ಭ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q4100776 (translate me)
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{Under construction}}
{{ಕನ್ನಡ ಅಕ್ಷರಮಾಲೆ}}
'''ಭ''', [[ಕನ್ನಡ ವರ್ಣಮಾಲೆ|ಕನ್ನಡ ವರ್ಣಮಾಲೆಯ]] ಮ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು [[ವ್ಯಂಜನ]].
{{ಚುಟುಕು}}
 
 
ಭ ಘೋಷ-ಓಷ್ಠ್ಯ-ಸ್ಟರ್ಶ ವ್ಯಂಜನ ಧ್ವನಿ. ಸಂಸ್ಕøತದ ತ ಎನ್ನುವ ಅಕ್ಷರವನ್ನು ಬಹುವಾಗಿ ಹೋಲುವ ರೂಪವೇ ಮೌರ್ಯರ ಕಾಲದಲ್ಲಿದ್ದು ಸುಮಾರಾಗಿ ಆರನೆಯ ಶತಮಾನದ ತನಕ ಮುಂದುವರಿಯುತ್ತದೆ. ಒಂಬತ್ತನೆಯ ಶತಮಾನದಲ್ಲಿ ಅಕ್ಷರದ ಕೆಳಭಾಗದಲ್ಲಿ ವಿಶೇಷ ಬದಲಾವಣಿಗಳುಂಟಾಗುತ್ತವೆ. ಎರಡು ಭಾಗಗಳನ್ನೊಳಗೊಂಡ ಈ ಅಕ್ಷರ ಹದಿಮೂರನೆಯ ಶತಮಾನದ ತನಕ ಮುಂದುವರಿಯುತ್ತದೆ. ವಿಜಯನಗರ ಕಾಲದಲ್ಲಿ ಈ ಎರಡು ಭಾಗಗಳೂ ಒಂದುಗೂಡುತ್ತವೆ. ಮಹಾಪ್ರಾಣದ ಸಂಕೇತವಾದ ಹೊಕ್ಕಳು ಸೀಳಿಕೆ ಕಾಣಿಸುತ್ತದೆ. 6ನೆಯ ಶತಮಾನದಲ್ಲಿ ಕಾಣಿಸಿಕೊಂಡ ತಲೆಕಟ್ಟು ಸ್ಥಿರವಾಗುತ್ತದೆ. ಇದೇ ರೂಪ ಮುಂದುವರಿಯುತ್ತದೆ. (ಎ.ವಿ.ಎನ್.)
[[ವರ್ಗ:ಕನ್ನಡ ಅಕ್ಷರ]]
"https://kn.wikipedia.org/wiki/ಭ" ಇಂದ ಪಡೆಯಲ್ಪಟ್ಟಿದೆ