ಡಿ ಎನ್ ಕೃಷ್ಣಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Typo fixing, replaced: ನವಂಬರ್ → ನವೆಂಬರ್ using AWB
 
೧೨ ನೇ ಸಾಲು:
ತದನಂತರ ಕೃಷ್ಣಯ್ಯನವರು ತಮ್ಮ ಮಿತ್ರರೂ ಕೊಡಗಿನ ಅಂದಿನ ಜಿಲ್ಲಾಧಿಕಾರಿಗಳೂ ಆಗಿದ್ದ ಹಾಗೂ ಶ್ರೀ ಕೆ ನರಸಿಂಹಮೂರ್ತಿಯವರ ಸಲಹೆ ಮತ್ತು ಒತ್ತಾಯದಿಂದ ‘ಶಕ್ತಿ’ ದೈನಿಕದಲ್ಲಿ ಪ್ರಕಟಗೊಂಡಿದ್ದ ಲೇಖನಗಳನ್ನು ಪರಿಷ್ಕರಿಸಿ, ಗ್ರಂಥರೂಪಕ್ಕೆ ಅಳವಡಿಸಿ, [[ಮೈಸೂರು ವಿಶ್ವವಿದ್ಯಾಲಯ]]ವನ್ನು ಪ್ರಕಟಣೆಗೆ ಪರಿಶೀಲಿಸಲು ಕೇಳಿಕೊಂಡರು. ಅದೇ ರೀತಿ ವಿಶ್ವವಿದ್ಯಾಲಯದ [[ಪ್ರಸಾರಾಂಗ]]ದ ಅಂದಿನ ನಿರ್ದೇಶಕರಾಗಿದ್ದ ಶ್ರೀ ಪ್ರಭುಶಂಕರರ ಆದೇಶದಂತೆ ೧೯೭೪ರಲ್ಲಿ ಪ್ರಕಟಗೊಂಡಿತು.
 
ದುರದೃಷ್ಟವಶಾತ್ ೧೯೭೩ರ ನವಂಬರ್ನವೆಂಬರ್ ಮೊದಲ ವಾರದಲ್ಲಿ ಕೃಷ್ಣಯ್ಯನವರು ಹೃದಯಾಘಾತದಿಂದ ದೈವಾಧೀನರಾದರು.
==ಇತರ ಕೃತಿಗಳು==
ವೀರರಾಜ ವಿಜಯ ಎಂಬ ಕಾದಂಬರಿಯನ್ನು ಕೃಷ್ಣಯ್ಯನವರು ೧೯೪೨ರಲ್ಲಿ ರಚಿಸಿ, ಪ್ರಕಟಿಸಿದರು.
೨೨ ನೇ ಸಾಲು:
ಕೊಡಗಿನ ಇತಿಹಾಸ, ಶ್ರೀ ಡಿ ಎನ್ ಕೃಷ್ಣಯ್ಯ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ೧೯೭೪.
 
[[ವರ್ಗ: ಕೊಡಗು ಜಿಲ್ಲೆ]]
[[ವರ್ಗ: ಇತಿಹಾಸ ತಜ್ಞರು]]
[[ವರ್ಗ: ಲೇಖಕರು]]
[[ವರ್ಗ: ೧೯೦೪ ಜನನ]]
[[ವರ್ಗ: ೧೯೭೩ ನಿಧನ]]
"https://kn.wikipedia.org/wiki/ಡಿ_ಎನ್_ಕೃಷ್ಣಯ್ಯ" ಇಂದ ಪಡೆಯಲ್ಪಟ್ಟಿದೆ