ವಿಕಿಪೀಡಿಯ:ಸಂಪಾದನೋತ್ಸವಗಳು/ವಿಕಿಪೀಡಿಯ ಏಷ್ಯನ್ ತಿಂಗಳು ೨೦೧೫: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
The year is corrected from 2015 to 2017
೩ ನೇ ಸಾಲು:
|header = ವಿಕಿಪೀಡಿಯ ಏಷ್ಯನ್ ತಿಂಗಳು <div style="margin-right:1em; float:right;">[[File:WikipediaAsianMonth-kn.svg|450px|center|link=]]</div>
|subheader =
'''ವಿಕಿಪೀಡಿಯ ಏಷ್ಯನ್ ತಿಂಗಳು'''''(Asian Month)'' ಏಷ್ಯಾದ ವಿಕಿಪೀಡಿಯ ಸಮುದಾಯಗಳ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವ ಗುರಿಯಿಂದ ಆಯೋಜಿಸಲಾದ ಆನ್‌ಲೈನ್ ಸಂಪಾದನೋತ್ಸವವಾಗಿದೆ. ನವೆಂಬರ್ ೨೦೧೫ರ೨೦೧೭ರ ಉದ್ದಕ್ಕೂ ಕನ್ನಡ ವಿಕಿಪೀಡಿಯದಲ್ಲಿ ನೆಡೆಯುವ ಏಷ್ಯನ್ ತಿಂಗಳ''(Asian Month)'' ಉದ್ದೇಶ, ಭಾರತವನ್ನು ಹೊರತುಪಡಿಸಿ ಇತರ ಏಷ್ಯನ್ ದೇಶಗಳ ಬಗೆಗಿನ ಲೇಖನಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಉತ್ತಮಪಡಿಸುವುದಾಗಿದೆ.
 
ವಿಕಿಪೀಡಿಯ ಏಷ್ಯನ್ ಸಮುದಾಯಗಳ ನಡುವಿನ ಸ್ನೇಹದ ಗುರುತಾಗಿ, ಮಾನದಂಡಗಳನ್ನು ಪೂರೈಸುವ ಕನಿಷ್ಠ ಐದು ಲೇಖನಗಳನ್ನು ಬರೆದ ಪ್ರತಿಯೊಬ್ಬರೂ, ಇತರ ಭಾಗವಹಿಸಿದ ದೇಶಗಳಿಂದ ವಿಶೇಷವಾಗಿ ವಿನ್ಯಾಸ ಮಾಡಿರುವ ವಿಕಿಪೀಡೀಯಾ ಅಂಚೆಕಾರ್ಡನ್ನು ಪಡೆಯುತ್ತಾರೆ.
೧೬ ನೇ ಸಾಲು:
|body =
==ನಿಯಮಗಳು==
* ನವೆಂಬರ್ ೧ ೨೦೧೫೨೦೧೭ ೦:೦೦ ರಿಂದ ನವೆಂಬರ್ ೩೦ ೨೦೧೫೨೦೧೭ ೨೩:೫೯(ಯುಟಿಸಿ)ರ ಒಳಗೆ ನೀವೇ ಲೇಖನಗಳನ್ನು ಹೊಸದಾಗಿ ಸೃಷ್ಟಿಸಬೇಕು (ಚುಟುಕುಗಳನ್ನು ವಿಸ್ತರಿಸುವಂತಿಲ್ಲ).
* ಲೇಖನವು ಕನಿಷ್ಠ ೩,೫೦೦ ಬೈಟ್‌ಗಳು ಮತ್ತು ಸುಮಾರು ೩೦೦ ಪದಗಳಿರಬೇಕು.
* ಲೇಖನವು ಗಮನಾರ್ಹ ಮಾನದಂಡಗಳನ್ನು ಪೂರೈಸಬೇಕು.
೯೦ ನೇ ಸಾಲು:
 
[[ವರ್ಗ:ವಿಕಿಪೀಡಿಯ ಏಷ್ಯನ್ ತಿಂಗಳು]]
[[ವರ್ಗ:ವಿಕಿಪೀಡಿಯ ಏಷ್ಯನ್ ತಿಂಗಳು ೨೦೧೫೨೦೧೭]]