ರಾಜ್ಯೋತ್ಸವ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
formatting
೨೭ ನೇ ಸಾಲು:
==ಇತಿಹಾಸ==
ರಾಜ್ಯೋತ್ಸವ ಪ್ರಶಸ್ತಿಯನ್ನು ೧೯೬೬ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯನ್ನು ಈ ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ:<br>
ಕಲೆ (ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ), ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ/ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ. ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ.<ref name="ಹಿಂದು೧">{{cite news |title=ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ೫೦ವರ್ಷ |url=http://www.thehindu.com/news/national/karnataka/Karnataka-Rajyotsava-Award-turns-50/article15877718.ece |work= ದಿ ಹಿಂದು |date=30 October 2017 |accessdate=03 November 2017}}</ref><ref name="rajyotsava">{{cite web|url=http://www.mphasis.com/newsroom/RajyotsavaAward.htm|title=Rajyotsava Award for Jerry Rao|work=Online webpage of Mphasis|publisher=Mphasis|accessdate=July 8, July 2007 |archiveurl=https://web.archive.org/web/20061115003115/http://www.mphasis.com/newsroom/RajyotsavaAward.htm |archivedate=November 15, 2006}}</ref><ref name="Kalachar">{{cite web|title=Rajyotsava Award for Shilpi Ru Kalachar on 1995|work=Sculpture}}</ref>
 
==ಪ್ರಶಸ್ತಿಗಳ ಪಟ್ಟಿ==
೩೯ ನೇ ಸಾಲು:
*[[ರಾಜ್ಯೋತ್ಸವ ಪ್ರಶಸ್ತಿ ೨೦೧೦ ಸಂಪೂರ್ಣ ಪಟ್ಟಿ]]
*[[ರಾಜ್ಯೋತ್ಸವ ಪ್ರಶಸ್ತಿ ೨೦೧೧ ಸಂಪೂರ್ಣ ಪಟ್ಟಿ]]
*[[ರಾಜ್ಯೋತ್ಸವ ಪ್ರಶಸ್ತಿ ೨೦೧೨ ಸಂಪೂರ್ಣ ಪಟ್ಟಿ]] <ref name="ಕ.ವಾರ್ತೆ">{{cite news |title=ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ |url=http://karnatakavarthe.org/news/list-of-rajyothsava-awardees/ |work=ಕರ್ನಾಟಕ ವಾರ್ತೆ |date=31 October 2012 |accessdate=}}</ref>
*[[2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಮ್ಮಾನ]]-( ಇದು ೨೦೧೩ ರ ಪ್ರಶಸ್ತಿಯಾದರೆ ತಲೆಬರೆಹ ಬದಲಾಯಿಸಬೇಕು)
*[[2015ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ‎]]
೪೭ ನೇ ಸಾಲು:
==ನೋಡಿ==
*[[ಕರ್ನಾಟಕ ರಾಜ್ಯ ಪ್ರಶಸ್ತಿಗಳು]]
 
==ಟಿಪ್ಪಣಿ==
 
* [http://karnatakavarthe.org/news/list-of-rajyothsava-awardees/ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ, ಕರ್ನಾಟಕ ವಾರ್ತೆಯಲ್ಲಿ]
 
==ಉಲ್ಲೇಖಗಳು==