ಜೊಹಾನ್ ಕಾರ್ಲ್ ಫ್ರೆಡ್ರಿಚ್ ಗಾಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb|ಜೊಹಾನ್ ಕಾರ್ಲ್ ಫ್ರೆಡ್ರಿಚ್ ಗಾಸ್ ಇವರು (ಏಪ್ರಿಲ್...
 
No edit summary
೧ ನೇ ಸಾಲು:
 
[[ಚಿತ್ರ:Carl Friedrich Gauss.jpg|thumb|ಜೊಹಾನ್ ಕಾರ್ಲ್ ಫ್ರೆಡ್ರಿಚ್ ಗಾಸ್]]
ಇವರುಜೊಹಾನ್ ಕಾರ್ಲ್ ಫ್ರೆಡ್ರಿಚ್ ಗಾಸ್ ರವರು (ಏಪ್ರಿಲ್ ೩೦ ೧೭೭೭ ಬ್ರಾನ್ಷ್ವೀಗ್ -೨೩ ಫೆಬ್ರವರಿ ೧೮೫೫ ಗಾಟ್ಟಿಂಗನ್) ಒಬ್ಬ '''ಜರ್ಮನ್'''<ref>http://gausschildren.org/genwiki/index.php?title=The_Sesquicentennial_of_the_Birth_of_Gauss</ref> ಗಣಿತತಜ್ಞ.ಅವರು [[ಗಣಿತ]] ಹಾಗು ಭೌತಶಾಸ್ತ್ರಕ್ಕೆ ಅನೇಕ ಗಮನಾರ್ಹ ಕೊಡುಗೆ ನೀಡಿದ್ದಾರೆ.ಇವರು ಸಂಖ್ಯಾ ಸಿದ್ಧಾಂತ, ಬೀಜಗಣಿತ, ಅಂಕಿಅಂಶ, ವಿಶ್ಲೇಷಣೆ, ವಿಕಲನ ರೇಖಾಗಣಿತ, ಭೂಗಣಿತ, ಜಿಯೋಫಿಸಿಕ್ಸ್, ಯಂತ್ರಶಾಸ್ತ್ರ, ಸ್ಥಾಯೀ ವಿದ್ಯುಶಾಸ್ತ್ರ, ಖಗೋಳ [[ವಿಜ್ಞಾನ]], ಮ್ಯಾಟ್ರಿಕ್ಸ್ ಸಿದ್ಧಾಂತ ಮತ್ತು ದೃಗ್ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.ಇವರನ್ನು 'ಇತಿಹಾಸದ ಅತ್ಯಂತ ಪ್ರಭಾವಶಾಲಿ ಗಣಿತಜ್ಞರು'ಎಂದು ಕರೆಯುತ್ತಾರೆ.ಇವರು ಗಣಿತಶಾಸ್ತ್ರ ಮತ್ತು ವಿಜ್ಞಾನದ ಅನೇಕ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ.ಇವರಿಗೆ ''ಕೊಪ್ಲೇ ಮೆಡಲ್‌''ನಿಂದ ಗೌರವಿಸಲಾಗಿದೆ.
 
 
ಇವರು (ಏಪ್ರಿಲ್ ೩೦ ೧೭೭೭ ಬ್ರಾನ್ಷ್ವೀಗ್ -೨೩ ಫೆಬ್ರವರಿ ೧೮೫೫ ಗಾಟ್ಟಿಂಗನ್) ಒಬ್ಬ '''ಜರ್ಮನ್'''<ref>http://gausschildren.org/genwiki/index.php?title=The_Sesquicentennial_of_the_Birth_of_Gauss</ref> ಗಣಿತತಜ್ಞ.ಅವರು [[ಗಣಿತ]] ಹಾಗು ಭೌತಶಾಸ್ತ್ರಕ್ಕೆ ಅನೇಕ ಗಮನಾರ್ಹ ಕೊಡುಗೆ ನೀಡಿದ್ದಾರೆ.ಇವರು ಸಂಖ್ಯಾ ಸಿದ್ಧಾಂತ, ಬೀಜಗಣಿತ, ಅಂಕಿಅಂಶ, ವಿಶ್ಲೇಷಣೆ, ವಿಕಲನ ರೇಖಾಗಣಿತ, ಭೂಗಣಿತ, ಜಿಯೋಫಿಸಿಕ್ಸ್, ಯಂತ್ರಶಾಸ್ತ್ರ, ಸ್ಥಾಯೀ ವಿದ್ಯುಶಾಸ್ತ್ರ, ಖಗೋಳ [[ವಿಜ್ಞಾನ]], ಮ್ಯಾಟ್ರಿಕ್ಸ್ ಸಿದ್ಧಾಂತ ಮತ್ತು ದೃಗ್ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.ಇವರನ್ನು 'ಇತಿಹಾಸದ ಅತ್ಯಂತ ಪ್ರಭಾವಶಾಲಿ ಗಣಿತಜ್ಞರು'ಎಂದು ಕರೆಯುತ್ತಾರೆ.ಇವರು ಗಣಿತಶಾಸ್ತ್ರ ಮತ್ತು ವಿಜ್ಞಾನದ ಅನೇಕ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ.ಇವರಿಗೆ ''ಕೊಪ್ಲೇ ಮೆಡಲ್‌''ನಿಂದ ಗೌರವಿಸಲಾಗಿದೆ.
==ಆರಂಭಿಕ ಜೀವನ==
ಇವರು ಕಳಪೆ ಕಾರ್ಮಿಕ ವರ್ಗದ ಕುಟುಂಬದಲ್ಲಿ ಜನಿಸಿದ್ದರು.ಅವರ ತಾಯಿ ಅನಕ್ಷರಸ್ಥರಾಗಿದ್ದರು.ಅವನು ಎಂಟು ವರ್ಷದವನಾಗಿದ್ದಾಗ ೧ ರಿಂದ ೧೦೦ ರವರೆಗಿನ ಎಲ್ಲಾ [[ಸಂಖ್ಯೆ]]ಗಳು ಸೇರಿಸುವ ಸಾಮರ್ತ್ಯವನ್ನು ಹೊಂದಿದ್ದನು.ಇವರು ತಮ್ಮ ಮೇರು ಕೃತಿಯಾದ '''ಅಂಕಗಣಿತದ ತನಿಖೆ'''ಯನ್ನು ತಮ್ಮ ೨೧ನೇ ವಯಸಿನಲ್ಲಿ (೧೭೯೮)ಬರೆದು ಮುಗಿಸಿದರೂ,ಅದು ೧೮೦೧ ವರೆಗೆ ಪ್ರಕಟವಾಗಲಿಲ್ಲ.ಈ ಕೆಲಸ ಸಂಖ್ಯಾ ಸಿದ್ಧಾಂತ ಕ್ರೋಢೀಕರಿಸುವ ಒಂದು ಮೂಲಭೂತ ವಿಭಾಗವಾಗಿ ಇಂದಿನವರೆಗೂ ಗಣಿತ ಕ್ಷೇತ್ರದಲ್ಲಿ ಉಪಯೋಗಕ್ಕೆ ಬರುವಂತಹ ಕೃತಿಯಾಗಿದೆ.<ref> http://www.storyofmathematics.com/19th_gauss.html</ref>