ಸೃಜನ್ ಲೋಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2405:204:5496:24C:0:0:1514:E8AC (talk) to last revision by CommonsDelinker
೧ ನೇ ಸಾಲು:
[[ಚಿತ್|thumb| ಸೃಜನ್ ಲೋಕೇಶ್]]
 
'''೨೮ ಜೂನ್ ೧೯೮೦''' , ಬಗ್ಲೂರ್ ಕರ್ನಾಟಕರಲ್ಲಿ ಸೃಜನ್ ಲೋಕೇಶ್ ಜನಿಸಿದರು.ಸೃಜನ್ ಲೋಕೇಶವರು ಕನ್ನಡ ಚಲನಚಿತ್ರ ನಟ , ದೂರದರ್ಶನದ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು .ಇವರು ತುಂಬ ಒಳ್ಳೆಯವರು
 
== ಅವರ ಕುಟುಂಬ==
ಅವರ ತಂದೆ ''[[ಲೋಕೇಶ್|'ಲೋಕೇಶ್]]''' ಆವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ ''[[ಗಿರಿಜಾ ಲೋಕೇಶ್|'ಗಿರಿಜ ಲೋಕೇಶ್]]''' ಅವರು ದೂರದರ್ಶನದ ನಟಿ . ಅವರ ಅಜ್ಜ '''[[ಸುಬ್ಬಯ್ಯ ನಾಯ್ಡು]]''' ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು . ಅವರ ತಂಗಿ '''ಪೂಜಾ ಲೋಕೇಶ್''' ಸಹ ಕನ್ನಡ ಹಾಗು ತಮಿಳಿನ ಕಲಾವಿದೆ.೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರು '''ನೀಲ ಮೇಘ ಶ್ಯಾಮ''' ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು.ಅವರ ಪತ್ನಿಮ '''ಗ್ರೀಷ್ಮ''' ರಂಗಭೂಮಿಯ ಕಲಾವಿದೆ, ದೂರದರ್ಶನದ ನಟಿ ಹಾಗು ಕಥಕ್ಕಳಿ ನೃತ್ಯಗಾರ್ತಿ .
"https://kn.wikipedia.org/wiki/ಸೃಜನ್_ಲೋಕೇಶ್" ಇಂದ ಪಡೆಯಲ್ಪಟ್ಟಿದೆ