ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ನವೆಂಬರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಅನಸೂಯಾ ಸಾರಬಾಯಿ
೧೦ ನೇ ಸಾಲು:
*[[ನವೆಂಬರ್ ೮]] : ಕಥಕ್ ಶಾಸ್ತ್ರೀಯ ನೃತ್ಯಗಾತಿ [[kn:ಸಿತಾರಾ_ದೇವಿ|ಸಿತಾರಾದೇವಿ]] ಅವರ ಜನ್ಮದಿನ. ಜನನ: ನವೆಂಬರ್ ೮, ೧೯೨೦ ಕೊಲ್ಕತ್ತಾ ; ಮರಣ: ನವೆಂಬರ್ ೨೫, ೨೦೧೪ ಮುಂಬಾಯಿ.
*[[ನವೆಂಬರ್ ೯]] : ಚಲಚಿತ್ರ ಮತ್ತು ರಂಗ ನಟ [[ kn:ಶಂಕರನಾಗ್|ಶಂಕರನಾಗ್]] ಅವರ ಜನ್ಮದಿನ. ಹುಟ್ಟಿದ್ದು: ನವೆಂಬರ್ ೯, ೧೯೫೪, ಹೊನ್ನಾವರ,ಉತ್ತರ ಕನ್ನಡ ಜಿಲ್ಲೆ; ಮರಣ:೩೦ ಸಪ್ಟೆಂಬರ್ ೧೯೯೦,ದಾವಣಗೆರೆ.
*[[ನವೆಂಬರ್ ೧೧]] : ಅನಸೂಯಾ ಸಾರಾಭಾಯಿ (ಜನನ ೧೮೮೫- ಮರಣ ೧೯೭೨) ಅವರ ಜನ್ಮದಿನ. ಭಾರತದಲ್ಲಿ ಮಹಿಳಾ ಕಾರ್ಮಿಕರ ಅಂದೋಲನಗಳನ್ನು ಆಯೋಜಿಸಿದವರಲ್ಲಿ ಮೊದಲಿಗರು.
*[[ನವೆಂಬರ್ ೧೪]] : [[ಮಕ್ಕಳ ದಿನಾಚರಣೆ]] ([[ಜವಾಹರಲಾಲ್ ನೆಹರು]] ಜನ್ಮದಿನ).
*[[ನವೆಂಬರ್ ೧೭]] : [[ಕನಕದಾಸ]] ಜಯಂತಿ. (''ಚಿತ್ರಿತ'')