ಪಿ.ಲಂಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦ ನೇ ಸಾಲು:
| occupation = ಲೇಖಕ, ಸಂಪಾದಕ, ನಿರ್ಮಾಪಕ, ಕವಿ, ನಾಟಕಕಾರ, ಅಧ್ಯಾಪಕ,ನಟ
| spouse =ಇಂದಿರಾ ಲಂಕೇಶ್
| children = [[ಗೌರಿ ಲಂಕೇಶ್]], [[ಕವಿತಾ ಲಂಕೇಶ್]], [[ಇಂದ್ರಜಿತ್ ಲಂಕೇಶ್]]
| awards = [[ಸಾಹಿತ್ಯ ಅಕಾಡೆಮಿ ಪ್ರಶಸ್ತಿ]] (೧೯೯೩) <br> ರಾಷ್ಟ್ರಪ್ರಶಸ್ತಿ - ಅತ್ಯುತ್ತಮ ನಿರ್ದೇಶಕ
}}
 
೨೦ ನೇ ಸಾಲು:
 
==ವೃತ್ತಿ ಜೀವನ==
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ [[ಆಂಗ್ಲ]] ಭಾಷೆಯ ಅಧ್ಯಾಪಕರಾಗಿ ೧೯೫೯ರಲ್ಲಿ ವೃತ್ತಿಜೀವನ ಪ್ರಾರಂಭಿಸಿದರು.<ref>[https://sites.google.com/site/kavanasangraha/Home/pi-lankes ಲಂಕೇಶ್, 'ಕವನ ಸಂಗ್ರಹ',] </ref> ೧೯೬೨ರ ವರೆಗೆ ಅಲ್ಲಿಯೇ ಮುಂದುವರೆಸಿರಿದರು. ೧೯೬೨ ರಿಂದ ೧೯೬೫ರವರೆಗೆ [[ಸೆಂಟ್ರೆಲ್ ಕಾಲೇಜ್, ಬೆಂಗಳೂರು|ಬೆಂಗಳೂರು ಸೆಂಟ್ರೆಲ್ ಕಾಲೇಜ್]] ಮತ್ತು ಸರ್ಕಾರಿ ಕಾಲೇಜಿನಲ್ಲಿ, [[೧೯೬೨|೧೯೬೬]]ರಲ್ಲಿರಿಂದ ೧೯೭೮ರವರೆಗೆ [[ಬೆಂಗಳೂರು ವಿಶ್ವವಿದ್ಯಾಲಯ]]ದಲ್ಲಿ ಪ್ರಾಧ್ಯಾಪಕರಾದರುಪ್ರಾಧ್ಯಾಪಕರಾಗಿದ್ದರು. [[1979]]ರ ೧೯೭೯ರ ಸುಮಾರಿಗೆ ಲಂಕೇಶರು ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ತಮ್ಮದೆ ಆದ '''[[ಲಂಕೇಶ್ ಪತ್ರಿಕೆ]]''' ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು.
 
==ಲಂಕೇಶ್ ಪತ್ರಿಕೆ==
೪೫ ನೇ ಸಾಲು:
* ಉಲ್ಲಂಘನೆ
* ಮಂಜು ಕವಿದ ಸಂಜೆ
* ಸಮಗ್ರ ಕಥೆಗಳು (ಸಮಗ್ರ ಸಂಕಲನ)
 
===ಕಾದಂಬರಿಗಳು===
Line ೭೨ ⟶ ೭೩:
* ನೀಲು ಕಾವ್ಯ - ಸಂಗ್ರಹ ೨
* ನೀಲು ಕಾವ್ಯ - ಸಂಗ್ರಹ ೩
* ಚಿತ್ರ ಸಮೂಹ (ಸಮಗ್ರ ಸಂಕಲನ)
* [[ಅಕ್ಷರ ಹೊಸ ಕಾವ್ಯ]]
* ಪಾಪದ ಹೂಗಳು
* ತಲೆಮಾರು
 
===ಆತ್ಮಕಥೆ===
Line ೯೧ ⟶ ೯೩:
==ಪ್ರಶಸ್ತಿ/ಪುರಸ್ಕಾರ==
* ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -'ಕಲ್ಲು ಕರಗುವ ಸಮಯ'-ಸಣ್ಣ ಕತೆಗಳ ಸಂಗ್ರಹ
* [[ಪಲ್ಲವಿ]]-ಕನ್ನಡ ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ 'ಅತ್ಯುತ್ತಮ ನಿರ್ದೇಶಕ' ಎಂದು ಪ್ರಶಸ್ತಿರಾಷ್ಟ್ರಪ್ರಶಸ್ತಿ ಲಭಿಸಿದೆ.
==ನೋಡಿ==
*[[ಗೌರಿ ಲಂಕೇಶ್‌]]
"https://kn.wikipedia.org/wiki/ಪಿ.ಲಂಕೇಶ್" ಇಂದ ಪಡೆಯಲ್ಪಟ್ಟಿದೆ