ಸಹದೇವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಷಯ ಸೇರ್ಪಡೆ
ಟ್ಯಾಗ್: 2017 source edit
No edit summary
ಟ್ಯಾಗ್: 2017 source edit
೧೦ ನೇ ಸಾಲು:
 
==ಜನನ ಮತ್ತು ಆರಂಭಿಕ ವರ್ಷಗಳು==
ಮಕ್ಕಳನ್ನು ಹೊಂದುವ [[ಪಾಂಡುಮಹಾರಾಜಪಾಂಡು]]ವಿನ ಅಸಮರ್ಥತೆಯಿಂದ (ಋಷಿ [[ಕಿಂದಮ]]ನ ಶಾಪದಿಂದಾಗಿ), ಕುಂತಿ ತನ್ನ ಮೂವರು ಮಕ್ಕಳಿಗೆ ಜನ್ಮ ನೀಡುವಂತೆ ಮಹರ್ಷಿ [[ದೂರ್ವಾಸ]] ನೀಡಿದ ವರವನ್ನು ಬಳಸಬೇಕಾಗಿತ್ತು. ಪಾಂಡುವಿನ ಎರಡನೆಯ ಹೆಂಡತಿಯಾದ ಮಾದ್ರಿ (ಮದ್ರ ರಾಜಕುಮಾರಿ) ಜೊತೆಯಲ್ಲಿ ಅವಳು ವರವನ್ನು ಹಂಚಿಕೊಂಡಳು, ಅವಳು ಅಶ್ವಿನಿ ಕುಮಾರರಿಂದ ನಕುಲ ಮತ್ತು ಸಹದೇವರನ್ನು ಪಡೆಯಬೇಕೆಂದು ಆಹ್ವಾನಿಸಿದಳು.
 
ನಂತರ, ಪಾಂಡು ಅವನ ಪತ್ನಿ ಮಾದ್ರಿಯೊಂದಿಗೆ ಸೇರಲು ಪ್ರಯತ್ನಿಸಿದಾಗ ಕಿಂದಮರ ಶಾಪದಿಂದಾಗಿ ನಿಧನನಾದನು. ಅನಂತರ ಮಾದ್ರಿ ಪತಿಯ ಚಿತೆಯಲ್ಲಿ ಸಹಗಮನ ಮಾಡಿದಳು. ಆದ್ದರಿಂದ ನಕುಲ ಮತ್ತು ಸಹದೇವ ಇಬ್ಬರೂ ತಮ್ಮ ಪೋಷಕರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡರು. ಸಹದೇವನು ಅಸುರ ಗುರುವಾದ [[ಶುಕ್ರ]]ನ ಅವತಾರವೆಂದು ನಂಬಲಾಗಿದೆ.
 
ಸಹದೇವ ಮತ್ತು ಅವನ ಸಹೋದರರು [[ಹಸ್ತಿನಾಪುರ]]ಕ್ಕೆ ಹೋದರು ಮತ್ತು ಅಲ್ಲಿ ಅವರು ಶಸ್ತ್ರಾಸ್ತ್ರಗಳ ವಿದ್ಯೆಯನ್ನು [[ದ್ರೋಣ]] ಮತ್ತು [[ಕೃಪಕೃಪಾಚಾರ್ಯ]]ರಿಂದ ಪಡೆದರು. ಅವರು ಯುದ್ಧವ್ಯೂಹ ಮತ್ತು ಕತ್ತಿವರಸೆ ಹೋರಾಟದಲ್ಲಿ ತಮ್ಮ ಕೌಶಲ್ಯಗಳನ್ನು ಸಾಧಿಸಿದರು. ಅವರು ದೇವಗುರುವಾದ [[ಬೃಹಸ್ಪತಿ]]ಯಿಂದ ನೀತಿಶಾಸ್ತ್ರವನ್ನು ಸ್ವಾಧೀನಪಡಿಸಿಕೊಂಡರು.
 
==ಮದುವೆ==
"https://kn.wikipedia.org/wiki/ಸಹದೇವ" ಇಂದ ಪಡೆಯಲ್ಪಟ್ಟಿದೆ