ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Scene_Constitution.jpg ಹೆಸರಿನ ಫೈಲು ABFರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾ
೧ ನೇ ಸಾಲು:
[[Image:Constitution Pg1of4 AC.jpg|190px|right|thumb|ಮೂಲ ಪ್ರತಿಯ ಪ್ರಥಮ ಪುಟ]]
 
[[Image:Scene Constitution.jpg|190px|right|thumb|[[ಫಿಲಡೆಲ್ಫಿಯ ಸಂವಿಧಾನ ರಚನ ಸಭೆ]]ಯ ಒಂದು ಚಿತ್ರಣ]]
 
'''ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ''' [[ಅಮೇರಿಕ ದೇಶ]]ದ ಉಚ್ಛ [[ಕಾನೂನು|ಕಾನೂನನ್ನು]] ಉಳ್ಳ [[ಸಂವಿಧಾನ]]. ಪ್ರಥಮ ಬಾರಿಗೆ ಇದು [[ಸೆಪ್ಟಂಬರ್ ೧೭]], [[೧೭೮೭]]ರಂದು [[ಫಿಲಡೆಲ್ಫಿಯ]]ದಲ್ಲಿನ [[ಫಿಲಡೆಲ್ಫಿಯ ಸಂವಿಧಾನ ರಚನ ಸಭೆ| ಸಂವಿಧಾನ ರಚನ ಸಭೆ]]ಯಲ್ಲಿ ಅಂಗೀಕಾರಗೊಂಡು ಮುಂದೆ ಸಂವಿಧಾನದಲ್ಲಿ ನಮೂದಿತ ಎಲ್ಲಾ ರಾಜ್ಯಗಳಿಂದ ಒಪ್ಪಿಗೆ ಪಡೆಯಿತು. <ref>http://www.constitution.org/cons/constitu.htm</ref><ref>http://www.loc.gov/rr/program/bib/ourdocs/Constitution.html</ref> ಇಂದಿಗೂ ಜಾರಿಯಲ್ಲಿರುವ ಲಿಖಿತ ಸಂವಿಧಾನಗಳಲ್ಲಿ ಇದೇ ಅತ್ಯಂತ ಹಳೆಯದು.