"ಜಾನ್ ಡಾಲ್ಟನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
[[ಚಿತ್ರ:Dalton John desk.jpg|thumb|ಡಾಲ್ಟನ್ ಅವರು ಆಲೋಚಿಸುತ್ತಿರುವ ಚಿತ್ರ]]
==ವೈಜ್ಞಾನಿಕ ಕೊಡುಗೆ==
===ಪವನಶಾಸ್ತ್ರ===
ಅವರು '''ಜಾರ್ಜ್ ಹ್ಯಾಡ್ಲಿ''' ಅವರ ವಾತಾವರಣದ ಹರವಿನ ಬಗ್ಗೆ ಮರು ಆವಿಷ್ಕರಿಸಿದರು.ಅವರಿಗೆ ೨೭ ವಯಸ್ಸಿದ್ದಾಗ ಹವಾಮಾನ ಪ್ರಕಟಣೆಗಳು ಮತ್ತು ಪ್ರಬಂಧಗಳ ಬಗ್ಗೆ ಪ್ರಕತಿಸಿದರು.ಅವರ ೩೫ ವಯಸ್ಸಿನಲ್ಲಿ ಇಂಗ್ಲೀಷ್ ವ್ಯಾಕರಣದ ಬಗ್ಗೆ ಬರೆದರು. ಇದು ಅವರ ಎರಡನೆ ಪುಸ್ತಕವಾಗಿದೆ.
===ಪರಮಾಣು ಸಿದ್ಧಾಂತ===
ಅವರ ಅತ್ಯಂತ ಪ್ರಮುಖವಾದ ಕೊಡುಗೆಯೂ ರಸಾಯನಶಾಸ್ತ್ರದಲ್ಲಿ ಪರಮಾಣು ಸಿದ್ಧಾಂತವಾಗಿತ್ತು.
೧.*ಅಂಶಗಳನ್ನು ಅತ್ಯಂತ ಸಣ್ಣ ಕಣಗಳಾದ ಪರಮಾಣುವಿನಿಂದ ಮಾಡಲಾಗಿದೆ.
೨.*ಒಂದು ನಿರ್ದಿಷ್ಟ ಅಂಶದ ಪರಮಾಣುಗಳು ಒಂದೇ ಗಾತ್ರ, ಸಮೂಹ ಮತ್ತು ಇತರ ಲಕ್ಷಣಗಳನ್ನು ಹೊಂದಿರುತ್ತದೆ. ವಿವಿಧ ಮೂಲವಸ್ತುಗಳ ಪರಮಾಣುಗಳು ಗಾತ್ರ, ಸಮೂಹ, ಮತ್ತು ಇತರ ಲಕ್ಷಣಗಳನ್ನು ಭಿನ್ನವಾಗಿರುತ್ತವೆ.
೩.*ವಿವಿಧ ಮೂಲವಸ್ತುಗಳ ಪರಮಾಣುಗಳು, ರಾಸಾಯನಿಕ ಸಂಯುಕ್ತಗಳನ್ನು ರಚಿಸಲು ಪೂರ್ಣಾಂಕದಲ್ಲಿ ಅನುಪಾತಗಳಲ್ಲಿ ಒಗ್ಗೂಡುತ್ತವೆ.
೪. *ರಾಸಾಯನಿಕ ಕ್ರಿಯೆಗಳಲ್ಲಿ, ಪರಮಾಣುಗಳ ಸಂಯೋಜಿತ ಪ್ರತ್ಯೇಕಿಸಿ, ಅಥವಾ ಮರುಜೋಡಣೆ ಮಾಡಲಾಗುತ್ತದೆ.
ಅವರು ರಸಾಯನಶಾಸ್ತ್ರ ಮತ್ತು ಪವನಶಾಸ್ತ್ರದಲ್ಲಿ ಲೇಖನಗಳನ್ನು ಬರೆದರು.ಆದರೆ ಅವು ಯಾವು ತಿಳಿಯಲ್ಪಟ್ಟಿಲ್ಲ.
===ಪರಮಾಣು ತೂಕ===
ಸಾಪೇಕ್ಷ ಪರಮಾಣು ತೂಕದ ಟೇಬಲ್ ಮುದ್ರಿಸಿದರು. ಆರು ಅಂಶಗಳನ್ನು ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ. ಅವು ''ಹೈಡ್ರೋಜನ್'', ''ಆಮ್ಲಜನಕ'', ''ಸಾರಜನಕ'', ''ಇಂಗಾಲ'', ''ಸಲ್ಫರ್'' ಮತ್ತು ರಂಜಕ.ಹೈಡ್ರೋಜನ್ನ ಪರಮಾಣು ತೂಕವೂ ಒಂದು ಎಂದು ಒಪ್ಪಿಕೊಳ್ಳಲಾಯಿತು.
===ಇತರ ತನಿಖೆಗಳು===
ಡಾಲ್ಟನ್ ಅವರು ಪ್ರಕಟಿಸಿದ ಲೇಖನಗಳು ಇವುಗಳ ಬಗ್ಗೆಯಾಗಿತ್ತು. ಅವು ಮಳೆ ಮತ್ತು ಇಬ್ಬನಿ, ವಸಂತದ ಮೂಲ (ಜಲಗೋಳ) , ಉಷ್ಣ, ಆಕಾಶದ ಬಣ್ಣ. ಹಬೆ, ಪ್ರತಿಬಿಂಬ ಮತ್ತು ಬೆಳಕಿನ ವಕ್ರೀಭವನ .
===ಪ್ರಾಯೋಗಿಕ ಪ್ರಸ್ತಾಪ===
ಅವರು ಕ್ಲೋರಿನಿನ ಸಾಂಪ್ರದಾಯಿಕ ವಿಧಾನಗಳ ಬಗ್ಗೆ ಬರೆದರು.
===ಇತರ ಪ್ರಕಟಣೆಗಳು===
೧೮೪೦ರಲ್ಲಿ ಫಾಸ್ಫೇಟ್ಗಳು ಮತ್ತು ಆರ್ಸನೇಟ್ಸ್ ಬಗ್ಗೆ ಬರೆದರು. ಆದರೆ ರಾಯಲ್ ಸೊಸೈಟಿಯವರು ನಿರಾಕರಿಸಿದರು.ಕೆಲವು ಅನ್ಹೈಡ್ರೈಡ್ಗಳೂ ನೀರಿನಲ್ಲಿ ಕರಗಿದಾಗ ,ಅದರ ಸಂಪುಟದಲ್ಲಿ ಯಾವುದೇ ಹೆಚ್ಚಳವಾಗಲಿಲ್ಲ; ಇದರ ನಿರ್ಣಯವೇನೆಂದರೆ ಲವಣಗಳು ನೀರಿನ ರಂಧ್ರಗಳಲ್ಲಿ ಪ್ರವೇಶಿಸುತ್ತದೆ.
 
