ರಾಜ್ಯೋತ್ಸವ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಟಿಪ್ಪಣಿ: ಉಲ್ಲೇಖಗಳು
ಚು syntax error
೨೧ ನೇ ಸಾಲು:
}}
 
''ವಾರ್ಷಿಕ ರಾಜ್ಯೋತ್ಸವ ಪ್ರಶಸ್ತಿ''ಗಳನ್ನು ಕರ್ನಾಟಕದ ಹುಟ್ಟಿನ ಪ್ರತೀಕವಾಗಿ ಕರ್ನಾಟಕ ಸರಕಾರದ ವತಿಯಿಂದ ನವೆಂಬರ್ ಒಂದರಂದು ನೀಡಲಾಗುತ್ತದೆ. ವಿವಿಧ ಕ್ಷೇತ್ರದ ಗಣ್ಯರನ್ನು ಆಯ್ದು ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಸಾಹಿತ್ಯ, ಸಂಗೀತ, ಕಲೆ, ನಾಟ್ಯ, ರಂಗಕಲೆ, ಪತ್ರಿಕೋದ್ಯಮ, ಕ್ರೀಡೆ, ವೈದ್ಯ, ವಿದ್ಯಾದಾನ, ಕೃಷಿ, ಐಟಿ ಮತ್ತು ವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಿದೆ.<ref name="rajyotsava">{{cite web|url=http://www.mphasis.com/newsroom/RajyotsavaAward.htm|title=Rajyotsava Award for Jerry Rao|work=Online webpage of Mphasis|publisher=Mphasis|accessdateaccess-date=2007-07-08}}</ref><ref name="Kalachar">{{cite web|title=Rajyotsava Award for Shilpi Ru Kalachar on 1995|work=Sculpture}}</ref>
 
== ಪ್ರಶಸ್ತಿ ==
ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷದ ನವೆಂಬರ್ ಒಂದರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನಮಾಡುತ್ತಾರೆ. ಪ್ರಶಸ್ತಿ ಒಂದು ಲಕ್ಷ ರೂಪಾಯಿಯ ಗೌರವಧನ, ಶಾಲು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ. <ref name="ಪ್ರಶಸ್ತಿ">{{cite web|url=http://www.hinduonnet.com/2004/10/24/stories/2004102406660400.htm|title= 1,000 applications received|work=Online webpage of The Hindu|publisher=The Hindu|accessdateaccess-date=2007-07-08}}</ref>
 
==ಪ್ರಶಸ್ತಿಗಳ ಪಟ್ಟಿ==