ಸಹದೇವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ದೋಷ ತಿದ್ದುಪಡಿ
ಟ್ಯಾಗ್: 2017 source edit
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೩೩ ನೇ ಸಾಲು:
 
==ಕುರುಕ್ಷೇತ್ರ ಯುದ್ಧದಲ್ಲಿ ಪಾತ್ರ==
ಜ್ಯೋತಿಷ್ಯದಲ್ಲಿ ಸಹದೇವನು ತುಂಬಾ ಜ್ಞಾನಿಯಾಗಿದ್ದನು. [[ಮಹಾಭಾರತ]]ದ ಯುದ್ಧವನ್ನು ಪ್ರಾರಂಭಿಸಲು ಕೌರವರು ಗೆಲ್ಲುವಂತಹ ಸರಿಯಾದ ಸಮಯ(ಮುಹೂರ್ತ)ವನ್ನು ಹುಡುಕುವುದಕ್ಕಾಗಿ [[ಶಕುನಿ]]ಯ ಸಲಹೆಯ ಮೇರೆಗೆ [[ದುರ್ಯೋಧನ]]ನು ಸಹದೇವನನ್ನು ಸಮೀಪಿಸುತ್ತಾನೆ. ಸಹದೇವನು ಕೌರವರು ತಮ್ಮ ಶತ್ರು ಎಂದು ತಿಳಿದಿದ್ದರೂ ಸಹ ಯೋಗ್ಯವಾದ ಮುಹೂರ್ತವನ್ನು ಸೂಚಿಸಿದನು. ಅನಂತರ [[ಕೃಷ್ಣ]]ನು ಯುದ್ಧ ಪ್ರಾರಂಭವಾಗುವ ಮೊದಲು ಗ್ರಹಣವನ್ನು ಸೃಷ್ಟಿಸಲು ಯೋಜಿಸಿದ್ದನು. ಅದೇ ಸಮಯದಲ್ಲಿ, ಸೂರ್ಯ ಮತ್ತು ಚಂದ್ರ ಇಬ್ಬರೂ ಕೃಷ್ಣನ[[ಕೃಷ್ಣ]]ನ ಚಿಂತನೆಯಿಂದ ಗಾಬರಿಗೊಂಡರು ಮತ್ತು ಕೃಷ್ಣನ[[ಕೃಷ್ಣ]]ನ ಎದುರು ಬಂದು ಕೃಷ್ಣನು[[ಕೃಷ್ಣ]]ನು ಇಡೀ ವಿಶ್ವದಲ್ಲಿ ಭಾರಿ ಅಸಮತೋಲನವನ್ನು ಸೃಷ್ಟಿಸುತ್ತಾನೆಂದು ಹೇಳಿದರು. ಆಗ ಕೃಷ್ಣನು ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ಸ್ಥಳದಲ್ಲಿ ಒಟ್ಟಾಗಿರುವುದನ್ನು ಘೋಷಿಸಿದನು, ಇದು ಸ್ವತಃ ಒಂದು ಗ್ರಹಣವಾಗಿತ್ತು.
 
 
ಸಹೇದವನು ವಿರಾಟನನ್ನು[[ವಿರಾಟ]]ನನ್ನು ಪಾಂಡವ ಸೈನ್ಯದ ನಾಯಕನಾಗಬೇಕೆಂದು ಬಯಸಿದ್ದನು. ಆದರೆ [[ಯುಧಿಷ್ಠಿರ]] ಮತ್ತು [[ಅರ್ಜುನ]] ಧೃಷ್ಟದ್ಯುಮ್ನನನ್ನು[[ಧೃಷ್ಟದ್ಯುಮ್ನ]]ನನ್ನು ಆಯ್ಕೆ ಮಾಡಿದರು.<ref>{{cite book|title=The Mahabharata : a modern rendering|last=Menon|first=[translated by] Ramesh|publisher=iUniverse, Inc.|year=2006|isbn=9780595401888|location=New York|page=88}}</ref> ಅವನ ಶಂಖವನ್ನು ಮಣಿಪುಷ್ಪಕಾ ಎಂದು ಕರೆಯಲಾಗಿದೆ.
 
ಒಬ್ಬ ಯೋಧನಾಗಿ, ಸಹದೇವನು ಶತ್ರು ಸೇನೆಯ ಪ್ರಮುಖ ಯುದ್ಧ-ವೀರರನ್ನು ಕೊಂದನು. ಸಹದೇವನ ರಥದ ಧ್ವಜವು ಬೆಳ್ಳಿ ಹಂಸದ ಚಿತ್ರವನ್ನು ಹೊಂದಿತ್ತು. ಅವನು ದುರ್ಯೋಧನನ[[ದುರ್ಯೋಧನ]]ನ 40 ಸಹೋದರರನ್ನು ಒಮ್ಮೆಲೇ ಹೋರಾಡಿ ಸೋಲಿಸಿದನು.<ref>{{cite web|title=Mahabharata Text|url=http://www.sacred-texts.com/hin/dutt/maha09.htm}}</ref><ref>{{cite book|editor=Subodh Kapoor|title=The Indian encyclopaedia : biographical, historical, religious, administrative, ethnological, commercial and scientific|year=2002|publisher=Cosmo Publications|location=New Delhi|isbn=9788177552713|page=4462|edition=1st}}</ref> ಜೂಜಿನ ಸೋಲಿನ ಸಮಯದಲ್ಲಿ, ಅವನು ಶಕುನಿಯನ್ನು[[ಶಕುನಿ]]ಯನ್ನು ಕೊಲ್ಲುವ ಪ್ರಮಾಣ ವಚನ ಸ್ವೀಕರಿಸಿದನು. ಯುದ್ಧದ 18 ನೇ ದಿನದಂದು ಅವನು ಯಶಸ್ವಿಯಾಗಿ ಈ ಕಾರ್ಯವನ್ನು ಸಾಧಿಸಿದನು. ಸಹದೇವನಿಂದ ಕೊಲ್ಲಲ್ಪಟ್ಟ ಇತರ ಪ್ರಮುಖ ಯುದ್ಧ ವೀರರ ಪೈಕಿ 18 ನೇ ದಿನದಂದು [[ಶಕುನಿ]] ಮತ್ತು ಅದೇ ದಿನದಂದು ಶಲ್ಯನ[[ಶಲ್ಯ]]ನ ಮಗ ಹಾಗೂ 14 ನೇ ದಿನದಂದು [[ತ್ರಿಗರ್ತ]] ದೇಶದ ರಾಜಕುಮಾರನಾದ ನಿರಾಮಿತ್ರರು.
 
==ಯುದ್ಧದ ನಂತರ==
"https://kn.wikipedia.org/wiki/ಸಹದೇವ" ಇಂದ ಪಡೆಯಲ್ಪಟ್ಟಿದೆ