==ಸಾರ್ವಜನಿಕ ಜೀವನ==
ಅವರು ಪರಮಾಣು ಸಿದ್ಧಾಂತ ಪ್ರತಿಪಾದಿಸಿದ ಮುಂಚೆಯೇ, ಅವರು ಈಗಾಗಲೇ ಗಣನೀಯ ವೈಜ್ಞಾನಿಕ ಖ್ಯಾತಿ ಗಳಿಸಿದರು. ೧೮೧೦ರಲ್ಲಿ ಸರ್ ಹಂಫ್ರಿ ಡೇವಿ ರಾಯಲ್ ಸೊಸೈಟಿಯ ಫೆಲೋಷಿಪ್ ಅಭ್ಯರ್ಥಿಯಾಗಿ ಸೇರಿಕೊಳ್ಳಲು ಕೇಳಿಕೊಂಡರು. ಆದರೆ ಡಾಲ್ಟನ್ ನಿರಾಕರಿಸಿದರು. ಜೇಮ್ಸ್ ಪ್ರೆಸ್ಕಾಟ್ ಜೌಲ್ ಅವರು ಡಾಲ್ಟನವರ ಪ್ರಖ್ಯಾತ ವಿಧ್ಯಾರ್ಥಿಗಳಲ್ಲಿ ಒಬ್ಬರು.
೯೩

edits

"https://kn.wikipedia.org/wiki/ವಿಶೇಷ:MobileDiff/807094" ಇಂದ ಪಡೆಯಲ್ಪಟ್ಟಿದೆ