ಬೆನಿಟೋ ಮುಸೊಲಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fixing dead links
ಚಿತ್ರ Mussd.jpgರ ಬದಲು ಚಿತ್ರ March_on_Rome_1922_-_Mussolini.jpg ಹಾಕಲಾಗಿದೆ.
೧೧೨ ನೇ ಸಾಲು:
{{see|March on Rome}}
ರೋಮಿನ ಮೇಲೆ ಆಕ್ರಮಣವು ಒಂದು [[ರಾಜಕೀಯ ವಿಪ್ಲವ]]ವಾಗಿತ್ತು ಮತ್ತು ಇದರ ಮುಖಾಂತರ ಮುಸೊಲಿನಿಯ [[ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿ]]ಯು [[ಇಟಲಿ]]ಯಲ್ಲಿ [[ಪ್ರಧಾನಮಂತ್ರಿ]] [[ಲೂಗಿ ಫ್ಯಾಕ್ಟಾ]]ನನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದಿತು. ಈ "ಮೆರವಣಿಗೆ"ಯನ್ನು 1922ರ 27–29 ಅಕ್ಟೋಬರ್ ನಡುವೆ ಕೈಗೊಳ್ಳಲಾಯಿತು. 28 ಅಕ್ಟೋಬರ್‌ನಂದು [[ಅರಸ ವಿಕ್ಟರ್ ಎಮ್ಯಾನುಯೆಲ್ III]] ಫ್ಯಾಕ್ಟಾನನ್ನು ಬೆಂಬಲಿಸಲು ನಿರಾಕರಿಸಿ ಮುಸೊಲಿನಿಗೆ ಅಧಿಕಾರವನ್ನು ವರ್ಗಾಯಿಸಿದನು. ಮುಸೊಲಿನಿಗೆ ಮಿಲಿಟರಿ, ಉದ್ಯಮಿಗಳ ವರ್ಗ ಮತ್ತು ಉದಾರ ಬಲಪಂಥೀಯರ ಬೆಂಬಲ ದೊರಕಿತು.
[[ಚಿತ್ರ:MussdMarch on Rome 1922 - Mussolini.jpg|thumb|left|ಮುಸೊಲಿನಿ ಮತ್ತು ಫ್ಯಾಸಿಸ್ಟ್ ಬ್ಲ್ಯಾಕ್‍ಶರ್ಟ್ಸ್ 1922ರಲ್ಲಿ ರೋಮ್‌ನ ಮೇಲಿನ ದಂಡಯಾತ್ರೆಯ ವೇಳೆಯಲ್ಲಿ.]]
 
[[ಪ್ರಧಾನಮಂತ್ರಿ]]ಯಾಗಿ ಕಾರ್ಯನಿರ್ವಹಿಸುತ್ತಿದ್ದ ಮುಸೊಲಿನಿಯ ಮೊದಲ ವರ್ಷಗಳ ಆಳ್ವಿಕೆಯು ಫ್ಯಾಸಿಸ್ಟರು, ರಾಷ್ಟ್ರೀಯತಾವಾದಿಗಳು, ಲಿಬರಲ್‌ಗಳು ಮುಂತಾದ ಹಲವು ಪಕ್ಷಗಳು ಮತ್ತು [[ಪಾಪ್ಯುಲರ್ ಪಾರ್ಟಿ]]ಯ ಎರಡು ಕ್ಯಾಥೊಲಿಕ್ ಮಂತ್ರಿಗಳನ್ನೂ ಕೂಡ ಒಳಗೊಂಡ ಬಲಪಂಥೀಯ ಸಮ್ಮಿಶ್ರ ಸರ್ಕಾರವಾಗಿತ್ತು. ಆತನ ಮೂಲ ಸರ್ಕಾರಗಳಲ್ಲಿ ಫ್ಯಾಸಿಸ್ಟರು ಅಲ್ಪಸಂಖ್ಯಾತರಾಗಿದ್ದರು. ಮುಸೊಲಿನಿಯ ದೇಶೀಯ ಗುರಿಯು ಅಂತಿಮವಾಗಿ [[ನಿರಂಕುಶ]] ಪ್ರಭುತ್ವವನ್ನು ಸ್ಥಾಪಿಸಿ ಅದರಲ್ಲಿ ತಾನು ಸರ್ವೋಚ್ಛ ನಾಯಕ (''[[ಇಲ್ ಡೂಶೆ]]'' )ನಾಗುವುದಾಗಿತ್ತು ಮತ್ತು ಈ ಸಂದೇಶವನ್ನು ಮುಸೊಲಿನಿಯ ತಮ್ಮ ಅರ್ನಾಲ್ಡೋ ಸಂಪಾದಕತ್ವದ ಫ್ಯಾಸಿಸ್ಟ್ ಪತ್ರಿಕೆಯಾದ ''Il Popolo'' ದಲ್ಲಿ ತಿಳಿಯಪಡಿಸಿದನು. ಇದನ್ನು ಸಾಧಿಸಲು ಮುಸೊಲಿನಿಯು ಶಾಸಕಾಂಗದಿಂದ ಒಂದು ವರ್ಷದ ಅವಧಿಯವರೆಗೆ ಸರ್ವಾಧಿಕಾರಿಯ ಅಧಿಕಾರಗಳನ್ನು ಪಡೆದುಕೊಂಡನು (ಆಗಿನ ಕಾನೂನಿನ ಪ್ರಕಾರ ಸಿಂಧುವಾಗಿದ್ದುದು). ಆತ ರಾಜ್ಯದ ನಿರಂಕುಶ ಅಧಿಕಾರವನ್ನು ಮರಳಿ ಸ್ಥಾಪಿಸುವುದನ್ನು ಬೆಂಬಲಿಸಿದನು ಮತ್ತು ಇದನ್ನು ಸಾಧಿಸಲು ''Fasci di Combattimento'' ವನ್ನು ಮತ್ತು ಶಸ್ತ್ರಸಜ್ಜಿತ ಸೇನೆಯೊಡನೆ ಸೇರಿಸುವುದು (ಜನವರಿ 1923ರಂದು ''Milizia Volontaria per la Sicurezza Nazionale'' ಗೆ ತಳಹದಿ ಹಾಕಲಾಯಿತು) ಮತ್ತು ಪಕ್ಷವು ರಾಜ್ಯದೊಡನೆ ಪ್ರಗತಿಶೀಲವಾಗಿ ಗುರುತಿಸಿಕೊಳ್ಳುವುದರ ಪರವಾಗಿದ್ದನು. ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ವ್ಯವಸ್ಥೆಯಲ್ಲಿ, ಆತನು ಶ್ರೀಮಂತ ಔದ್ಯಮಿಕ ಮತ್ತು ಕೃಷಿಕ ವರ್ಗಗಳಿಗೆ ಅನುಕೂಲಕರ ಕಾನೂನೊಂದನ್ನು ಜಾರಿಗೆ ತಂದನು (ಖಾಸಗೀಕರಣಗಳು, ಬಾಡಿಗೆ ಕಾನೂನುಗಳ ಉದಾರೀಕರಣಗಳು ಮತ್ತು ಸಂಘಸಂಸ್ಥೆಗಳ ವಿಸರ್ಜನೆ).<ref name="Living History 2" />
"https://kn.wikipedia.org/wiki/ಬೆನಿಟೋ_ಮುಸೊಲಿನಿ" ಇಂದ ಪಡೆಯಲ್ಪಟ್ಟಿದೆ