ಬಸವೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Good
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
Tejas.gd. {{Infobox Hindu leader
|name= ಜಗದ್ಗುರು ಬಸವೇಶ್ವರ
|image= Basava Gaint Statue 108 feet, Basava Kalyana.JPG
|caption = ಗುರು ಬಸವಣ್ಣ
|birth_date= ೧೧೦೫ CE
|birth_place= [[ಬಸವನ ಬಾಗೇವಾಡಿ]] [[ವಿಜಯಪುರ ಜಿಲ್ಲೆ]], [[ಕರ್ನಾಟಕ]], [[ಭಾರತ]]
|birth_name=
|death_date= ೧೧68 CE
|death_place= [[ಕೂಡಲಸಂಗಮ]], [[ಕರ್ನಾಟಕ]], [[ಭಾರತ]]
|guru=
|philosophy= [[ಶರಣ ಶರಣೆ]]ಯರ [[ಲಿಂಗಾಯತ ದರ್ಶನ]]",
|honors=
|Literary works = ''[[ವಚನ ಸಾಹಿತ್ಯ]] [[ವಚನಗಳು]]''
|quote= ''[[ಅರಿತಡೆ ಶರಣ-ಮರೆತಡೆ ಮಾನವ]]'' , [[ಕಾಯಕ ದಾಸೋಹ]] , [[ಜಂಗಮ]]
|footnotes=[[ಅಧ್ಯಾತ್ಮಜ್ಞಾನೀ]] [[ಅರ್ಥಶಾಸ್ತ್ರಜ್ಞ]]
}}
 
'''ಶ್ರೀ ಬಸವೇಶ್ವರ''' (ಶ್ರೀ ಬಸವ ಅಥವಾ ಬಸವಣ್ಣರವರು) [[ಶರಣ ಶರಣೆ]]ಯರ [[ಲಿಂಗಾಯತ]] ದರ್ಶನ ಪ್ರತಿಪಾದಕರಾದವರು. [[ಬಸವಣ್ಣ]]ನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. [[ಬಸವಣ್ಣ]]ನವರು ಮತ್ತು [[ಶರಣ ಶರಣೆ]]ಯರಾದ [[ಅಲ್ಲಮಪ್ರಭು]], [[ಅಕ್ಕಮಹಾದೇವಿ]], [[ಚೆನ್ನಬಸವಣ್ಣ]]ಮೊದಲಾದ ನೂರಾರು [[ಶರಣ ಶರಣೆ]]ಯರು [[ವಚನ]]ಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು.<ref name="britannica">[http://www.britannica.com/biography/Basava#ref287077 Basava] Encyclopædia Britannica (2012), Quote: "Basava, (flourished 12th century, South India), Hindu religious reformer, teacher, theologian, and administrator of the royal treasury of the Kalachuri-dynasty king Bijjala I (reigned 1156–67)."</ref><ref>Fredrick Bunce (2010), Hindu deities, demi-gods, godlings, demons, and heroes, {{ISBN|9788124601457}}, page 983</ref>
 
==ಜನನ/ಜೀವನ==basavanna
ಬಸವಣ್ಣನವರು [[೧೧೦೫]]ರಲ್ಲಿ ಈಗಿನ [[ಬಿಜಾಪುರ]] ಜಿಲ್ಲೆಯಲ್ಲಿರುವ [[ಬಸವನ ಬಾಗೇವಾಡಿ]] ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ [[ಇಂಗಳೇಶ್ವರ]] ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತಿ ಇದೆ.), ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು. ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ ೮ನೇ ವಯಸ್ಸಿನಲ್ಲಿ [[ಬ್ರಾಹ್ಮಣ]] ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾನೆ, ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಅಂತ ನುಡಿದಾಗ, ಬಸವಣ್ಣ ಪುರುಷ/ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ.<ref name="janpeter4">Jan Peter Schouten (1995), Revolution of the Mystics: On the Social Aspects of Vīraśaivism, Motilal Banarsidass, {{ISBN|978-8120812383}}, page 4</ref><ref name="skdas163">SK Das (2005), A History of Indian Literature, 500–1399: From Courtly to the Popular, Sahitya Akademi, {{ISBN|978-8126021710}}, page 163</ref>
 
=='''ಧಾರ್ಮಿಕ ಬೆಳವಣಿಗೆಗಳು'''==
{{citation needed}}
"https://kn.wikipedia.org/wiki/ಬಸವೇಶ್ವರ" ಇಂದ ಪಡೆಯಲ್ಪಟ್ಟಿದೆ