ರಾಜ್ಯೋತ್ಸವ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
fixed dead link
ಮರುರಚನೆ-೧
೨೧ ನೇ ಸಾಲು:
}}
 
'''ರಾಜ್ಯೋತ್ಸವ ಪ್ರಶಸ್ತಿ'''ಗಳನ್ನು ಕರ್ನಾಟಕದ ಹುಟ್ಟಿನ ಪ್ರತೀಕವಾಗಿ ಕರ್ನಾಟಕ ಸರಕಾರದ ವತಿಯಿಂದ ಪ್ರತಿ ವರ್ಷ [[ಕರ್ನಾಟಕ ರಾಜ್ಯೋತ್ಸವ|ಕರ್ನಾಟಕ ರಾಜ್ಯೋತ್ಸವದ]] ದಿನವಾದ ನವೆಂಬರ್ ಒಂದರಂದು ನೀಡಲಾಗುತ್ತದೆ. ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ಸಾಹಿತ್ಯ, ಸಂಗೀತ, ಕಲೆ, ನಾಟ್ಯ, ರಂಗಕಲೆ, ಪತ್ರಿಕೋದ್ಯಮ, ಕ್ರೀಡೆ, ವೈದ್ಯ, ವಿದ್ಯಾದಾನ, ಕೃಷಿ, ಐಟಿ ಮತ್ತು ವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಿದೆ.<ref name="rajyotsava">{{cite web|url=http://www.mphasis.com/newsroom/RajyotsavaAward.htm|title=Rajyotsava Award for Jerry Rao|work=Online webpage of Mphasis|publisher=Mphasis|accessdate=July 8, 2007|archiveurl=https://web.archive.org/web/20061115003115/http://www.mphasis.com/newsroom/RajyotsavaAward.htm |archivedate=November 15, 2006}}</ref><ref name="Kalachar">{{cite web|title=Rajyotsava Award for Shilpi Ru Kalachar on 1995|work=Sculpture}}</ref>
 
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷದ ನವೆಂಬರ್ ಒಂದರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನಮಾಡುತ್ತಾರೆ. ಪ್ರಶಸ್ತಿ ಒಂದು ಲಕ್ಷ ರೂಪಾಯಿಯ ಗೌರವಧನ, ೨೦-೨೫ಗ್ರಾಂ ಚಿನ್ನ, ಶಾಲು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. <ref name="ಪ್ರಶಸ್ತಿ">{{cite web|url=http://www.hinduonnet.com/2004/10/24/stories/2004102406660400.htm|title= 1,000 applications received|work=Online webpage of The Hindu|publisher=The Hindu|access-date=2007-07-08}}</ref>
 
==ಇತಿಹಾಸ==
ರಾಜ್ಯೋತ್ಸವ ಪ್ರಶಸ್ತಿಯನ್ನು ೧೯೬೬ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಗುತ್ತದೆ.<ref name="ಹಿಂದು೧">http://www.thehindu.com/news/national/karnataka/Karnataka-Rajyotsava-Award-turns-50/article15877718.ece</ref> ಪ್ರಶಸ್ತಿಯನ್ನು ಈ ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ:<br>
ಸಾಹಿತ್ಯ, ಸಂಗೀತ, ಕಲೆ, ನಾಟ್ಯ, ರಂಗಕಲೆ, ಪತ್ರಿಕೋದ್ಯಮ, ಕ್ರೀಡೆ, ವೈದ್ಯ, ವಿದ್ಯಾದಾನ, ಕೃಷಿ, ಐಟಿ ಮತ್ತು ವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಿದೆ.<ref name="rajyotsava">{{cite web|url=http://www.mphasis.com/newsroom/RajyotsavaAward.htm|title=Rajyotsava Award for Jerry Rao|work=Online webpage of Mphasis|publisher=Mphasis|accessdate=July 8, 2007|archiveurl=https://web.archive.org/web/20061115003115/http://www.mphasis.com/newsroom/RajyotsavaAward.htm |archivedate=November 15, 2006}}</ref><ref name="Kalachar">{{cite web|title=Rajyotsava Award for Shilpi Ru Kalachar on 1995|work=Sculpture}}</ref>
 
== ಪ್ರಶಸ್ತಿ ==
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷದ ನವೆಂಬರ್ ಒಂದರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನಮಾಡುತ್ತಾರೆ. ಪ್ರಶಸ್ತಿ ಒಂದು ಲಕ್ಷ ರೂಪಾಯಿಯ ಗೌರವಧನ, ಶಾಲು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. <ref name="ಪ್ರಶಸ್ತಿ">{{cite web|url=http://www.hinduonnet.com/2004/10/24/stories/2004102406660400.htm|title= 1,000 applications received|work=Online webpage of The Hindu|publisher=The Hindu|access-date=2007-07-08}}</ref>
 
==ಪ್ರಶಸ್ತಿಗಳ ಪಟ್ಟಿ==