ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ನವೆಂಬರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚುNo edit summary |
ಸಿತಾರ ದೇವಿ |
||
೮ ನೇ ಸಾಲು:
*[[ನವೆಂಬರ್ ೩]] : [[೧೯೫೭]]ರಲ್ಲಿ ಬಾಹ್ಯಾಕಾಶ ತಲುಪಿದ ಮೊದಲ ಜೀವಿಯಾದ [[ಲೈಕಾ]] ನಾಯಿಯನ್ನು ಹೊತ್ತ [[ಸೋವಿಯೆಟ್ ಒಕ್ಕೂಟ|ಸೋವಿಯೆಟ್ ಒಕ್ಕೂಟದ]] [[ಸ್ಪುಟ್ನಿಕ್ ೨]] ಗಗನನೌಕೆಯ ಉಡಾವಣೆ.
*[[ನವೆಂಬರ್ ೭]] : [[೧೯೧೭]]ರಲ್ಲಿ [[ವ್ಲಾಡಿಮಿರ್ ಲೆನಿನ್]] ನೇತೃತ್ವದಲ್ಲಿ [[ರಷ್ಯಾದ ಕ್ರಾಂತಿ]]ಯ ಪ್ರಾರಂಭ.
*[[ನವೆಂಬರ್
*[[ನವೆಂಬರ್ ೯]] : ಚಲಚಿತ್ರ ಮತ್ತು ರಂಗ ನಟ [[ kn:ಶಂಕರನಾಗ್|ಶಂಕರನಾಗ್]] ಅವರ ಜನ್ಮದಿನ. ಹುಟ್ಟಿದ್ದು: ನವೆಂಬರ್ ೯, ೧೯೫೪, ಹೊನ್ನಾವರ,ಉತ್ತರ ಕನ್ನಡ ಜಿಲ್ಲೆ; ಮರಣ:೩೦ ಸಪ್ಟೆಂಬರ್ ೧೯೯೦,ದಾವಣಗೆರೆ.
*[[ನವೆಂಬರ್ ೧೪]] : [[ಮಕ್ಕಳ ದಿನಾಚರಣೆ]] ([[ಜವಾಹರಲಾಲ್ ನೆಹರು]] ಜನ್ಮದಿನ).
*[[ನವೆಂಬರ್ ೧೭]] : [[ಕನಕದಾಸ]] ಜಯಂತಿ. (''ಚಿತ್ರಿತ'')
|