ಬಸವೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Protected "ಬಸವೇಶ್ವರ": Excessive vandalism ([ಸಂಪಾದನೆ=ಹೊಸ ಸದಸ್ಯರನ್ನು ಮತ್ತು ನೋಂದಾವಣೆ ಆಗಿಲ್ಲದವರನ್ನು ತಡೆಹಿಡಿ] (ಅನಿರ್ದ...
ಚು clean up using AWB
೫೬ ನೇ ಸಾಲು:
* ದಂಪತಿಗಳನ್ನು ಮತ್ತು ನವ ವಧುವರಾರಾದ ಶೀಲವಂತ-ಲಾವಣ್ಯರನ್ನು ಆನೆಯ ಕಾಲಿಗೆ ಕಟ್ಟಿಸಿ, ಊರ ತುಂಬಾ ನೆಲದ ಮೇಲೆ ಎಳೆಸಿ ಕೊಲ್ಲುವ ಕ್ರೂರವಾದ ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿ, ಕೊಲ್ಲುತ್ತಾನೆ. ಬಿಜ್ಜಳನ ಸೇನೆ ಶಿವಶರಣರನ್ನು ಕಂಡಲ್ಲಿ ಕೊಲ್ಲ ತೊಡಗಿ, ರಕ್ತದ ಹೊಳೆ ಹರಿಸುತ್ತದೆ. ಬಸವಣ್ಣನವರು [[೧೧೯೬]] ರಲ್ಲಿ [[ಕೂಡಲ ಸಂಗಮ|ಕೂಡಲಸಂಗಮಕ್ಕೆ]] ಮರಳಿ ಅಲ್ಲೇ ಲಿಂಗೈಕ್ಯರಾದರು. ಅವರ ಸಮಾಧಿಯು ಅಲ್ಲಿಯೇ ಇದೆ. ಅವರ ಸಮಾಧಿಯನ್ನು ಕರ್ನಾಟಕ ಸರಕಾರದಿಂದ ಬಸವ ಸಾಗರ ಹಿನ್ನಿರಿನಲ್ಲಿ ಮುಳಗದಂತೆ ರಕ್ಷಿಸಿಲ್ಪಟ್ಟಿದೆ.
 
=='''ಬಸವಣ್ಣನವರ ಕಾಯಕದ ಮಹತ್ವ ಮತ್ತು ಕಾಯಕ ಸಮಾನತೆ'''==
<poem>
"ದೇವ ಸಹಿತ ಮನೆಗೆ ಬಂದಡೆ
೧೨೦ ನೇ ಸಾಲು:
</gallery>
<gallery>
[[ಚಿತ್ರ:Basavaon5RupeeCoin.jpg| ಗುರು ಬಸವಣ್ಣವರ ಭಾವಚಿತ್ರವುಳ್ಳ ೫ ರೂಪಾಯಿ ನಾಣ್ಯ]]
[[ಚಿತ್ರ:Basavaon100RupeeCoin.jpg| ಗುರು ಬಸವಣ್ಣವರ ಭಾವಚಿತ್ರವುಳ್ಳ ೧೦೦ ರೂಪಾಯಿ ನಾಣ್ಯ]]
</gallery>
 
೧೩೮ ನೇ ಸಾಲು:
{{wikisource|ಬಸವಣ್ಣ}}
{{ಲಿಂಗಾಯತ ವಿಷಯಗಳು}}
 
[[ವರ್ಗ:ಲಿಂಗಾಯತ]]
[[ವರ್ಗ:ತತ್ತ್ವಶಾಸ್ತ್ರ]]
"https://kn.wikipedia.org/wiki/ಬಸವೇಶ್ವರ" ಇಂದ ಪಡೆಯಲ್ಪಟ್ಟಿದೆ