ಔರಂಗಜೇಬ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ Flag_of_the_Mughal_Empire.svgರ ಬದಲು ಚಿತ್ರ Fictional_flag_of_the_Mughal_Empire.svg ಹಾಕಲಾಗಿದೆ.
ಚು Typo fixing, replaced: ನವಂಬರ್ → ನವೆಂಬರ್ using AWB
೨೭ ನೇ ಸಾಲು:
}}
 
'''ಔರಂಗಜೇಬ್'''(3 ನವಂಬರ್ನವೆಂಬರ್ 1618 – 3 ಮಾರ್ಚ್ 1707),<ref name="eb">{{cite web|last1=Spear|first1=Percival|authorlink=Percival Spear|title=Aurangzeb|publisher=Encyclopædia Britannica|url=http://www.britannica.com/biography/Aurangzeb|accessdate=6 April 2016}}</ref> ಭಾರತದ ಆರನೆಯ ಮೊಘಲ್ ಚಕ್ರವರ್ತಿ. ಷಾಜಹಾನನ (ನೋಡಿ- ಷಾಜಹಾನ್) ಮೂರನೆಯ ಮಗ. ಇವನ ಆಳ್ವಿಕೆ ೧೬೫೯ರಿಂದ ೧೭೦೭ ರವರೆಗೆ ೫೯ವರ್ಷಗಳ ಕಾಲವಿತ್ತು.ಇವನು ಒಬ್ಬ ವಿಸ್ತರಣಾವಾದಿಯಾಗಿದ್ದು ಇವನ ಕಾಲದಲ್ಲಿ ಮೊಘಲ ಸಾಮ್ರಾಜ್ಯವು ತನ್ನ ಅತ್ಯಂತ ವಿಸ್ತಾರವನ್ನು ಕಂಡಿತ್ತ್ತು.ಇವನು ಒಬ್ಬ ಕಟ್ಟಾ ಮುಸ್ಲಿಮನಾಗಿದ್ದು, ಅಕ್ಬರನ ಕಾಲದಲ್ಲಿದ್ದ ಜಾತ್ಯಾತೀತ ತತ್ವಗಳನ್ನು ಬದಿಗೆ ತಳ್ಳಿದ್ದನು.ಇವನು ಒಬ್ಬ ಉತ್ತಮ ಆಡಳಿತಗಾರನಾಗಿದ್ದು ಇವನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯವು ತನ್ನ ಉಚ್ಚ್ರಾಯ ಸ್ಥಿತಿಯನ್ನು ಮುಟ್ಟಿತ್ತು. ಇವನ ನಿಧನಾನಂತರ ಮೊಘಲ್ ಸಂತತಿ ವೇಗವಾಗಿ ತನ್ನ ಅವನತಿಯನ್ನು ಕಂಡಿತು.
==ಬಾಲ್ಯ==
1618ರ ನವೆಂಬರ್ 23 ರಂದು [[ಗುಜರಾತ್|ಗುಜರಾತಿನ]] ದೋಹಾದಿನಲ್ಲಿ ಜನಿಸಿದ. ತಾಯಿ ಮಮ್ತಾಜ್ ಮಹಲ್. ಚಿಕ್ಕಂದಿನಲ್ಲಿ ಈತ ಒಳ್ಳೆಯ ಶಿಕ್ಷಣ ಪಡೆದ. ಅರಬ್ಬೀ ಮತ್ತು [[ಪಾರ್ಸಿ ಭಾಷೆ|ಪಾರಸೀ ಭಾಷೆಯನ್ನು]] ಚೆನ್ನಾಗಿ ಅರಿತ. ಈತನ ತಾಯಿನುಡಿ [[ಉರ್ದು ಭಾಷೆ|ಉರ್ದು]]. [[ಹಿಂದಿ]] ಮತ್ತು [[ತುರ್ಕಿ ಭಾಷೆ]]ಗಳಲ್ಲಿ ಮಾತಾಡಬಲ್ಲವನೂ ಆಗಿದ್ದ.
೪೫ ನೇ ಸಾಲು:
