ರವಿ ಬೆಳಗೆರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೃತಿಗಳು ವಿಭಾಗವನ್ನು ವ್ಯವಸ್ಥಿತಗೊಳಿಸಿದ್ದು
ಚು Typo fixing, replaced: ನವಂಬರ್ → ನವೆಂಬರ್ using AWB
೧೪ ನೇ ಸಾಲು:
}}
 
'''ರವಿ ಬೆಳಗೆರೆ''' ಕನ್ನಡದ ಪ್ರಸಿದ್ಧ ಪತ್ರಕರ್ತರು ಹಾಗೂ ಪತ್ರಿಕೋದ್ಯಮಿ. [[ಹಾಯ್ ಬೆಂಗಳೂರ್]] ಎಂಬ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ಜೊತೆಗೆ ಅವರು [[ಕನ್ನಡ]] ಸಾಹಿತಿ, ಚಿತ್ರಕಥೆ ಬರಹಗಾರ, [[ಈ-ಟಿವಿ ಕನ್ನಡ]] ವಾಹಿನಿಯ ಜನಪ್ರಿಯ [[ಕ್ರೈಂ ಡೈರಿ]] ಕಾರ್ಯಕ್ರಮದ ನಿರೂಪಕರಾಗಿ ಹಾಗೂ [[ಜನಶ್ರೀ]] ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು [http://www.icbse.com/schools/prarthana-central-school/830340 ಪ್ರಾರ್ಥನಾ ಶಾಲೆ] ಯ ಸಂಸ್ಥಾಪಕ. ರವಿ 'ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ [[ಕರ್ಮವೀರ]], [[ಸಂಯುಕ್ತ ಕರ್ನಾಟಕ]] ಮತ್ತು [[ಕಸ್ತೂರಿ]] ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.
 
==ಜನನ, ಶಿಕ್ಷಣ, ವೃತ್ತಿಜೀವನ==
೪೫ ನೇ ಸಾಲು:
* ಕಂಪನಿ ಆಫ್ ವಿಮೆನ್, ಜನವರಿ 2000
* ಟೈಂಪಾಸ್, ಜನವರಿ 2001
* ರಾಜ ರಹಸ್ಯ, ನವಂಬರ್ನವೆಂಬರ್ 2002
* ಹಂತಕಿ ಐ ಲವ್ ಯೂ, ಜನವರಿ 2007
* ದಂಗೆಯ ದಿನಗಳು, ಮಾರ್ಚ್ 2008
೧೪೦ ನೇ ಸಾಲು:
==ಬಾಹ್ಯ ಸಂಪರ್ಕ ಕೊಂಡಿಗಳು==
* [http://thatskannada.indiainfo.com/column/ravibelagere/index.html ದಟ್ಸ್ ಕನ್ನಡ ತಾಣದಲ್ಲಿ ರವಿ ಬೆಳಗೆರೆಯ ಸೂರ್ಯ ಶಿಕಾರಿ ಅಂಕಣ]
* [http://www.ravibelagere.com/ official website ]
 
==ಉಲ್ಲೇಖ==
"https://kn.wikipedia.org/wiki/ರವಿ_ಬೆಳಗೆರೆ" ಇಂದ ಪಡೆಯಲ್ಪಟ್ಟಿದೆ