ಹಲ್ಮಿಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Undo revision 80317 by 117.200.128.173 (Talk): RV |
|||
೧ ನೇ ಸಾಲು:
'''ಹಲ್ಮಿಡಿ''' [[ಕರ್ನಾಟಕ]]ದ [[ಹಾಸನ]] ಜಿಲ್ಲೆಯ ಒಂದು ಹಳ್ಳಿ.
[[ಕನ್ನಡ]] ಭಾಷೆಯಲ್ಲಿರುವ ಅತ್ಯಂತ ಹಳೆಯ [[ಶಾಸನ ಶಿಲ್ಪ]] ಇಲ್ಲಿ ದೊರೆತಿದೆ. ಕ್ರಿ.ಶ. [[೪೫೦]]ರ ಸುಮಾರಿನಲ್ಲಿ ಈ ಶಾಸನ ರಚಿತವಾಗಿದೆ ಎಂದು ಅಭಿಪ್ರಾಯ.ಕನ್ನಡ ಭಾಷೆಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ.ಇದು [[ಕದಂಬ]]ರ ಕಾಕುತ್ಸ್ಥವರ್ಮನ ಕಾಲದ್ದು.ಈ ಶಾಸನ ಆಗಿನ ಕಾಲದ ಕನ್ನಡಭಾಷೆಯ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ.
೭ ನೇ ಸಾಲು:
[[ವರ್ಗ:ಹಾಸನ ಜಿಲ್ಲೆ]]
[[en:Halmidi]]
|