್ ೧೭]] : [[ಕನಕದಾಸ]] ಜಯಂತಿ. (''ಚಿತ್ರಿತ'')
*[[ನವೆಂಬರ್ ೧೮]] : ೧.ವಿಶ್ವ ಮೂರ್ಛೆ ರೋಗ ದಿನ.೨. ಭಾರತೀಯ ಚಲಚಿತ್ರ ರಂಗದ ದಿಗ್ಗಜ [[ವಿ_ಶಾಂತರಾಮ್‌|ವಿ.ಶಾಂತಾರಾಂ]] (ಶಾಂತಾರಾಂ ರಾಜಾರಾಂ ವಂಕುದ್ರೆ) ಅವರ ಜನ್ಮದಿನ.(ಹುಟ್ಟಿದ್ದು ೧೮-೧೧-೧೯೦೧ ಕೊಲ್ಹಾಪುರ;ಮರಣ ೩೦-೧೦-೧೯೯೦ ಮುಂಬಾಯಿ)
*[[ನವೆಂಬರ್ ೧೯]] : ವಿಶ್ವ ಶೌಚಾಲಯ/ನೈರ್ಮಲ್ಯ ದಿನ, ಪೌರದಿನ, ಅಂತಾರಾಷ್ಟ್ರೀಯ ಪುರುಷರ ದಿನ, [[ಇಂದಿರಾ ಗಾಂಧಿ|ಇಂದಿರಾಗಾಂಧಿ]] ಹುಟ್ಟಿದ ದಿನ,
*[[ನವೆಂಬರ್ ೨೧]] : [[೧೯೬೨]]ರಲ್ಲಿ '''[[ಭಾರತ-ಚೀನ ಯುದ್ಧ]]'''ದ ಅಂತ್ಯ.