ಕಿಶನ್ ಶ್ರೀಕಾಂತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{infobox person | name = ಕಿಶನ್ ಶ್ರೀಕಾಂತ್ |image = |caption = |imagesize = | birthname = | birth_date = ೦೬/೦೧/೧೯೯೬ | birthplace...
 
ಚು →‎top: Typo fixing, replaced: ನವಂಬರ್ → ನವೆಂಬರ್ using AWB
೧೩ ನೇ ಸಾಲು:
| occupation =ಚಿತ್ರ-ನಿರ್ದೇಶಕ, ನಿರ್ಮಾಪಕ, ನಟ
}}
'''ಕಿಶನ್ ಶ್ರೀಕಾಂತ್''', ಭಾರತದ ಚಿತ್ರನಟ ಹಾಗು ನಿರ್ದೇಶಕ. ಜನವರಿ ೨೦೦೪ರಲ್ಲಿ ಆಗಲೆ ೨೪ ಚಿತ್ರಗಳಲ್ಲಿ ನಟಿಸಿ [[ಕೇರ್ ಆಫ್ ಫುಟ್ಪಾತ್]] ಎಂಬ ಚಿತ್ರವನ್ನು ನಿರ್ದೇಶಿಸಿದರು. ಇದು ತಾವೇ ಬರೆದ ಸಣ್ಣ ಕಥೆಯಿಂದ ಅಳವಡಿಸಕೊಳ್ಳಲಾಗಿತ್ತು. <ref>http://inhome.rediff.com/movies/2006/jan/12footpath.htm</ref>
ನವಂಬರ್ನವೆಂಬರ್ ೨೦೦೬ರಲ್ಲಿ [[ಗಿನ್ನೆಸ್ ದಾಖಲೆಗಳ ಪುಸ್ತಕ|ಗಿನ್ನೆಸ್ ದಾಖಲೆಗಳ ಪುಸ್ತಕಕ್ಕೆ]] ಇವರು ಸೇರಿದರು - ಪ್ರಪಂಚದಲ್ಲಿ ಚಿತ್ರ ನಿರ್ದೇಶಿಸಿದ ಅತೀ ಕಿರಿಯ ಬಾಲಕ ಎಂದು.<ref>http://in.rediff.com/movies/2006/nov/13kishan.htm</ref>
 
==ಜೀವನ==
"https://kn.wikipedia.org/wiki/ಕಿಶನ್_ಶ್ರೀಕಾಂತ್" ಇಂದ ಪಡೆಯಲ್ಪಟ್ಟಿದೆ