ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ನವೆಂಬರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು spelling corrections
ಶಂಕರನಾಗ್ ಜನ್ಮದಿನ
೮ ನೇ ಸಾಲು:
*[[ನವೆಂಬರ್ ೩]] : [[೧೯೫೭]]ರಲ್ಲಿ ಬಾಹ್ಯಾಕಾಶ ತಲುಪಿದ ಮೊದಲ ಜೀವಿಯಾದ [[ಲೈಕಾ]] ನಾಯಿಯನ್ನು ಹೊತ್ತ [[ಸೋವಿಯೆಟ್ ಒಕ್ಕೂಟ|ಸೋವಿಯೆಟ್ ಒಕ್ಕೂಟದ]] [[ಸ್ಪುಟ್ನಿಕ್ ೨]] ಗಗನನೌಕೆಯ ಉಡಾವಣೆ.
*[[ನವೆಂಬರ್ ೭]] : [[೧೯೧೭]]ರಲ್ಲಿ [[ವ್ಲಾಡಿಮಿರ್ ಲೆನಿನ್]] ನೇತೃತ್ವದಲ್ಲಿ [[ರಷ್ಯಾದ ಕ್ರಾಂತಿ]]ಯ ಪ್ರಾರಂಭ.
*[[ನವೆಂಬರ್ ೯]] : ಚಲಚಿತ್ರ ನಟ ಶಂಕರನಾಗ್ ಅವರ ಜನ್ಮದಿನ. ಹುಟ್ಟಿದ್ದು: ನವೆಂಬರ್ ೯, ೧೯೫೪.
*[[ನವೆಂಬರ್ ೧೪]] : [[ಮಕ್ಕಳ ದಿನಾಚರಣೆ]] ([[ಜವಾಹರಲಾಲ್ ನೆಹರು]] ಜನ್ಮದಿನ).
*[[ನವೆಂಬರ್ ೧೭]] : [[ಕನಕದಾಸ]] ಜಯಂತಿ. (''ಚಿತ್ರಿತ'')