ಈ ವಿಚಾರ ಹೇಗಾದರೂ ಇರಲಿ, ಔರಂಗ್ಜೇóಬ್ ದಖನ್ನನ್ನು ಹತೋಟಿಯಲ್ಲಿಟ್ಟುಕೊಳ್ಳುವ ಪ್ರಯತ್ನದಲ್ಲೇ ಅಹಮದ್‍ನಗರದಲ್ಲಿ ಸತ್ತ (1707ರ ಮಾರ್ಚ್ 3); ಅಶಾಂತಿಯ ಗೊಂದಲವನ್ನೆಬ್ಬಿಸಿ ಚಕ್ರಾಧಿಪತ್ಯವನ್ನು ತನ್ನ ಉತ್ತರಾಧಿಕಾರಿಗಳಿಗೆ ಬಿಟ್ಟುಹೋದ. ಇವನ ಜೀವಮಾನದ ಕಾಲದಲ್ಲೇ ಐರೋಪ್ಯ ಶಕ್ತಿಗಳು ಭಾರತದ ಮೇಲೆ ಕಣ್ಣುಹಾಕಿದ್ದುವು. ಈ ಸುಪ್ತ ಅಪಾಯವನ್ನು ಔರಂಗ್ಜೇóಬ್ ಕಂಡರಿಯಲಿಲ್ಲ. ಹಿಂದೂ-ಮುಸ್ಲಿಂ, ಷಿಯ-ಸುನ್ನಿ ಮುಂತಾದ ಬಗೆಬಗೆಯ ಒಡಕುಗಳನ್ನು ಹೆಚ್ಚಿಸಿ ಭಾರತವನ್ನು ಪಾಶ್ಚಾತ್ಯರ ಕೈಯಲ್ಲಿಡಲು ಈತನೂ ತನಗರಿವಿಲ್ಲದೆಯೇ ಕಾರಣನಾದ.
==ಕುಟುಂಬ==
ಔರಂಗ್ಜೇóಬನ ಮುಖ್ಯ ಪತ್ನಿ ದಿಲ್ರಸ್ ಬಾನು ಬೇಗಂ. ಇವನಿಗೆ ಐವರು ಮಕ್ಕಳಿದ್ದರು. ತಾನು ತನ್ನ ತಂದೆಗೆ ಮಾಡಿದ್ದನ್ನೆ ತನ್ನ ಮಕ್ಕಳು ತನಗೂ ಮಾಡಿಯಾರೆಂದು ಈತ ಬಹಳ ಅಂಜಿದ್ದ. ಅವರನ್ನು ಆದಷ್ಟು ದೂರ ಇಟ್ಟಿದ್ದ. ಯಾರನ್ನೇ ಆಗಲಿ ನಂಬುವುದು ಇವನ ಸ್ವಭಾವವೇ ಅಲ್ಲ. ಈತನ ಮಕ್ಕಳ ಪೈಕಿ ಮಹಮ್ಮದ್ 1676ರಲ್ಲಿ ಗುಪ್ತ ಕೊಲೆಗೀಡಾದ. ಔರಂಗ್ಜೇóಬನ ಅನಂತರ ಅಧಿಕಾರಕ್ಕೆ ಬಂದಾತ ಮುಅಜ಼ಮ್. ಮೂರನೆಯ ಅಜ಼ಂ. ಸಿಂಹಾಸನಕ್ಕಾಗಿ ನಡೆಸಿದ ಹೋರಾಟದಲ್ಲಿ ಈತ ಮಡಿದ. ನಾಲ್ಕನೆಯ ಮಗ ಅಕ್ಬರ್ ತಂದೆಯ ವಿರುದ್ಧವಾಗಿ ದಂಗೆ ಎದ್ದು ದೇಶಭ್ರಷ್ಟನಾಗಿ ಪರ್ಷಿಯಕ್ಕೆ ಹೋಗಿ ಅಲ್ಲಿ ಸತ್ತ (1704). ಕೊನೆಯ ಕಾಂ ಬಕ್ಷನೂ ಸಿಂಹಾಸನಕ್ಕಾಗಿ ನಡೆದ ಬಡಿದಾಟದಲ್ಲಿ 1700ರಲ್ಲಿ ಪ್ರಾಣ ತೆತ್ತ.
 
 
 
 
 
 
[[File:India in 1700 Joppen.jpg|thumb|right|೧೭೦೦ರ ಭಾರತ ಭೂಪಟ.ಹೆಚ್ಚು ಕಡಿಮೆ ಪೂರ್ಣ ಭಾರತ ಮೊಘಲರ ಕೈಯಲ್ಲಿತ್ತು]]
Line ೫೯ ⟶ ೫೪:
* [http://coinindia.com/galleries-aurangzeb.html Coins of Aurangzeb]
 
[[Categoryವರ್ಗ:ಭಾರತೀಯ ಇತಿಹಾಸದ ಪ್ರಮುಖರು]]
 
 
[[Category:ಭಾರತೀಯ ಇತಿಹಾಸದ ಪ್ರಮುಖರು]]
[[ವರ್ಗ:ಮೊಘಲ್ ಸಾಮ್ರಾಜ್ಯ]]
"https://kn.wikipedia.org/wiki/ಔರಂಗಜೇಬ್" ಇಂದ ಪಡೆಯಲ್ಪಟ್ಟಿದೆ